വി എ യു പി എസ് മിയാപദവ്/എന്റെ ഗ്രാമം
(V.A.U.P.S MIYAPADAVU (ವಿ.ಎ.ಯು.ಪಿ.ಎಸ್ ಮೀಯಪದವು)/എന്റെ ഗ്രാമം എന്ന താളിൽ നിന്നും തിരിച്ചുവിട്ടതു പ്രകാരം)
ಮೀಯಪದವು
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ ಇರುವ ಒಂದು ಪುಟ್ಟ ಗ್ರಾಮವಾಗಿದೆ ಮೀಯಪದವು.
ಮೀಯಪದವು ಮಂಜೇಶ್ವರದ ಹೊಸಂಗಡಿ ಜಂಕ್ಷನಿನ ಪೂರ್ವದಲ್ಲಿ ಇದೆ.
ಇದು ಹೊಸಂಗಡಿ ಜಂಕ್ಷನಿನಿಂದ ೭.೫ ಕಿಲೋಮೀಟರ್ ದೂರದಲ್ಲಿ ಇದೆ.
ಉಪ್ಪಳ , ಹೊಸಂಗಡಿ , ಮಂಜೇಶ್ವರ ಪಟ್ಟಣಗಳಿಂದ ಬಸ್ಸಿನ ಮೂಲಕ ಮೀಯಪದವು ತಲುಪಬಹುದು.
ಸಾರ್ವಜನಿಕ ಸಂಸ್ಥೆಗಳು
- ವಿ.ಎ.ಯು.ಪಿ ಶಾಲೆ ಮೀಯಪದವು
- ಎಸ್.ವಿ.ವಿ.ಎಚ್.ಎಸ್.ಶಾಲೆ ಮೀಯಪದವು
- ಕೇರಳ ಗ್ರಾಮೀಣ ಬ್ಯಾಂಕು
- ಅಂಚೆ ಕಛೇರಿ
- ಪಂಚಾಯತು
- ವಿಲೇಜ್ ಓಫೀಸು
- ಸರಕಾರಿ ಆಸ್ಪತ್ರೆ
ಚಿತ್ರ ಗ್ಯಾಲರಿ
-
ವಾರ್ಷಿಕೋತ್ಸವ
-
ಸ್ವಾತಂತ್ರ್ಯ ದಿನಾಚರಣೆ
-
ಕಲೋತ್ಸವ
-
ಮಸೀದಿ
-
ಅಯ್ಯಪ್ಪ ಮಂದಿರ
-
ಮೀಯಪದವು ಪ್ರದೇಶ