എസ് .ഡി. പി. എച്ച്. എസ്. ധർമ്മത്തടുക്ക/സോഷ്യൽ സയൻസ് ക്ലബ്ബ്

Schoolwiki സംരംഭത്തിൽ നിന്ന്

Teacher in Charge of Club
2022-23 വരെ2023-242024-25

2022-23 ನೇ ಶೈಕ್ಷಣಿಕ ವರ್ಷದ ಸಮಾಜ ವಿಜ್ಞಾನ ಕ್ಲಬ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು 17/06/2022 ದಂದು ಶಾಲಾ ಸಭಾಂಗಣ ನಡೆಯಿತು.ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಶಂಕರ ನಾರಾಯಣ ಭಟ್ ಕ್ಲಬ್ ಚಟುವಟಿಕೆಗಳನ್ನು ಉದ್ಘಾಟಿಸಿದರು. ಶಾಲೆಯ ಮುಖ್ಯಗುರುಗಳಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಸಮಾಜವಿಜ್ಞಾನ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುನಿತಾ .ಕೆ ಸಮಾಜವಿಜ್ಞಾನ ಅಧ್ಯಾಪಕರಾದ ಶ್ರೀ ಶಿವಪ್ರಸಾದ್ ಸಿ ,ವಿಚೇತ ಬಿ ಜತೆಗಿದ್ದರು. ಲಾಸ್ಯ (10ಡಿ ) ಸ್ವಾಗತಿಸಿ ಪ್ರವೀಕ್ಷಾ (9 ಸಿ) ವಂದಿಸಿದನು. ಕು. ಡಾನಿಕ ಪಹಲ್ ಆರ್. ಕಾರ್ಯಕ್ರಮವನ್ನು ನಿರೂಪಿಸಿದಳು.

ಈ ಸಂದರ್ಭದಲ್ಲಿ ಸಮಾಜ ವಿಜ್ಞಾನ ಕ್ಲಬ್ ನ ಕಾರ್ಯದರ್ಶಿಯಾಗಿ ಪ್ರವೀಕ್ಷಾ(9 C) ಮತ್ತು ಜತೆ ಕಾರ್ಯದರ್ಶಿಯಾಗಿ ಕಿರಣ್ (8E) ಯನ್ನು ಆಯ್ಕೆ ಮಾಡಲಾಯಿತು.

ಮಂಜೇಶ್ವರ ಉಪ ಜಿಲ್ಲಾ ಸಮಾಜ ವಿಜ್ಞಾನ ಮೇಳ

Sl N0 Name of Participant Class Item Place Photo
1 ಮನೊಜ್ಞಾ ಚಿ ಎಚ್ 10 C ಭಾಷಣ ಪ್ರಥಮ
2 ಶನ್ವಿತ ಸಿ 10 B ವರ್ಕಿಂಗ್ ಮಾಡೆಲ್ ತೃತೀಯ
3 ಫಾತಿಮತ್ ಅಫ್ನ 9B ವರ್ಕಿಂಗ್ ಮಾಡೆಲ್ ತೃತೀಯ
4 ಲಿಖಿತ್ ಕೃಷ್ಣ ಎನ್ 10C ಸ್ಟಿಲ್ ಮಾಡೆಲ್ ತೃತೀಯ
5 ಸ್ತುತ 9E ಸ್ಟಿಲ್ ಮಾಡೆಲ್ ತೃತೀಯ
6 ನೂತನ್ ಎಡಕ್ಕಾನ 9C ಸ್ಥಳಿಯ ಇತಿಹಾಸ ಪ್ರಥಮ
7 ಯಜ್ಞಶ್ರೀ 9 D ಅಟ್ಲಾಸ್ ಮೇಕಿಂಗ್ C ಗ್ರೇಡ್‌
8 ತನುಶ್ ಕುಮಾರ್ ಯನ್ 10C ಟಾಲೆಂಟ್ ಸರ್ಚ್ ತೃತೀಯ
  • ಮಂಜೇಶ್ವರ ಉಪಜಿಲ್ಲಾ ಸಮಾಜ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ಉಪಜಿಲ್ಲಾ ಮಟ್ಟದ ಫ್ರೀಡಂ ಕ್ವಿಜ್ 2022 ಇದರಲ್ಲಿ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಡಾನಿಕ ಪಹಲ್ ಆರ್.


  • ಜೂನ್ 05 ವಿಶ್ವ ಪರಿಸರ ದಿನ