ഉള്ളടക്കത്തിലേക്ക് പോവുക

"എസ്. എ.ടി.എച്ച്.എസ്. മഞ്ചേശ്വർ/പ്രവർത്തനങ്ങൾ/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
11007wiki (സംവാദം | സംഭാവനകൾ)
No edit summary
11007wiki (സംവാദം | സംഭാവനകൾ)
No edit summary
വരി 7: വരി 7:
[[പ്രമാണം:11007 11 2024.jpeg|ഇടത്ത്‌|ലഘുചിത്രം]]
[[പ്രമാണം:11007 11 2024.jpeg|ഇടത്ത്‌|ലഘുചിത്രം]]
[[പ്രമാണം:11007 12 2024.jpeg|നടുവിൽ|ലഘുചിത്രം|ವಿಶ್ವ ಯೋಗ ದಿನಾಚರಣೆ ಪ್ರಯುಕ್ತ  ಎಸ್ ಎ ಟಿ ಶಾಲೆಯಲ್ಲಿ  ಸ್ಕೌಟ್ ಮತ್ತು ಗೈಡ್ ದಳದ ವತಿಯಿಂದ  ಯೋಗ ದಿನ ಆಚರಣೆಯನ್ನು  ನಡೆಸಲಾಯಿತು. ಯೋಗ ತರಬೇತಿ ಪಡೆದ  ಅಧ್ಯಾಪಕರಾದ   ಈಶ್ವರ ಕಿದೂರು  ಹಾಗೂ   ಜಯಪ್ರಕಾಶ್ ಶೆಟ್ಟಿ ಬೇಳ ಇವರಿಂದ ಯೋಗಾ ತರಬೇತಿಯು ನಡೆಯಿತು.]]
[[പ്രമാണം:11007 12 2024.jpeg|നടുവിൽ|ലഘുചിത്രം|ವಿಶ್ವ ಯೋಗ ದಿನಾಚರಣೆ ಪ್ರಯುಕ್ತ  ಎಸ್ ಎ ಟಿ ಶಾಲೆಯಲ್ಲಿ  ಸ್ಕೌಟ್ ಮತ್ತು ಗೈಡ್ ದಳದ ವತಿಯಿಂದ  ಯೋಗ ದಿನ ಆಚರಣೆಯನ್ನು  ನಡೆಸಲಾಯಿತು. ಯೋಗ ತರಬೇತಿ ಪಡೆದ  ಅಧ್ಯಾಪಕರಾದ   ಈಶ್ವರ ಕಿದೂರು  ಹಾಗೂ   ಜಯಪ್ರಕಾಶ್ ಶೆಟ್ಟಿ ಬೇಳ ಇವರಿಂದ ಯೋಗಾ ತರಬೇತಿಯು ನಡೆಯಿತು.]]
[[പ്രമാണം:11007 10 2024.jpeg|ഇടത്ത്‌|ലഘുചിത്രം|Anti Drugs programme 2024]]

21:44, 8 ജൂലൈ 2024-നു നിലവിലുണ്ടായിരുന്ന രൂപം

Home2026-27
Archive float 2022-23 float 2023-24 float 2024-25 float 2025-26 float


Club inauguration 2024
ಎಸ್‌.ಎ.ಟಿ ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ದಳದ ವತಿಯಿಂದ ಆಚರಿಸಿದ ವಿಶ್ವ ಪರಿಸರ ದಿನಾಚರಣೆ ಸಂಭ್ರಮ.
Club Inaugration 2024ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳದ  ಶಾಲೆಯಲ್ಲಿ ವಿವಿಧ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮಎಸ್ ಎ ಟಿ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ  ವಿವಿಧ ಕ್ಲಬ್ ಉದ್ಘಾಟನಾ ಸಮಾರಂಭವು ಪ್ರಭಾರ ಮುಖ್ಯೋಪಾಧ್ಯಾಯ ಪೂರ್ಣಯ್ಯ ಪುರಾಣಿಕ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ  ಪ್ರೌಢ ಶಾಲಾ ಎಸ್ ಆರ್ ಜಿ ಕನ್ವೀನರ್ ಗಣೇಶ್ ಪ್ರಸಾದ್ ನಾಯಕ್ ಮತ್ತು ಯು.ಪಿ ವಿಭಾಗದ ಎಸ್ ಆರ್ ಜಿ ಕನ್ವೀನರ್ ಅಜಿತ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯದರ್ಶಿ ಕಿರಣ್ ಕುಮಾರ್ ಉಪಸ್ಥಿತರಿದ್ದರು. ಮಕ್ಕಳ ವಿಜ್ಞಾನ ಪ್ರಯೋಗದ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು. ಮಾದಕ ವಿರೋಧಿ ಸಮಿತಿಯ ಸದಸ್ಯತ್ವ ಕಾರ್ಡನ್ನು ಮಕ್ಕಳಿಗೆ ವಿತರಿಸಲಾಯಿತು ಮತ್ತು ಮಾದಕ ವಿರೋಧಿ ದಿನದ ರಸಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಲಾಯಿತು.  ವಿವಿಧ ಕ್ಲಬ್‌ಗಳ ವಿದ್ಯಾರ್ಥಿಗಳು  ವಿಷಯಾಧಾರಿತ ಚಟುವಟಿಕೆಗಳನ್ನು ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳಾದ ಮಯೂರ,ಅನ್ವಿತಾ ಮೇಘ, ಧೃತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ  ಎಸ್ ಎ ಟಿ ಶಾಲೆಯಲ್ಲಿ  ಸ್ಕೌಟ್ ಮತ್ತು ಗೈಡ್ ದಳದ ವತಿಯಿಂದ  ಯೋಗ ದಿನ ಆಚರಣೆಯನ್ನು  ನಡೆಸಲಾಯಿತು. ಯೋಗ ತರಬೇತಿ ಪಡೆದ  ಅಧ್ಯಾಪಕರಾದ   ಈಶ್ವರ ಕಿದೂರು  ಹಾಗೂ   ಜಯಪ್ರಕಾಶ್ ಶೆಟ್ಟಿ ಬೇಳ ಇವರಿಂದ ಯೋಗಾ ತರಬೇತಿಯು ನಡೆಯಿತು.
Anti Drugs programme 2024