"G. L. P. S. Mulinja/അംഗീകാരങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 18: വരി 18:
[[പ്രമാണം:Wikis2.jpeg|നടുവിൽ|ലഘുചിത്രം|509x509ബിന്ദു]]
[[പ്രമാണം:Wikis2.jpeg|നടുവിൽ|ലഘുചിത്രം|509x509ബിന്ദു]]
[[പ്രമാണം:WIKI7654J.jpeg|നടുവിൽ|ലഘുചിത്രം|512x512ബിന്ദു]]
[[പ്രമാണം:WIKI7654J.jpeg|നടുവിൽ|ലഘുചിത്രം|512x512ബിന്ദു]]
= ONLINE CLASS =
'''ಚಿತ್ರಾವತಿ  ಚಿಗುರುಪಾದೆ  (ಮುಖ್ಯ  ಶಿಕ್ಷಕಿ  ಜಿ  ಎಲ್  ಪಿ  ಯಸ್  ಮುಳಿಂಜ )'''
'''ಕನ್ನಡ'''
ONLINE CLASS LINK :: https://youtu.be/-n8doA9Ssts
ONLINE CLASS LINK  ::  https://youtu.be/wXys3pBBGUM
ONLINE CLASS LINK  ::https://youtu.be/wXys3pBBGUM
ONLINE CLASS::  https://youtu.be/1JJJPYRV2qU
ONLINE CLASS  :: https://youtu.be/p6R-Y2m-yYY
ONLINE CLASS  :: https://youtu.be/qMhONziAiR0
ONLINE CLASS  :: https://youtu.be/7AGzvRKqGvQ
ONLINE CLASS ::https://youtu.be/Gjts2v16OCA
ONLINE CLASS :: https://youtu.be/-K4Fc_feFKc
ONLINE CLASS :: https://youtu.be/uz3H-0EoLU8
ONLINE CLASS : https://youtu.be/uz3H-0EoLU8
ONLINE CLASS : https://youtu.be/JBnQCbRvwQo
ONLINE CLASS::https://youtu.be/M7c18WRgqYQ
ONLINE CLASS : : https://youtu.be/Gz9VK8RPzao
ONLINE CLASS:: https://youtu.be/T06iy7-BGAE

08:59, 9 ഫെബ്രുവരി 2022-നു നിലവിലുണ്ടായിരുന്ന രൂപം

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ನಮ್ಮ ಶಾಲೆಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ

ಕೊರೊನಾ ಕಾಲದ ದೀರ್ಘಕಾಲದ ಶಾಲಾ ರಜೆಯ ಬಳಿಕ ಶಾಲೆ ಪುನರಾರಂಭ ಗೊಂಡಾಗ ಕೇರಳದಲ್ಲಿ ಮರಳಿ ಶಾಲೆಗೆ ಎನ್ನುವ ಘೋಷಣೆ ಯೊಂದಿಗೆ ಪ್ರವೇಶೋತ್ಸವದ ಮೂಲಕ ಶಾಲೆ ಆರಂಭ ಗೊಂಡಿತ್ತು. ಕೇರಳ ಸರಕಾರ ವಿದ್ಯಾಭ್ಯಾಸ ಇಲಾಖೆಯ KITE (Kerala Infra Structure and Technology for Education) ಸಂಸ್ಥೆಯು ಆ ಬಗ್ಗೆ ರಾಜ್ಯದಾದ್ಯಂತ ಶಾಲೆಗಳಿಂದ ಪ್ರವೇಶೋತ್ಸವದ ಉತ್ತಮ ಫೊಟೊ ದಾಖಲೆ ಇಲಾಖೆ ಆಹ್ವಾನಿಸಿತ್ತು. ಬಂದ ಚಿತ್ರಗಳಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಬಹುಮಾನಗಳ ಘೋಷಣೆ ಇಂದು ಪ್ರಕಟವಾಗಿದ್ದು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ 12400 ಚಿತ್ರಗಳು ಬಂದಿದ್ದು ಅದರಲ್ಲಿ ಆಯ್ಕೆಗೊಂಡ ಮೂರು ಫೋಟೋಗಳಿಗೆ ಬಹುಮಾನ ಘೋಷಿಸಲಾಗಿದೆ. ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಗೆ ತೃತೀಯ ಬಹುಮಾನ ಲಭಿಸಿರುತ್ತದೆ.

ನಮ್ಮ  ಶಾಲೆ  ಅಧ್ಯಾಪಕರು   ಅಂಗೀಕಾರ

ಕೇರಳ ರಾಜ್ಯ ಅಧ್ಯಾಪಕ ಸಂಘಟನೆ : ಅಧ್ಯಾಪಕರಿಗಾಗಿ ಮಂಜೇಶ್ವರ ವಿದ್ಯಾಭ್ಯಾಸ ಜಿಲ್ಲೆಯಲ್ಲಿ ಏರ್ಪಡಿಸಿದ ವಿವಿಧ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಎಲ್ಲಾ ಅಧ್ಯಾಪಕರು ಭಾಗವಹಿಸಿ ಬಹುಮಾನ ಗಳಿಸಿದ್ದಾರೆನಲು ಹೆಮ್ಮೆಯಿದೆ . ಕನ್ನಡದ ಜನಪದ ಗೀತೆ ಕಾವ್ಯ ವಾಚನ ಲಘುಸಂಗೀತ ದಲ್ಲಿ ಪುಷ್ಪಲತಾ ಚಿತ್ರಾವತಿ ಪ್ರಥಮ ದ್ವಿತೀಯ ಬಹುಮಾನಗಳಿಸಿದರೆ ರೆಹಮತ್ ಮಾಪಿಲಪಾಟು ಕಾವ್ಯವಾಚನದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಬಹಳ ಸಂತೋಷದ ವಿಷಯ. ಹಾಗೆಯೇ ನಮ್ಮ ಶಾಲಾ ತಂಡಕ್ಕೆ ಗ್ರೂಪ್ ಸಾಂಗ್ ನಲ್ಲಿ ಪ್ರಥಮ ಸ್ಥಾನ ಲಭಿಸಿರುತ್ತದೆ ..

ONLINE CLASS

ಚಿತ್ರಾವತಿ  ಚಿಗುರುಪಾದೆ  (ಮುಖ್ಯ  ಶಿಕ್ಷಕಿ  ಜಿ  ಎಲ್  ಪಿ  ಯಸ್  ಮುಳಿಂಜ )

ಕನ್ನಡ

ONLINE CLASS LINK :: https://youtu.be/-n8doA9Ssts

ONLINE CLASS LINK  :: https://youtu.be/wXys3pBBGUM

ONLINE CLASS LINK  ::https://youtu.be/wXys3pBBGUM

ONLINE CLASS:: https://youtu.be/1JJJPYRV2qU

ONLINE CLASS  :: https://youtu.be/p6R-Y2m-yYY

ONLINE CLASS  :: https://youtu.be/qMhONziAiR0

ONLINE CLASS  :: https://youtu.be/7AGzvRKqGvQ

ONLINE CLASS ::https://youtu.be/Gjts2v16OCA

ONLINE CLASS :: https://youtu.be/-K4Fc_feFKc

ONLINE CLASS :: https://youtu.be/uz3H-0EoLU8

ONLINE CLASS : https://youtu.be/uz3H-0EoLU8

ONLINE CLASS : https://youtu.be/JBnQCbRvwQo

ONLINE CLASS::https://youtu.be/M7c18WRgqYQ

ONLINE CLASS : : https://youtu.be/Gz9VK8RPzao

ONLINE CLASS:: https://youtu.be/T06iy7-BGAE

ಸ್ವದೇಶ್ ಮೆಗಾ ರಸಪ್ರಶ್ನೆ

ಜಿ ಎಲ್ ಪಿ ಎಸ್  ಮುಳಿಂಜ  ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ  ಮೂರು  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ,  ನಫೀಸತ್ ಅಸ್ಲಾ  ಖದೀಜತ್ ಸನ  ಎಂಬಿವರನ್ನು  ಶಾಲಾ  ಮುಖ್ಯ ಶಿಕ್ಷಕಿ ರಾದಂತಹ  ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು.

"https://schoolwiki.in/index.php?title=G._L._P._S._Mulinja/അംഗീകാരങ്ങൾ&oldid=1628050" എന്ന താളിൽനിന്ന് ശേഖരിച്ചത്