"ജി എച്ച് എസ് കടമ്പാർ/എന്റെ ഗ്രാമം" എന്ന താളിന്റെ പതിപ്പുകൾ തമ്മിലുള്ള വ്യത്യാസം
ദൃശ്യരൂപം
| വരി 1: | വരി 1: | ||
== ಕಡಂಬಾರ್ ನ ವೈವಿಧ್ಯತೆಯ ಕಡೆ ಒಂದು ನೋಟ == | == ಕಡಂಬಾರ್ ನ ವೈವಿಧ್ಯತೆಯ ಕಡೆ ಒಂದು ನೋಟ == | ||
ಕಾಸರಗೋಡಿನ ಮಂಜೇಶ್ವರ ಭಾಗದಲ್ಲಿರುವ ಸಣ್ಣ ಗ್ರಾಮ ಕಡಂಬಾರ್. ಆ ಗ್ರಾಮದಲ್ಲಿರುವ ಶಾಲೆಯಾಗಿದೆ ಸರಕಾರಿ ಉನ್ನತ ಪ್ರೌಢ ಶಾಲೆ ಕಡಂಬಾರ್. [[ പ്രമാണം:11067 school image.jpeg | Thumb | GHS Kadambar ]] | |||
=== • ಚರಿತ್ರೆ === | === • ಚರಿತ್ರೆ === | ||
ಕಡಂಬಾರ್ ಎಂಬುವುದು ಕೇರಳದ ಗಡಿಯಲ್ಲಿ ರುವ ಒಂದು ಗ್ರಾಮವಾಗಿದೆ. ವಿವಿಧ ಭಾಷೆಗಳನ್ನಾಡುವ ಜನರು. | ಕಡಂಬಾರ್ ಎಂಬುವುದು ಕೇರಳದ ಗಡಿಯಲ್ಲಿ ರುವ ಒಂದು ಗ್ರಾಮವಾಗಿದೆ. ವಿವಿಧ ಭಾಷೆಗಳನ್ನಾಡುವ ಜನರು ಇಲ್ಲಿದ್ದಾರೆ. | ||
16:03, 15 മാർച്ച് 2025-നു നിലവിലുണ്ടായിരുന്ന രൂപം
ಕಡಂಬಾರ್ ನ ವೈವಿಧ್ಯತೆಯ ಕಡೆ ಒಂದು ನೋಟ
ಕಾಸರಗೋಡಿನ ಮಂಜೇಶ್ವರ ಭಾಗದಲ್ಲಿರುವ ಸಣ್ಣ ಗ್ರಾಮ ಕಡಂಬಾರ್. ಆ ಗ್ರಾಮದಲ್ಲಿರುವ ಶಾಲೆಯಾಗಿದೆ ಸರಕಾರಿ ಉನ್ನತ ಪ್ರೌಢ ಶಾಲೆ ಕಡಂಬಾರ್.
• ಚರಿತ್ರೆ
ಕಡಂಬಾರ್ ಎಂಬುವುದು ಕೇರಳದ ಗಡಿಯಲ್ಲಿ ರುವ ಒಂದು ಗ್ರಾಮವಾಗಿದೆ. ವಿವಿಧ ಭಾಷೆಗಳನ್ನಾಡುವ ಜನರು ಇಲ್ಲಿದ್ದಾರೆ.
ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಪ್ರದೇಶವಾಗಿದೆ ಕಡಂಬಾರ್.12 43' 0''N 74 54' 0'' E 328 ಹೆಕ್ಟರ್ ಭೂವಿಸ್ತೀರ್ಣ. ಸಮೀಪದಲ್ಲಿ ಮಂಜೇಶ್ವರ ಹೊಳೆಯಲ್ಲಿನ ಮನೋಹರವಾದ ಹರಿವು ಕಾಣಬಹುದು.
• ಆರಾಧನಾಲಯಗಳು
• ಸಾರ್ವಜನಿಕ ಸಂಸ್ಥೆಗಳು
- ಜಿ.ಎಚ್.ಎಸ್ ಕಡಂಬಾರ್
- ಅಂಚೆ ಕಛೇರಿ
- ವಿಲೇಜ್ ಆಫೀಸ್


