"എസ് എസ് ബി എ യു പി എസ് അയ്ല" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
വരി 3: | വരി 3: | ||
| വിദ്യാഭ്യാസ ജില്ല= കാസറഗോഡ് | | വിദ്യാഭ്യാസ ജില്ല= കാസറഗോഡ് | ||
| റവന്യൂ ജില്ല= കാസറഗോഡ് | | റവന്യൂ ജില്ല= കാസറഗോഡ് | ||
| | | സ്കൂൾ കോഡ്= 11265 | ||
| | | സ്ഥാപിതവർഷം=1927 | ||
| | | സ്കൂൾ വിലാസം= Aila Uppala <br/>കാസറഗോഡ് | ||
| | | പിൻ കോഡ്= 671322 | ||
| | | സ്കൂൾ ഫോൺ= 04998243222 | ||
| | | സ്കൂൾ ഇമെയിൽ= ssbaups@yahoo.com | ||
| | | സ്കൂൾ വെബ് സൈറ്റ്= | ||
| ഉപ ജില്ല= മഞ്ചേശ്വരം | | ഉപ ജില്ല= മഞ്ചേശ്വരം | ||
| ഭരണ വിഭാഗം=ഐഡഡ് | | ഭരണ വിഭാഗം=ഐഡഡ് | ||
| | | സ്കൂൾ വിഭാഗം= പൊതു വിദ്യാലയം | ||
| പഠന | | പഠന വിഭാഗങ്ങൾ1= 1 - 7 | ||
| പഠന | | പഠന വിഭാഗങ്ങൾ2= UP | ||
| മാദ്ധ്യമം= Kannada/English | | മാദ്ധ്യമം= Kannada/English | ||
| ആൺകുട്ടികളുടെ എണ്ണം= 413 | | ആൺകുട്ടികളുടെ എണ്ണം= 413 | ||
| പെൺകുട്ടികളുടെ എണ്ണം= 324 | | പെൺകുട്ടികളുടെ എണ്ണം= 324 | ||
| | | വിദ്യാർത്ഥികളുടെ എണ്ണം= 413 +324 | ||
| അദ്ധ്യാപകരുടെ എണ്ണം= 20+1 | | അദ്ധ്യാപകരുടെ എണ്ണം= 20+1 | ||
| പ്രധാന | | പ്രധാന അദ്ധ്യാപകൻ= MOHANA AIL | ||
| പി.ടി.ഏ. പ്രസിഡണ്ട്= Valsaraj | | പി.ടി.ഏ. പ്രസിഡണ്ട്= Valsaraj | ||
| | | സ്കൂൾ ചിത്രം=11265.jpg | | ||
}} | }} | ||
== ചരിത്രം (ಇತಿಹಾಸ) == | == ചരിത്രം (ಇತಿಹಾಸ) == | ||
ಸುಮಾರು ಅರ್ಧ ಶತಮಾನದ ಹಿಂದಿನ ಕಾಲ.ಆಗ ನಮ್ಮೂರಿನ ಮಕ್ಕಳಿಗೆ ಹತ್ತಿರ ಎಲ್ಲೂ ಶಾಲೆಗಳಿರಲಿಲ್ಲ. ದೂರದ ಮಂಗಲಪಾಡಿ ಶಾಲೆಗೋ ಮುಳಿಂಜಶಾಲೆಗೋ ಹೋಗಬೇಕಿತ್ತು . ಆ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಯೋಗ್ಯ ಪ್ರೋತ್ಸಾಹ ದೊರಕುತ್ತಿರಲಿಲ್ಲ.ಹೀಗಾಗಿ ಆ ಕಾಲದಲ್ಲಿ ನಮ್ಮ ಸಮಾಜದ ಯಾವುದೇ ವಿದ್ಯಾರ್ಥಿಗಳು ಅಷ್ಟು ದೂರ ಹೋಗಿ ವಿದ್ಯೆ ಕಲಿಯುತ್ತಿರಲಿಲ್ಲ . ಆ ವೇಳೆಯಲ್ಲಿ ಊರಿನ ಅನೇಕ ವಿದ್ಯಭಿಮಾನಿಗಳು ಈ ಕೊರತೆಯನ್ನು ನಿವಾರಿಸಲು ಯತ್ನಿಸಿದರು .ನಮಗೆ ನಮ್ಮ ಊರಿನಲ್ಲಿ ,ನಮ್ಮದೇ ಆದ ಶಾಲೆಯಿದ್ದರೆ ನಮ್ಮ ಸಮಾಜದ ಬಡ ಮಕ್ಕಳಲ್ಲಿ ಹೆಚ್ಚಿನ ವಿದ್ಯಪ್ರಸಾರವಾಗಬಹುದೆಂದು ಐಲ ಬೋವಿ ಭಗವತಿ ಭಂಡಾರದ ಅಂದಿನ ನಮ್ಮ ಹಿರಿಯರು ಮನಗಂಡು ಅದಕ್ಕಾಗಿ ಅಂದಿನ ನಮ್ಮ ಹಿರಿಯರು ಮನಗಂಡು ಅದಕ್ಕಾಗಿ ಕಾರ್ಯೋನ್ಮುಖರಾದರು. . ಆ ವೇಳೆ ನಮ್ಮ ಸಮಾಜದ ಜ್ಞಾನವೃಧ್ಧರೂ ವಯೋವೃದ್ಧರೂ ಆಗಿದ್ದ ಕಡಪ್ಪುರ ಸುಬ್ಬನವರು ತಮ್ಮ ಮನೆಯ ಮುಂಭಾಗದಲ್ಲಿರುವ ಒಂದು ಸಣ್ಣ ಕಟ್ಟಡದಲ್ಲಿ ಸಮಾಜದ ಮಕ್ಕಳಿಗೆ ಓದು ಬರಹವನ್ನು ಕಲಿಸುವ ಏರ್ಪಾಡು ಮಾಡಿ ತನ್ನ ಪುತ್ರರಾದ ಜೋಗಪ್ಪ ಮತ್ತು ಈಶ್ವರ ಯಾನೆ ಕೊಟ್ಯಪ್ಪ ಎಂಬವರನ್ನು ಅಧ್ಯಾಪಕರನ್ನಾಗಿ ನೇಮಿಸಿದರು. ಆದರೆ ಆ ಕಟ್ಟಡವು ಶಾಲೆಗೆ ಯೋಗ್ಯವಲ್ಲವೆಂದು ಮನಗಂಡು ನಮ್ಮ ಐಲ ಬೋವಿ ಭಗವತಿ ಭಂಡಾರದ ಸಭೆಯವರು ರೈಲ್ವೆ ಗೇಟ್ ಬಳಿ ಇರುವ ದಿ \ವಾಸುದೇವ ಮಯ್ಯರ ಸಣ್ಣ ಕಟ್ಟಡವನ್ನು ಶಾಲೆಗಾಗಿ ಬಾಡಿಗೆಗೆ ಪಡೆದುಕೊಂಡರು . ಶಾಲಾ ಪ್ರಾಯದ ಸಮಾಜದ ಮಕ್ಕಳನ್ನು ಹೊಸದಾಗಿ ಪ್ರಾರಂಭಿಸುವ ಶಾಲೆಗೆ ಕಳುಹಿಸಬೇಕೆಂದು ತೀರ್ಮಾನಿಸಿದರು.ಹೀಗೆ ೦೬-೧೦-೧೯೨೭ ರಂದು ಐಲ ಶ್ರೀ ಶಾರದ ಬೋವಿ ಪ್ರಾಥಮಿಕ ಶಾಲೆ ಎಂಬ ನಾಮಕರಣ ಪಡೆದು ೨೭ ಮಕ್ಕಳ ದಾಖಲಾತಿಯೊಂದಿಗೆ ಕಾರ್ಯೋನ್ಮುಖವಾಯಿತು . ಜೋಗಪ್ಪ ಮತ್ತು ಕೋಟ್ಯಪ್ಪ ನವರು ಕಾರಣಾ೦ತರದಿಂದ ಅಧ್ಯಾಪಕರಾಗಿ ಮುಂದುವರಿಯದ ಕಾರಣ ಕರ್ತಪ್ಪ ಎಂಬವರನ್ನು ಅಧ್ಯಾಪಕರನ್ನಾಗಿ ನೇಮಿಸಲಾಯಿತು . ನಮ್ಮ ಸಮಾಜದ ಏಕೈಕ ಸರಕಾರಿ ಅಧಿಕಾರಿಯಾಗಿದ್ದ ಅಮೀನ್ ವೀರಪ್ಪ ಮತ್ತು ಕರ್ತಪ್ಪ ಮಾಸ್ತರರ ಅವಿಶ್ರಾಂತ ಪ್ರಯತ್ನದ ಫಲವಾಗಿ ೧೯೩೦ ರ ಹೊತ್ತಿಗೆ ಶಾಲೆಗೆ ತಾತ್ಕಾಲಿಕ ಮಂಜೂರಾತಿ ದೊರೆಯಿತು | ಸುಮಾರು ಅರ್ಧ ಶತಮಾನದ ಹಿಂದಿನ ಕಾಲ.ಆಗ ನಮ್ಮೂರಿನ ಮಕ್ಕಳಿಗೆ ಹತ್ತಿರ ಎಲ್ಲೂ ಶಾಲೆಗಳಿರಲಿಲ್ಲ. ದೂರದ ಮಂಗಲಪಾಡಿ ಶಾಲೆಗೋ ಮುಳಿಂಜಶಾಲೆಗೋ ಹೋಗಬೇಕಿತ್ತು . ಆ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಯೋಗ್ಯ ಪ್ರೋತ್ಸಾಹ ದೊರಕುತ್ತಿರಲಿಲ್ಲ.ಹೀಗಾಗಿ ಆ ಕಾಲದಲ್ಲಿ ನಮ್ಮ ಸಮಾಜದ ಯಾವುದೇ ವಿದ್ಯಾರ್ಥಿಗಳು ಅಷ್ಟು ದೂರ ಹೋಗಿ ವಿದ್ಯೆ ಕಲಿಯುತ್ತಿರಲಿಲ್ಲ . ಆ ವೇಳೆಯಲ್ಲಿ ಊರಿನ ಅನೇಕ ವಿದ್ಯಭಿಮಾನಿಗಳು ಈ ಕೊರತೆಯನ್ನು ನಿವಾರಿಸಲು ಯತ್ನಿಸಿದರು .ನಮಗೆ ನಮ್ಮ ಊರಿನಲ್ಲಿ ,ನಮ್ಮದೇ ಆದ ಶಾಲೆಯಿದ್ದರೆ ನಮ್ಮ ಸಮಾಜದ ಬಡ ಮಕ್ಕಳಲ್ಲಿ ಹೆಚ್ಚಿನ ವಿದ್ಯಪ್ರಸಾರವಾಗಬಹುದೆಂದು ಐಲ ಬೋವಿ ಭಗವತಿ ಭಂಡಾರದ ಅಂದಿನ ನಮ್ಮ ಹಿರಿಯರು ಮನಗಂಡು ಅದಕ್ಕಾಗಿ ಅಂದಿನ ನಮ್ಮ ಹಿರಿಯರು ಮನಗಂಡು ಅದಕ್ಕಾಗಿ ಕಾರ್ಯೋನ್ಮುಖರಾದರು. . ಆ ವೇಳೆ ನಮ್ಮ ಸಮಾಜದ ಜ್ಞಾನವೃಧ್ಧರೂ ವಯೋವೃದ್ಧರೂ ಆಗಿದ್ದ ಕಡಪ್ಪುರ ಸುಬ್ಬನವರು ತಮ್ಮ ಮನೆಯ ಮುಂಭಾಗದಲ್ಲಿರುವ ಒಂದು ಸಣ್ಣ ಕಟ್ಟಡದಲ್ಲಿ ಸಮಾಜದ ಮಕ್ಕಳಿಗೆ ಓದು ಬರಹವನ್ನು ಕಲಿಸುವ ಏರ್ಪಾಡು ಮಾಡಿ ತನ್ನ ಪುತ್ರರಾದ ಜೋಗಪ್ಪ ಮತ್ತು ಈಶ್ವರ ಯಾನೆ ಕೊಟ್ಯಪ್ಪ ಎಂಬವರನ್ನು ಅಧ್ಯಾಪಕರನ್ನಾಗಿ ನೇಮಿಸಿದರು. ಆದರೆ ಆ ಕಟ್ಟಡವು ಶಾಲೆಗೆ ಯೋಗ್ಯವಲ್ಲವೆಂದು ಮನಗಂಡು ನಮ್ಮ ಐಲ ಬೋವಿ ಭಗವತಿ ಭಂಡಾರದ ಸಭೆಯವರು ರೈಲ್ವೆ ಗೇಟ್ ಬಳಿ ಇರುವ ದಿ \ವಾಸುದೇವ ಮಯ್ಯರ ಸಣ್ಣ ಕಟ್ಟಡವನ್ನು ಶಾಲೆಗಾಗಿ ಬಾಡಿಗೆಗೆ ಪಡೆದುಕೊಂಡರು . ಶಾಲಾ ಪ್ರಾಯದ ಸಮಾಜದ ಮಕ್ಕಳನ್ನು ಹೊಸದಾಗಿ ಪ್ರಾರಂಭಿಸುವ ಶಾಲೆಗೆ ಕಳುಹಿಸಬೇಕೆಂದು ತೀರ್ಮಾನಿಸಿದರು.ಹೀಗೆ ೦೬-೧೦-೧೯೨೭ ರಂದು ಐಲ ಶ್ರೀ ಶಾರದ ಬೋವಿ ಪ್ರಾಥಮಿಕ ಶಾಲೆ ಎಂಬ ನಾಮಕರಣ ಪಡೆದು ೨೭ ಮಕ್ಕಳ ದಾಖಲಾತಿಯೊಂದಿಗೆ ಕಾರ್ಯೋನ್ಮುಖವಾಯಿತು . ಜೋಗಪ್ಪ ಮತ್ತು ಕೋಟ್ಯಪ್ಪ ನವರು ಕಾರಣಾ೦ತರದಿಂದ ಅಧ್ಯಾಪಕರಾಗಿ ಮುಂದುವರಿಯದ ಕಾರಣ ಕರ್ತಪ್ಪ ಎಂಬವರನ್ನು ಅಧ್ಯಾಪಕರನ್ನಾಗಿ ನೇಮಿಸಲಾಯಿತು . ನಮ್ಮ ಸಮಾಜದ ಏಕೈಕ ಸರಕಾರಿ ಅಧಿಕಾರಿಯಾಗಿದ್ದ ಅಮೀನ್ ವೀರಪ್ಪ ಮತ್ತು ಕರ್ತಪ್ಪ ಮಾಸ್ತರರ ಅವಿಶ್ರಾಂತ ಪ್ರಯತ್ನದ ಫಲವಾಗಿ ೧೯೩೦ ರ ಹೊತ್ತಿಗೆ ಶಾಲೆಗೆ ತಾತ್ಕಾಲಿಕ ಮಂಜೂರಾತಿ ದೊರೆಯಿತು | ||
== | == ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) == | ||
(1)Well Equipped Class Rooms (2)Maths Lab,Science Lab,Social Lab, School Library,Class Library etc. | (1)Well Equipped Class Rooms (2)Maths Lab,Science Lab,Social Lab, School Library,Class Library etc. | ||
(3)Auditorium,Open stage, | (3)Auditorium,Open stage, | ||
വരി 37: | വരി 37: | ||
(9)Computer lab | (9)Computer lab | ||
== പാഠ്യേതര | == പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)== | ||
(1)Scouts, (2)Art and craft education (3)Maths club ,Science club ,Eco club,Social club, Energy club etc., (4)Dance Class (5)Karate Class | (1)Scouts, (2)Art and craft education (3)Maths club ,Science club ,Eco club,Social club, Energy club etc., (4)Dance Class (5)Karate Class | ||
വരി 44: | വരി 44: | ||
Guthyamma Bhagavathi Bhandara | Guthyamma Bhagavathi Bhandara | ||
== | == മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)== | ||
Damodhara Ail,Subbana Shetty,Premalatha Ail,Premalatha U | Damodhara Ail,Subbana Shetty,Premalatha Ail,Premalatha U | ||
== പ്രശസ്തരായ | == പ്രശസ്തരായ പൂർവവിദ്യാർത്ഥികൾ (ಪ್ರಸಿದ್ಧರಾದ ಪೂರ್ವ ವಿದ್ಯಾರ್ಥಿಗಳು)== | ||
(1)Dr. Prasad (2)Dr.Vikram Irniraya,(3)Dr.Divya,(4)Dr.Vidhya,(5)Dr.Urmila irniraya,(6)Dr. Arun Kumar,(7)Dr. Ujvala(Scientist),(8)Arun (Veda Vidwaan),(9)Dhanraj (Navy),(10)Dr. Sai Prem(Scientist) | (1)Dr. Prasad (2)Dr.Vikram Irniraya,(3)Dr.Divya,(4)Dr.Vidhya,(5)Dr.Urmila irniraya,(6)Dr. Arun Kumar,(7)Dr. Ujvala(Scientist),(8)Arun (Veda Vidwaan),(9)Dhanraj (Navy),(10)Dr. Sai Prem(Scientist) | ||
==How to reach== | ==How to reach== | ||
NH-66 Nayabazar 400 mtr.,Uppala Railway Station 1 K.M | NH-66 Nayabazar 400 mtr.,Uppala Railway Station 1 K.M | ||
<!--visbot verified-chils-> |
21:13, 26 സെപ്റ്റംബർ 2017-നു നിലവിലുണ്ടായിരുന്ന രൂപം
എസ് എസ് ബി എ യു പി എസ് അയ്ല | |
---|---|
വിലാസം | |
Aila Uppala Aila Uppala , കാസറഗോഡ് 671322 | |
സ്ഥാപിതം | 1927 |
വിവരങ്ങൾ | |
ഫോൺ | 04998243222 |
ഇമെയിൽ | ssbaups@yahoo.com |
വെബ്സൈറ്റ് | |
കോഡുകൾ | |
സ്കൂൾ കോഡ് | 11265 (11265 സമേതം) |
വിദ്യാഭ്യാസ ഭരണസംവിധാനം | |
റവന്യൂ ജില്ല | കാസറഗോഡ് |
വിദ്യാഭ്യാസ ജില്ല | കാസറഗോഡ് |
സ്കൂൾ ഭരണ വിഭാഗം | |
സ്കൂൾ വിഭാഗം | പൊതു വിദ്യാലയം |
പഠന വിഭാഗങ്ങൾ | എൽ.പി യു.പി |
മാദ്ധ്യമം | Kannada/English |
സ്കൂൾ നേതൃത്വം | |
പ്രധാന അദ്ധ്യാപകൻ | MOHANA AIL |
അവസാനം തിരുത്തിയത് | |
26-09-2017 | Visbot |
ചരിത്രം (ಇತಿಹಾಸ)
ಸುಮಾರು ಅರ್ಧ ಶತಮಾನದ ಹಿಂದಿನ ಕಾಲ.ಆಗ ನಮ್ಮೂರಿನ ಮಕ್ಕಳಿಗೆ ಹತ್ತಿರ ಎಲ್ಲೂ ಶಾಲೆಗಳಿರಲಿಲ್ಲ. ದೂರದ ಮಂಗಲಪಾಡಿ ಶಾಲೆಗೋ ಮುಳಿಂಜಶಾಲೆಗೋ ಹೋಗಬೇಕಿತ್ತು . ಆ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಯೋಗ್ಯ ಪ್ರೋತ್ಸಾಹ ದೊರಕುತ್ತಿರಲಿಲ್ಲ.ಹೀಗಾಗಿ ಆ ಕಾಲದಲ್ಲಿ ನಮ್ಮ ಸಮಾಜದ ಯಾವುದೇ ವಿದ್ಯಾರ್ಥಿಗಳು ಅಷ್ಟು ದೂರ ಹೋಗಿ ವಿದ್ಯೆ ಕಲಿಯುತ್ತಿರಲಿಲ್ಲ . ಆ ವೇಳೆಯಲ್ಲಿ ಊರಿನ ಅನೇಕ ವಿದ್ಯಭಿಮಾನಿಗಳು ಈ ಕೊರತೆಯನ್ನು ನಿವಾರಿಸಲು ಯತ್ನಿಸಿದರು .ನಮಗೆ ನಮ್ಮ ಊರಿನಲ್ಲಿ ,ನಮ್ಮದೇ ಆದ ಶಾಲೆಯಿದ್ದರೆ ನಮ್ಮ ಸಮಾಜದ ಬಡ ಮಕ್ಕಳಲ್ಲಿ ಹೆಚ್ಚಿನ ವಿದ್ಯಪ್ರಸಾರವಾಗಬಹುದೆಂದು ಐಲ ಬೋವಿ ಭಗವತಿ ಭಂಡಾರದ ಅಂದಿನ ನಮ್ಮ ಹಿರಿಯರು ಮನಗಂಡು ಅದಕ್ಕಾಗಿ ಅಂದಿನ ನಮ್ಮ ಹಿರಿಯರು ಮನಗಂಡು ಅದಕ್ಕಾಗಿ ಕಾರ್ಯೋನ್ಮುಖರಾದರು. . ಆ ವೇಳೆ ನಮ್ಮ ಸಮಾಜದ ಜ್ಞಾನವೃಧ್ಧರೂ ವಯೋವೃದ್ಧರೂ ಆಗಿದ್ದ ಕಡಪ್ಪುರ ಸುಬ್ಬನವರು ತಮ್ಮ ಮನೆಯ ಮುಂಭಾಗದಲ್ಲಿರುವ ಒಂದು ಸಣ್ಣ ಕಟ್ಟಡದಲ್ಲಿ ಸಮಾಜದ ಮಕ್ಕಳಿಗೆ ಓದು ಬರಹವನ್ನು ಕಲಿಸುವ ಏರ್ಪಾಡು ಮಾಡಿ ತನ್ನ ಪುತ್ರರಾದ ಜೋಗಪ್ಪ ಮತ್ತು ಈಶ್ವರ ಯಾನೆ ಕೊಟ್ಯಪ್ಪ ಎಂಬವರನ್ನು ಅಧ್ಯಾಪಕರನ್ನಾಗಿ ನೇಮಿಸಿದರು. ಆದರೆ ಆ ಕಟ್ಟಡವು ಶಾಲೆಗೆ ಯೋಗ್ಯವಲ್ಲವೆಂದು ಮನಗಂಡು ನಮ್ಮ ಐಲ ಬೋವಿ ಭಗವತಿ ಭಂಡಾರದ ಸಭೆಯವರು ರೈಲ್ವೆ ಗೇಟ್ ಬಳಿ ಇರುವ ದಿ \ವಾಸುದೇವ ಮಯ್ಯರ ಸಣ್ಣ ಕಟ್ಟಡವನ್ನು ಶಾಲೆಗಾಗಿ ಬಾಡಿಗೆಗೆ ಪಡೆದುಕೊಂಡರು . ಶಾಲಾ ಪ್ರಾಯದ ಸಮಾಜದ ಮಕ್ಕಳನ್ನು ಹೊಸದಾಗಿ ಪ್ರಾರಂಭಿಸುವ ಶಾಲೆಗೆ ಕಳುಹಿಸಬೇಕೆಂದು ತೀರ್ಮಾನಿಸಿದರು.ಹೀಗೆ ೦೬-೧೦-೧೯೨೭ ರಂದು ಐಲ ಶ್ರೀ ಶಾರದ ಬೋವಿ ಪ್ರಾಥಮಿಕ ಶಾಲೆ ಎಂಬ ನಾಮಕರಣ ಪಡೆದು ೨೭ ಮಕ್ಕಳ ದಾಖಲಾತಿಯೊಂದಿಗೆ ಕಾರ್ಯೋನ್ಮುಖವಾಯಿತು . ಜೋಗಪ್ಪ ಮತ್ತು ಕೋಟ್ಯಪ್ಪ ನವರು ಕಾರಣಾ೦ತರದಿಂದ ಅಧ್ಯಾಪಕರಾಗಿ ಮುಂದುವರಿಯದ ಕಾರಣ ಕರ್ತಪ್ಪ ಎಂಬವರನ್ನು ಅಧ್ಯಾಪಕರನ್ನಾಗಿ ನೇಮಿಸಲಾಯಿತು . ನಮ್ಮ ಸಮಾಜದ ಏಕೈಕ ಸರಕಾರಿ ಅಧಿಕಾರಿಯಾಗಿದ್ದ ಅಮೀನ್ ವೀರಪ್ಪ ಮತ್ತು ಕರ್ತಪ್ಪ ಮಾಸ್ತರರ ಅವಿಶ್ರಾಂತ ಪ್ರಯತ್ನದ ಫಲವಾಗಿ ೧೯೩೦ ರ ಹೊತ್ತಿಗೆ ಶಾಲೆಗೆ ತಾತ್ಕಾಲಿಕ ಮಂಜೂರಾತಿ ದೊರೆಯಿತು
ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
(1)Well Equipped Class Rooms (2)Maths Lab,Science Lab,Social Lab, School Library,Class Library etc. (3)Auditorium,Open stage, (4)StudentsFriendly toilet, (5)Drinking Water facility, (6)Play ground with suitable play kits (7)First aid facilities, (8)Smart class rooms, (9)Computer lab
പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)
(1)Scouts, (2)Art and craft education (3)Maths club ,Science club ,Eco club,Social club, Energy club etc., (4)Dance Class (5)Karate Class
മാനേജ്മെന്റ് (ಆಡಳಿತ ವರ್ಗ)
Guthyamma Bhagavathi Bhandara
മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)
Damodhara Ail,Subbana Shetty,Premalatha Ail,Premalatha U
പ്രശസ്തരായ പൂർവവിദ്യാർത്ഥികൾ (ಪ್ರಸಿದ್ಧರಾದ ಪೂರ್ವ ವಿದ್ಯಾರ್ಥಿಗಳು)
(1)Dr. Prasad (2)Dr.Vikram Irniraya,(3)Dr.Divya,(4)Dr.Vidhya,(5)Dr.Urmila irniraya,(6)Dr. Arun Kumar,(7)Dr. Ujvala(Scientist),(8)Arun (Veda Vidwaan),(9)Dhanraj (Navy),(10)Dr. Sai Prem(Scientist)
How to reach
NH-66 Nayabazar 400 mtr.,Uppala Railway Station 1 K.M