ഉള്ളടക്കത്തിലേക്ക് പോവുക

ജി എച്ച് എസ്‌ കടമ്പാർ/എന്റെ ഗ്രാമം

Schoolwiki സംരംഭത്തിൽ നിന്ന്

ಕಡಂಬಾರಿನ ವೈವಿಧ್ಯತೆಯ ಕಡೆ ಒಂದು ನೋಟ

ಕಾಸರಗೋಡಿನ ಮಂಜೇಶ್ವರ ಭಾಗದಲ್ಲಿರುವ ಸಣ್ಣ ಗ್ರಾಮ ಕಡಂಬಾರ್. ಆ ಗ್ರಾಮದಲ್ಲಿರುವ ಶಾಲೆಯಾಗಿದೆ ಸರಕಾರಿ ಉನ್ನತ ಪ್ರೌಢ ಶಾಲೆ ಕಡಂಬಾರ್. GHS Kadambar

• ಚರಿತ್ರೆ

ಕಡಂಬಾರ್ ಎಂಬುವುದು ಕೇರಳದ ಗಡಿಯಲ್ಲಿ ರುವ ಒಂದು ಗ್ರಾಮವಾಗಿದೆ. ವಿವಿಧ ಭಾಷೆಗಳನ್ನಾಡುವ ಜನರು ಇಲ್ಲಿದ್ದಾರೆ.


ಭೂಪ್ರದೇಶ smallest river in kerala

ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಪ್ರದೇಶವಾಗಿದೆ ಕಡಂಬಾರ್.12 43' 0''N 74 54' 0'' E 328 ಹೆಕ್ಟರ್ ಭೂವಿಸ್ತೀರ್ಣ. ಸಮೀಪದಲ್ಲಿ ಮಂಜೇಶ್ವರ ಹೊಳೆಯಲ್ಲಿನ ಮನೋಹರವಾದ ಹರಿವು ಕಾಣಬಹುದು.

• ಆರಾಧನಾಲಯಗಳು

  • ಕಡಂಬಾರ್ ಮಖಾಂ ಮಸೀದಿ.kadambar makham
  • ಶ್ರೀ ಮಹಾ ವಿಷ್ಣು ಮೂರ್ತಿ ಮಂದಿರ mahavishnumoorthi temple

• ಸಾರ್ವಜನಿಕ ಸಂಸ್ಥೆಗಳು

  • ಜಿ.ಎಚ್.ಎಸ್ ಕಡಂಬಾರ್
  • ಅಂಚೆ ಕಛೇರಿ
  • ವಿಲೇಜ್ ಆಫೀಸ್

• ಪ್ರಸಿದ್ಧ ವ್ಯಕ್ತಿಗಳು

ಚಿತ್ರಶಾಲೆ