ഹെഡ്ഡാരി എ യു പി എസ് ബായാർ(ಹೆದ್ದಾರಿ ಎ.ಯು.ಪಿ.ಎಸ್ ಬಾಯಾರು)
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
ഹെഡ്ഡാരി എ യു പി എസ് ബായാർ(ಹೆದ್ದಾರಿ ಎ.ಯು.ಪಿ.ಎಸ್ ಬಾಯಾರು) | |
---|---|
വിലാസം | |
Bayar muligadde Chippar പി.ഒ. , 671322 , കാസർഗോഡ് ജില്ല | |
സ്ഥാപിതം | 1923 |
വിവരങ്ങൾ | |
ഫോൺ | 04998 274500 |
ഇമെയിൽ | heddariaups@gmail.com |
കോഡുകൾ | |
സ്കൂൾ കോഡ് | 11260 (സമേതം) |
യുഡൈസ് കോഡ് | 32010100411 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | മഞ്ചേശ്വരം |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | മഞ്ചേശ്വരം |
താലൂക്ക് | കാസർഗോഡ് |
ബ്ലോക്ക് പഞ്ചായത്ത് | മഞ്ചേശ്വരം |
തദ്ദേശസ്വയംഭരണസ്ഥാപനം | പൈവളികെ പഞ്ചായത്ത് |
വാർഡ് | 5 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | എയ്ഡഡ് |
സ്കൂൾ വിഭാഗം | പൊതുവിദ്യാലയം |
പഠന വിഭാഗങ്ങൾ | യു.പി |
സ്കൂൾ തലം | 1 മുതൽ 7 വരെ |
മാദ്ധ്യമം | ഇംഗ്ലീഷ്, കന്നട |
സ്ഥിതിവിവരക്കണക്ക് | |
ആൺകുട്ടികൾ | 219 |
പെൺകുട്ടികൾ | 219 |
ആകെ വിദ്യാർത്ഥികൾ | 438 |
സ്കൂൾ നേതൃത്വം | |
പ്രധാന അദ്ധ്യാപകൻ | Adinarayana Bhat M |
പി.ടി.എ. പ്രസിഡണ്ട് | VasanthiB |
എം.പി.ടി.എ. പ്രസിഡണ്ട് | Geetha K |
അവസാനം തിരുത്തിയത് | |
31-01-2022 | 11260wiki |
പ്രോജക്ടുകൾ |
---|
കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് HEDDARI AUPS BAYAR . 1923 ലാണ് ഈ വിദ്യാലയം സ്ഥാപിതമായത്. പൈവളികെ പഞ്ചായത്ത് ലെ Bayar muligadde എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്.
SCHOOL HISTORY
ಬಾಯಾರಿನ ಹೆದ್ದಾರಿ ಎ.ಯು.ಪಿ. ಶಾಲೆಯು ಬಾಯಾರು ಗ್ರಾಮದ ಅತ್ಯಂತ ಹಳೆಯ ಶಾಲೆಗಳಲ್ಲಿ ಒಂದು. ನೆಡುವಜೆ ಕೃಷ್ಣ ಭಟ್ ಎಂಬವರಿಂದ ೧೯೨೩ ನೇ ಇಸವಿಯಲ್ಲಿ ಸ್ಥಾಪಿಸಲ್ಪಟ್ಟ ಈ ಶಾಲೆಯಲ್ಲಿ ಪ್ರಾರಂಭದ ಹಂತದಲ್ಲಿ ಕೇವಲ ಒಂದು ಕಟ್ಟಡ ಮಾತ್ರ ಇತ್ತು. ೫-೮--೧೯೮೨ ರಲ್ಲಿ ನಿಡುವಜೆ ಕೃಷ್ಣ ಭಟ್ ಮೆಮೊರಿಯಲ್ ಎಜುಕೇಷನ್ ಟ್ರಸ್ಟ್ (reg), ಬಾಯಾರು' ಎಂಬ ಆಡಳಿತ ಮಂಡಳಿಯೊಂದು ರೂಪುಗೊಂಡು ಶಾಲೆಯ ಅಭಿವೃದ್ಧಿಯ ರೂವಾರಿಗಳಾಗಿದ್ದಾರೆ. ೧೯೮೨ ರಿಂದ ೨೦೦೦ನೇ ಇಸವಿಯವರೆಗೆ ದಿ| ಶ್ರೀ ಪಿ. ನರಸಿಂಹ ಭಟ್ ಪೆರುವೊಡಿ , ೨೦೦೦ದಿಂದ ೨೦೧೮ನೇ ಇಸವಿಯ ವರೆಗೆ ದಿ| ಶ್ರೀ ರಾಮಕೃಷ್ಣ ಭಟ್ ಇವರು ಪ್ರಬಂಧಕರಾಗಿದ್ದರು. ಪ್ರಕೃತ ಶ್ರೀ ವೇಣುಗೋಪಾಲ.ಯನ್ ಅಧ್ಯಕ್ಷರಾಗಿ ಮತ್ತು ರಾಜೇಶ್ .ಎನ್ ಪ್ರಬಂಧಕರಾಗಿ ನೇಮಕಗೊಂಡು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಲೆಯಲ್ಲಿ ಪ್ರಸ್ತುತ ಮುಖ್ಯ್ಯ್ಯೋಪಾಧ್ಯಾಯರು ಸೇರಿದಂತೆ ೧೯ ಅಧ್ಯಾಪಕರು, ಒಬ್ಬರು ಆಪೀಸ್ ಅಟೆಂಡೆಂಟ್ ಸೇರಿ ಒಟ್ಟು ೨೦ ಸಿಬಂಧಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ LKG, UKG ಯಲ್ಲಿ ಇಬ್ಬರು ಅಧ್ಯಾಪಿಕೆಯರು, ಒಬ್ಬರು ಆಯ, ಕಂಪ್ಯೂಟರ್ ಟೀಚರು, ಒಬ್ಬರು ಅಡುಗೆ ತಯಾರಕರು ಸಹಕರಿಸುತ್ತಿದ್ದಾರೆ.
INFRASTRUCTURE
ಶಾಲೆಯು ನಾಲ್ಕು ಕಟ್ಟ಼ಡಗಳನ್ನು ಹೊಂದಿದೆ. ಇದರಲ್ಲಿ ಒಂದು ಆಫೀಸು ಒಂದು ಸ್ಟಾಫ್ ಕೊಠಡಿ, ೧೮ ತರಗತಿ ಕೊಠಡಿಗಳಿವೆ. ಪ್ರತ್ಯೇಕವಾದ ಅಡುಗೆ ಕೋಣೆ ಇದೆ. ಶಾಲೆಗೆ ಬಾವಿಯ ಹಾಗೂ ಬೋರ್ ನಿಂದ ನೀರು ಹಾಗೂ ನಳ್ಳಿ ವ್ಯವಸ್ಥೆಯು ಇದೆ.. ಶಾಲೆ ಸಾಮಾನ್ಯ ವಿದ್ಯುತೀಕರಣಗೊಂಡಿದೆ. ಕಂಪ್ಯೂಟರ್ ಕೋಣೆಯಲ್ಲಿ ೧೦ಕಂಪ್ಯುಟರ್ ಹಾಗು ೯ laptop, 3 ಪ್ರೊಜೆಕ್ಟರ್ ಗಳಿದ್ದು ಅಂತರ್ ಜಾಲ ವ್ಯವಸ್ಥೆ ಮತ್ತು ದೂರವಾಣಿ ಸಂಪರ್ಕ ಇದೆ. ಶಾಲಾ ಗ್ರಂಥಾಲಯ ಮತ್ತು ಲೆಬೋರೇಟರಿ ವ್ಯವಸ್ಥಿತಗೊಂಡಿದೆ. ಶಾಲೆಯ ಮುಂದೆ ಚಿಕ್ಕ ಹೂದೋಟ ಮಾಡಲಾಗಿದೆ. ಮಕ್ಕಳಿಗೆ ಮಧ್ಯಾಹ್ನ ಒಟ್ಟಿಗೆ ಕುಳಿತು ಊಟ ಮಾಡಲು ವ್ಯವಸ್ಥೆ ಇದೆ. ಸುಸಜ್ಜಿತವಾದ ಶಾಲಾ ಸಭಾಂಗಣ ಇದೆ. ಮಕ್ಕಳಿಗೆ ಆಟ ಆಡಲು ವಿಶಾಲವಾದ ಆಟದ ಮೈದಾನವಿದೆ
image gallery
CO-CURRICULAR ACTIVITIES
ಸಾಹಿತ್ಯಸಭೆ, ಹಬ್ಬಗಳ ಆಚರಣೆ, ದಿನಾಚರಣೆಗಳು, ವೃತ್ತಿಪರಿಚಯ ತರಗತಿಗಳು,ನೃತ್ಯ ತರಬೇತಿ,ರಕ್ಷಕರಿಗಾಗಿ ಸ್ಫಧೆ೯ಗಳು,ಶೈಕ್ಷಣಿಕ ಪ್ರವಾಸ,ಯೋಗ ಮತ್ತು ವ್ಯಾಯಾಮ ತರಗತಿಗಳು, ವಾರ್ಷಿಕೋತ್ಸವ, ಆರೋಗ್ಯ ತಪಾಸಣಾ ಮತ್ತು ರೋಗನಿರೋದಕ ಚುಚ್ಚುಮದ್ದು ತಿಳುವಳಿಕಾ ಶಿಬಿರಗಳನ್ನು ನಡೆಸುವುದು. scout and guide ತರಭೇತಿಯೂ ಇದೆ.
MANAGEMENT
೧೯೮೨ ರಿಂದ ೨೦೦೦ನೇ ಇಸವಿಯವರೆಗೆ ದಿ| ಶ್ರೀ ಪಿ. ನರಸಿಂಹ ಭಟ್ ಪೆರುವೊಡಿ , ೨೦೦೦ದಿಂದ ೨೦೧೮ನೇ ಇಸವಿಯ ವರೆಗೆ ದಿ| ಶ್ರೀ ರಾಮಕೃಷ್ಣ ಭಟ್ ಇವರು ಪ್ರಬಂಧಕರಾಗಿದ್ದರು. ಪ್ರಕೃತ ಶ್ರೀ ವೇಣುಗೋಪಾಲ.ಯನ್ ಅಧ್ಯಕ್ಷರಾಗಿ ಮತ್ತು ರಾಜೇಶ್ .ಎನ್ ಪ್ರಬಂಧಕರಾಗಿ ನೇಮಕಗೊಂಡು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
FORMAR HEADMASTERS
year | Name of the HM |
---|---|
1961 to 1980 | Ganapathi BhatS.Narayana Bhat |
Venkateshwara Bhat | |
T.Ramakrishna Bhat | |
Govinda Bhat | |
S.Narayana Bhat | |
FAMOUS OLD STUDENTS
- കാസർഗോഡ് വിദ്യാഭ്യാസ ജില്ലയിലെ വിദ്യാലയങ്ങൾ
- കാസർഗോഡ് വിദ്യാഭ്യാസ ജില്ലയിലെ എയ്ഡഡ് വിദ്യാലയങ്ങൾ
- കാസർഗോഡ് റവന്യൂ ജില്ലയിലെ വിദ്യാലയങ്ങൾ
- കാസർഗോഡ് റവന്യൂ ജില്ലയിലെ എയ്ഡഡ് വിദ്യാലയങ്ങൾ
- 11260
- 1923ൽ സ്ഥാപിച്ച വിദ്യാലയങ്ങൾ
- കാസർഗോഡ് റവന്യൂ ജില്ലയിലെ 1 മുതൽ 7 വരെ ക്ലാസുകളുള്ള വിദ്യാലയങ്ങൾ
- വിക്കിഡാറ്റ ക്യു ഐഡി ചേർക്കാത്ത വിദ്യാലയങ്ങൾ
- സ്കൂൾ കോഡ് ഉള്ള വിദ്യാലയങ്ങൾ
- യുഡൈസ് കോഡ് ഉള്ള വിദ്യാലയങ്ങൾ