"എസ് .ഡി. പി. എച്ച്. എസ്. ധർമ്മത്തടുക്ക/സോഷ്യൽ സയൻസ് ക്ലബ്ബ്/2023-24" എന്ന താളിന്റെ പതിപ്പുകൾ തമ്മിലുള്ള വ്യത്യാസം
എസ് .ഡി. പി. എച്ച്. എസ്. ധർമ്മത്തടുക്ക/സോഷ്യൽ സയൻസ് ക്ലബ്ബ്/2023-24 (മൂലരൂപം കാണുക)
08:46, 2 ഓഗസ്റ്റ് 2024-നു നിലവിലുണ്ടായിരുന്ന രൂപം
, 2 ഓഗസ്റ്റ്തിരുത്തലിനു സംഗ്രഹമില്ല
No edit summary |
No edit summary |
||
വരി 47: | വരി 47: | ||
ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಪ್ರೌಢಶಾಲೆಯಲ್ಲಿ ಗಾಂಧೀಜಯಂತಿ ಆಚರಣೆಯು ಮಹಾತ್ಮಾ ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗೈಯುವುದರ ಮೂಲಕ ಆಚರಿಸಲಾಯಿತು.ಮುಖ್ಯ ಶಿಕ್ಷಕ ಗೋವಿಂದ ಭಟ್ ನೇತೃತ್ವವನ್ನು ನೀಡಿದರು.ಆ ಬಳಿಕ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು. | ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಪ್ರೌಢಶಾಲೆಯಲ್ಲಿ ಗಾಂಧೀಜಯಂತಿ ಆಚರಣೆಯು ಮಹಾತ್ಮಾ ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗೈಯುವುದರ ಮೂಲಕ ಆಚರಿಸಲಾಯಿತು.ಮುಖ್ಯ ಶಿಕ್ಷಕ ಗೋವಿಂದ ಭಟ್ ನೇತೃತ್ವವನ್ನು ನೀಡಿದರು.ಆ ಬಳಿಕ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು. | ||
== <font color="#0000FF">''''' ಒಕ್ಟೋಬರ್ 17 ವಿಶ್ವ ಬಡತನ ನಿರ್ಮೂಲನ ದಿನ '''''</font> == | |||
ಮಕ್ಕಳಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜನೆ. | ಮಕ್ಕಳಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜನೆ. | ||
ಪ್ರತಿ ವಿದ್ಯಾರ್ಥಿ ತನ್ನ ಮನೆಯಲ್ಲಿನ ಯಾವುದೇ ವಸ್ತುವನ್ನು ಸಂಗ್ರಹಿಸಿ ತನ್ನ ತರಗತಿ ಸಹಪಾಠಿಗಳೊಂದಿಗೆ ಅಶ್ರಮಗಳಿಗೆ ಭೇಟಿ ನೀಡಿ ಕೈಯಾರೆ ಹಂಚುವುದು. | ಪ್ರತಿ ವಿದ್ಯಾರ್ಥಿ ತನ್ನ ಮನೆಯಲ್ಲಿನ ಯಾವುದೇ ವಸ್ತುವನ್ನು ಸಂಗ್ರಹಿಸಿ ತನ್ನ ತರಗತಿ ಸಹಪಾಠಿಗಳೊಂದಿಗೆ ಅಶ್ರಮಗಳಿಗೆ ಭೇಟಿ ನೀಡಿ ಕೈಯಾರೆ ಹಂಚುವುದು. | ||
== <font color="#0000FF">''''' ನವೆಂಬರ್ 11ಮಕ್ಕಳ ದಿನಾಚರಣೆ '''''</font> == | |||
ಕಲಿಕೆಯೊಂದಿಗೆ ನಲಿಕೆ ಎಂಬ ಆಶಯದೊಂದಿಗೆ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ. | ಕಲಿಕೆಯೊಂದಿಗೆ ನಲಿಕೆ ಎಂಬ ಆಶಯದೊಂದಿಗೆ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ. | ||
ಸಮಾಜವಿಜ್ಞಾನ ಕ್ಲಬ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಜವಹರ್ ಲಾಲ್ ನೆಹರು ರವರ ಪಾತ್ರ ದ ಕುರಿತು ಪ್ರಬಂಧ ರಚನೆ. | ಸಮಾಜವಿಜ್ಞಾನ ಕ್ಲಬ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಜವಹರ್ ಲಾಲ್ ನೆಹರು ರವರ ಪಾತ್ರ ದ ಕುರಿತು ಪ್ರಬಂಧ ರಚನೆ. | ||
== <font color="#0000FF">''''' ಡಿಸೆಂಬರ್ 23ಕೃಷಿಕರ ದಿನ '''''</font> == | |||
ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಕೃಷಿಯ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು. | ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಕೃಷಿಯ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು. | ||
ಕಲಿಕೆಯೊಂದಿಗೆ ನಲಿಕೆ ಎಂಬ ಆಶಯದೊಂದಿಗೆ ಮಕ್ಕಳಿಗೆ ವಿವಿಧ ಕೃಷಿ ಪ್ರದೇಶಗಳಿಗೆ ಬೇಟಿ ನೀಡಿ ಕೃಷಿ ಪ್ರಾತ್ಯಕ್ಷತೆಯನ್ನು ತೋರಿಸುವುದು. | ಕಲಿಕೆಯೊಂದಿಗೆ ನಲಿಕೆ ಎಂಬ ಆಶಯದೊಂದಿಗೆ ಮಕ್ಕಳಿಗೆ ವಿವಿಧ ಕೃಷಿ ಪ್ರದೇಶಗಳಿಗೆ ಬೇಟಿ ನೀಡಿ ಕೃಷಿ ಪ್ರಾತ್ಯಕ್ಷತೆಯನ್ನು ತೋರಿಸುವುದು. | ||
ಕೃಷಿ ಭವನ ದ ಸಹಯೋಗದೊಂದಿಗೆ "ಕೃಷಿ ಗದ್ದೆಯಲ್ಲಿ ಒಂದು ದಿನ " ಮಕ್ಕಳಿಗೆ ಒಂದು ವಿಶೇಷ ಕಾರ್ಯಕ್ರಮ ಆಯೋಜನೆ. | ಕೃಷಿ ಭವನ ದ ಸಹಯೋಗದೊಂದಿಗೆ "ಕೃಷಿ ಗದ್ದೆಯಲ್ಲಿ ಒಂದು ದಿನ " ಮಕ್ಕಳಿಗೆ ಒಂದು ವಿಶೇಷ ಕಾರ್ಯಕ್ರಮ ಆಯೋಜನೆ. | ||
== <font color="#0000FF">''''' ಜನವರಿ 26 ಗಣರಾಜ್ಯೋತ್ಸವ ದಿನ'''''</font> == | |||
ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿದು ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿಯನ್ನು ಬೆಳೆಸುವುದು. | ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿದು ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿಯನ್ನು ಬೆಳೆಸುವುದು. | ||
ಮಕ್ಕಳು ಅವರ ಸ್ವಂತ ರಚನೆಯಲ್ಲಿ ದೇಶದ ಕುರಿತಾದ ಸೆಮಿನಾರ್ ರಚಿಸುವುದು. | ಮಕ್ಕಳು ಅವರ ಸ್ವಂತ ರಚನೆಯಲ್ಲಿ ದೇಶದ ಕುರಿತಾದ ಸೆಮಿನಾರ್ ರಚಿಸುವುದು. | ||
ದೇಶದ ಕುರಿತಾದ ಮಹತ್ತರ ವಾದ ಕಾರ್ಯಯೋಜನೆ ಮಕ್ಕಳ ಮನಸ್ಸಿನಲ್ಲಿದ್ದರೆ ಅದನ್ನು ಬರೆದು ತರಗತಿ ಮ್ಯಾಗಸಿನ್ ತಯಾರಿಸುವುದು. | ದೇಶದ ಕುರಿತಾದ ಮಹತ್ತರ ವಾದ ಕಾರ್ಯಯೋಜನೆ ಮಕ್ಕಳ ಮನಸ್ಸಿನಲ್ಲಿದ್ದರೆ ಅದನ್ನು ಬರೆದು ತರಗತಿ ಮ್ಯಾಗಸಿನ್ ತಯಾರಿಸುವುದು. |