"എസ് .ഡി. പി. എച്ച്. എസ്. ധർമ്മത്തടുക്ക/സയൻസ് ക്ലബ്ബ്/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 75: വരി 75:
11051 SCIENCESEMINAR20241.jpg
11051 SCIENCESEMINAR20241.jpg
</gallery></center>
</gallery></center>
== <b class="term"><font size="5" color="blue" face="Century Schoolbook L" font>Distribution of Identity Card to Little Kites Members</font></b> ==
<font size="5" color="black" face="Century Schoolbook L" font>RESULTS OF SCHOOL LEVEL SCIENCE  QUIZ 2024_25
First place : Shruthi B (8 D)
Second place : Nuthan Edakka(10  C)
Third  Place :
Athmika G.U (9D)
💥🔥🌈☄️✨⚡💫
RESULTS OF SCHOOL LEVEL SCIENCE  TALENT SEARCH EXAM 2024_25
First place  : Kadeeja Safa (9 C)
Second place  : Khushi K(10D)
Third place : Chethan Edakkana(10 C )
Vrishti S Rai (10 D)
Congratulations</font>
<center><gallery mode="packed-overlay" widths="330" heights="280">
പ്രമാണം:11051_SCIENCEQUIZ2024.jpg|'''<b class="term"><font size="4" color="blue" face="Century Schoolbook L" font>Science Quiz</font></b></h1>'''
</gallery></CENTER>

17:10, 11 ഒക്ടോബർ 2024-നു നിലവിലുണ്ടായിരുന്ന രൂപം

ವಿಜ್ಞಾನ ರಸಪ್ರಶ್ನೆ 2024

ಚಾಂದ್ರದಿನದ ಪ್ರಯುಕ್ತ S.D.P.H.S ಧರ್ಮತ್ತಡ್ಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ರಸಪ್ರಶ್ನೆ ನಡೆಯಿತು. ಸುಮಾರು 150 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದರು.

ಸ್ಪರ್ಧೆಯ ವಿಜೇತರು

First : Danica Pahal R 10 D

Second: Nuthan Edakkana 10 C

Third : Kadeeja Safa 9 C


ಶಾಲಾಮಟ್ಟದ ವಿಜ್ಞಾನ ಮೇಳ

13/08/2024ರಂದು ಶಾಲಾ ಸಭಾಂಗಣದಲ್ಲಿ ಹೈಸ್ಕೂಲ್ ಮಟ್ಟದ ವಿಜ್ಞಾನ ಮೇಳ ನಡೆಯಿತು. ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್, ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯೋಪಾಧ್ಯಾಯರಾದ ಗೋವಿಂದ ಭಟ್ ಶಾಸ್ತ್ರೋತ್ಸವದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು.10D ತರಗತಿಯ ವಿದ್ಯಾರ್ಥಿನಿ ಮನ್ನಿಪ್ಪಾಡಿ ವೈಷ್ಣವಿ ಸ್ವಾಗತಿಸಿ, 10C ತರಗತಿಯ ವಿದ್ಯಾರ್ಥಿನಿ ಶ್ರುತಿಕಲಾ ವಂದಿಸಿದರು‌.10C ತರಗತಿಯ ವಿದ್ಯಾರ್ಥಿನಿ ಅನನ್ಯ ಭಟ್ ನಿರೂಪಿಸಿದರು‌

SCIENCE FAIR RESULT 2024-25:
Item First place Second place Third Place
Still model Shradda(9D)& Shripriya N (9D) Nishika (8D)&Shruthi B(8D)
Research type project: AthmikaGU(9D)& Dhathri G(8D) Skanda prasad A(9D)&Vishruth B(8D)
Working model Harshith K(9E) Shreenidhi(9D)&Nithasha(9D)

Riston Montheiro(10E)&Shreeshanth Shetty (10E)

AvithCrasta(10E)&Anish(10E) HrithikS(10E)&Bhavish(10C)


SCIENCE SEMINAR 2024

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ದಿನಾಂಕ 19/08/2024 ನೇ ಸೋಮವಾರ ಶಾಲಾ ಮಟ್ಟದ science seminar ಸ್ಪರ್ಧೆ ಜರಗಿತು. ಇದರಲ್ಲಿ

ಪ್ರಥಮ ಸ್ಥಾನ :Kadeeja Safa(9C)
ದ್ವಿತೀಯ ಸ್ಥಾನ  : Shreyas VS (9C)
ತೃತೀಯ ಸ್ಥಾನ  : Moksha (10D) & Chinmayi P (10D)

Distribution of Identity Card to Little Kites Members

RESULTS OF SCHOOL LEVEL SCIENCE QUIZ 2024_25


First place : Shruthi B (8 D)

Second place : Nuthan Edakka(10  C) 

Third Place : Athmika G.U (9D)

💥🔥🌈☄️✨⚡💫

RESULTS OF SCHOOL LEVEL SCIENCE TALENT SEARCH EXAM 2024_25


First place  : Kadeeja Safa (9 C)
Second place  : Khushi K(10D)

Third place : Chethan Edakkana(10 C ) Vrishti S Rai (10 D)

Congratulations