"വി എൽ പി എസ് പാവൂർ(ವಿ.ಎ ಎಲ್.ಪಿ.ಎಸ್ ಪಾವೂರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 34: വരി 34:
|സ്കൂൾ തലം=1 മുതൽ 4 വരെ 1 to 4
|സ്കൂൾ തലം=1 മുതൽ 4 വരെ 1 to 4
|മാദ്ധ്യമം=കന്നട KANNADA
|മാദ്ധ്യമം=കന്നട KANNADA
|ആൺകുട്ടികളുടെ എണ്ണം 1-10=52
|ആൺകുട്ടികളുടെ എണ്ണം 1-10=48
|പെൺകുട്ടികളുടെ എണ്ണം 1-10=36
|പെൺകുട്ടികളുടെ എണ്ണം 1-10=35
|വിദ്യാർത്ഥികളുടെ എണ്ണം 1-10=83
|വിദ്യാർത്ഥികളുടെ എണ്ണം 1-10=83
|അദ്ധ്യാപകരുടെ എണ്ണം 1-10=5
|അദ്ധ്യാപകരുടെ എണ്ണം 1-10=5

15:32, 6 മാർച്ച് 2024-നു നിലവിലുണ്ടായിരുന്ന രൂപം

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
വി എൽ പി എസ് പാവൂർ(ವಿ.ಎ ಎಲ್.ಪಿ.ಎಸ್ ಪಾವೂರು)
വിലാസം
PAVOOR

pavoor,Pavoor (po)
,
PAVOOR പി.ഒ.
,
671323
,
കാസർഗോഡ് ജില്ല
സ്ഥാപിതം20 - 1 - 1954
വിവരങ്ങൾ
ഫോൺ04998 273045
ഇമെയിൽvalpspavoor@gmail.com
കോഡുകൾ
സ്കൂൾ കോഡ്11243 (സമേതം)
യുഡൈസ് കോഡ്32010100111
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്മഞ്ചേശ്വരം Manjeswar
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംമഞ്ചേശ്വരം MANJESWARAM പഞ്ചായത്ത് (Panchayath)
വാർഡ്5
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം GENERAL SCHOOL
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംകന്നട KANNADA
സ്ഥിതിവിവരക്കണക്ക്
ആൺകുട്ടികൾ48
പെൺകുട്ടികൾ35
ആകെ വിദ്യാർത്ഥികൾ83
അദ്ധ്യാപകർ5
സ്കൂൾ നേതൃത്വം
പ്രധാന അദ്ധ്യാപികSr.Leena Fernandes
പി.ടി.എ. പ്രസിഡണ്ട്Peter D Souza
എം.പി.ടി.എ. പ്രസിഡണ്ട്Malashree
അവസാനം തിരുത്തിയത്
06-03-202411243


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ




കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് V.A.L.P.S PAVOOR . 1954 ലാണ് ഈ വിദ്യാലയം സ്ഥാപിതമായത്. മഞ്ചേശ്വരം MANJESWARAM പഞ്ചായത്തിലെ PAVOOR എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.


SCHOOL HISTORY ಇತಿಹಾಸ

ವರ್ಕಾಡಿ ಕೋಡಿ ಎಂಬಲ್ಲಿರುವ ಶ್ರೀ ಕೆ ನಾರಾಯಣ ಹೊಳ್ಳ ಇವರು ಪಾವೂರು ಗ್ರಾಮದಲ್ಲಿ ಒಂದು ಶಾಲೆಯನ್ನು ತೆರೆಯಲು ಮುತುವರ್ಜಿ ವಹಿಸಿದರು. 20/01/1954 ರಂದು ಈ ಶಾಲೆಯನ್ನು ತೆರೆಯಲು ಕೇರಳ ಸರಕಾರದಿಂದ ಅನುಮತಿ ದೊರಕಿತು. ಶ್ರೀ ಯಂ. ರುಕ್ಮಿಣಿ ಬೈಾ  ಅಧ್ಯಾಪಿಕೆ ಮತ್ತು 29 ಮಂದಿ ಮಕ್ಕಳಿಂದ ಈ ಶಾಲೆಯು ಕಾರ್ಯಾರಂಭಿಸಿತು. ಒಂದು ಮತ್ತು ಎರಡನೇ ತರಗತಿಗಳನ್ನು ಒಂದೇ ದಿನ ಆರಂಭದಿಂದಲೇ ತೆರೆಯಲಾಯಿತು. ಬಳಿಕ ಶ್ರೀ ರಾಮ ಹೊಳ್ಳ ಮುಖ್ಯೋಪಾಧ್ಯಾಯರಾಗಿ 01/06/1954 ರಿಂದ ಕಾರ್ಯಕ್ಕೆ ತೊಡಗಿದರು. 21/08/1962 ರಂದು ಮಂಗಳೂರು ಧರ್ಮಪ್ರಾಂತ್ಯ ನಡೆಸುತ್ತಿರುವ ಕಥೋಲಿಕ್ ವಿದ್ಯಾ ಮಂಡಳಿ ಇವರು ಆಡಳಿತವನ್ನು ವಹಿಸಿಕೊಂಡರು. ಅವರು ಮೇಲ್ವಿಚಾರಣೆಯಲ್ಲಿ ಈ ಶಾಲೆಯು ಕಾರ್ಯವೆಸಗುತ್ತಿದೆ. ಅಂದು ಶಾಲೆಯು ವರ್ಕಾಡಿ ಪಂಚಾಯತಿನಲ್ಲಿ ಒಂದನೇ ವಾರ್ಡಿಗೆ ಒಳಪಟ್ಟಿತ್ತು. ಹಂಚಿನ ಶಾಲೆಯಾಗಿ Pre-Ker ಕಟ್ಟಡ ಕೂಡಾ ಆಗಿತ್ತು. ಶಾಲೆಗೆ ಒಂದು ಸುರಕ್ಷಿತ ಆವರಣಗೋಡೆ ಇರಲಿಲ್ಲ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆಯು ಇರಲಿಲ್ಲ. Pre-Ker ಕಟ್ಟಡ ತುಂಬಾ ಶೋಚನೀಯ ಸ್ಥಿತಿಯಲ್ಲಿರುವ ಕಾರಣ ಸರಕಾರದ ಅನುಮತಿಯ ಮೇರೆಗೆ ಕಥೋಲಿಕ್ ಶಿಕ್ಷಣ ಮಂಡಳಿಯವರು ಹೊಸದಾಗಿ ಕಟ್ಟಿಸಿದ Post-Ker ಕಟ್ಟಡಕ್ಕೆ 2009 ರಲ್ಲಿ ವರ್ಗಾಯಿಸಲಾಯಿತು. ಪ್ರಸ್ತುತ ಈ ಶಾಲೆಯು ಮಂಜೇಶ್ವರ ಪಂಚಾಯತಿನ  5ನೇ ವಾರ್ಡಿಗೆ ಒಳಪಟ್ಟಿದೆ. ಎಲ್ಲಾ ಸೌಕರ್ಯಗಳನ್ನೊಳಗೊಂಡ  ಹೊಸ ಶಾಲಾ ಕಟ್ಟಡ ಹಾಗೂ ಸುರಕ್ಷಿತ ಆವರಣಗೋಡೆ ಇದೆ. ಮಾತ್ರವಲ್ಲದೆ ವಿಸ್ತಾರವಾದ ಶಾಲಾ ಆಟದ ಮೈದಾನವಿದೆ. ಪ್ರಸ್ತುತ ಈ ಶಾಲೆಯಲ್ಲಿ ಐದು ಮಂದಿ ಶಿಕ್ಷಕ-ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮಾಧ್ಯಮದ ಜೊತೆಗೆ ಅರಬಿಕ್ ಐಚ್ಛಿಕ ಭಾಷೆಯಾಗಿ ಬೋಧಿಸಲಾಗುತ್ತಿದೆ. ಕಂಪ್ಯೂಟರ್ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ.

INFRASTRUCTURE ಭೌತಿಕ ಸೌಕರ್ಯಗಳು

  • ವಿಶಾಲವಾದ ತರಗತಿ ಕೋಣೆಗಳು , ಮಕ್ಕಳಿಗೆ ಆಸನದ ವ್ಯವಸ್ಥೆ ,ಕಂಪ್ಯೂಟರ ಕೋಣೆ , ಅಡುಗೆ ಕೋಣೆ , ಆಟದ ಮೈದಾನ,ಶಾಲಾ ಆವರಣ ಗೋಡೆ , ಶೌಚಾಲಯ, ಹಾಗೂ ಕಸದ ತೊಟ್ಟಿಗಳು ಇವೆ.
  • ಇನ್ನು ಲ್ಯಾಪ್ ಟಾಪ್ಸ್ ಮತ್ತು ಸ್ಮಾಟ್ ತರಗತಿ ಕೋಣೆ , ಸಭಾ ಭವನ , ಭೋಜನ ಶಾಲೆಯ ಅಗತ್ಯ ಇದೆ

CO-CURRICULAR ACTIVITIES ಪಾಠ್ಯೇತರ ಚಟುವಟಿಕೆಗಳು

ಬಾಲ ಸಭೆ, ದಿನಾಚರಣೆಗಳು, ಕಲೋತ್ಸವ , ಕ್ರೀಡೋತ್ಸವ, ವಿಜ್ಞಾನ, ಸಮಾಜ,ಗಣಿತ, ಕರಕುಶಲ ಮೇಳಗಳು,ಶಾಲಾ ವಾರ್ಷಿಕೋತ್ಸವ,ಶಾಲಾ ಪ್ರವಾಸ,ಕಂಪ್ಯೂಟರ್ ಶಿಕ್ಷಣ,ಶುಚಿತ್ವ,ಶಾಲಾ ಸುರಕ್ಷಾ, ವಿಜ್ಞಾನ, ಗಣಿತ, ಪರಿಸರ ಕ್ಲಬ್, ತರಕಾರಿ ತೋಟ ಇತ್ಯಾದಿ

MANAGEMENTಆಡಳಿತ ಸಮಿತಿ

  • CATHOLIC BOARD OF EDUCATION BAJJODI MANGALORE SECRETARY:Rev. Fr. Antony Michael Shera
  • LOCAL CORRESPONDENT Rev.Fr. Varghese Chakkala.

FORMER HEADMASTERS ಹಿಂದಿನ ಮುಖ್ಯೋಪಾದ್ಯಯರುಗಳು

Sl. No NAME OF HM YEARS
1. Sri K. RAMA HOLLA 1954 - 1982
2. Sri V.SHADASHIVA 1982 - 1990
3. Sri DEVAPPA SHETTY 1990 - 2003
4. Smt BENEDICTA MARTHA FERNANDES 2003 - 2007
5. Sr. LEENA FERNANDES 2007 ......

 

FAMOUS ALUMINI ಪ್ರಶಸ್ತರಾದ ಪೂರ್ವ ವಿದ್ಯಾ ರ್ಥಿಗಳು

ಹಿಂದಿನ ಸಾರಥಿಗಳು

  • ಶ್ರೀ ಕೆ ನಾರಯಣ ಹೊಳ್ಳ , ಶ್ರೀಮತಿ ಯಂ ರುಕ್ಮಿಣಿ ಬೈಾ.
  • ವಂ. ಸ್ವಾಮಿ ತೋಮಸ್ ಮೈಲಾದೊರ್ , ವಂ. ಸ್ವಾಮಿ ಗ್ರೇಶನ್, ವಂ. ಸ್ವಾಮಿ ಎಲೋಶಿಯಸ್, ವಂ. ಸ್ವಾಮಿ ಜೋಸೆಫ್ K.J, ವಂ. ಸ್ವಾಮಿ ವರ್ಗೀಸ್ ಚಕ್ಕಾಲ.
  • ವಂ. ಸ್ವಾಮಿ ಸಿರಿಲ್ ಡಿ ಸೋಜ, ವಂ. ಸ್ವಾಮಿ ಬೊನವೆಂಚರ್ ನಜ್ರೆತ್ , ವಂ. ಸ್ವಾಮಿ ವಿಲ್ಸನ್ ವೈಟಸ್ ಡಿ ಸೋಜ, ವಂ. ಸ್ವಾಮಿ ಜೆರಾಲ್ಡ್ ಡಿಸೋಜ, ವಂ. ಸ್ವಾಮಿ ಆಂಟನಿ ಮೈಕೆಲ್ ಶೆರಾ.

WAY TO REACH SCHOOL (ಶಾಲೆಗೆ ತಲುಪಲಿರುವ ದಾರಿ)

  • ಕಾಸರಗೋಡು ತಲಪಾಡಿ ರಾಷ್ರ್ಟೀಯ ಹೆದ್ದಾರಿಯಲ್ಲಿ ಮಂಜೇಶ್ವರದಿಂದ ಗೋವಿಂದ ಪೈ ಕಾಲೇಜು ದಾರಿಯಾಗಿ ಕೆದುಂಬಾಡಿ ದಾರಿಯಲ್ಲಿ 5 ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ ನಮ್ಮ ಶಾಲೆ ಇದೆ.
  • ಮಂಜೇಶ್ವರ ರೈಲ್ವೇ ನಿಲ್ದಾಣದಿಂದ ಗೋವಿಂದ ಪೈ - ಕೆದುಂಬಾಡಿ ದಾರಿಯಲ್ಲಿ 5 ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ.

{{#multimaps:12.7471215,74.9050768|zoom=16}}