V.A.U.P.S MIYAPADAVU (ವಿ.ಎ.ಯು.ಪಿ.ಎಸ್ ಮೀಯಪದವು)/എന്റെ ഗ്രാമം

Schoolwiki സംരംഭത്തിൽ നിന്ന്

ಮೀಯಪದವು

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ ಇರುವ ಒಂದು ಪುಟ್ಟ ಗ್ರಾಮವಾಗಿದೆ ಮೀಯಪದವು.

ಮೀಯಪದವು ಮಂಜೇಶ್ವರದ ಹೊಸಂಗಡಿ ಜಂಕ್ಷನಿನ ಪೂರ್ವದಲ್ಲಿ ಇದೆ.

ಇದು ಹೊಸಂಗಡಿ ಜಂಕ್ಷನಿನಿಂದ ೭.೫ ಕಿಲೋಮೀಟರ್ ದೂರದಲ್ಲಿ ಇದೆ.

ಉಪ್ಪಳ , ಹೊಸಂಗಡಿ , ಮಂಜೇಶ್ವರ ಪಟ್ಟಣಗಳಿಂದ ಬಸ್ಸಿನ ಮೂಲಕ ಮೀಯಪದವು ತಲುಪಬಹುದು.

ಸಾರ್ವಜನಿಕ ಸಂಸ್ಥೆಗಳು