"G. L. P. S. Mulinja/അംഗീകാരങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 8: വരി 8:
== ಜಿ ಎಲ್ ಪಿ ಎಸ್  ಮುಳಿಂಜ  ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ  ಮೂರು  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ,  ನಫೀಸತ್ ಅಸ್ಲಾ  ಖದೀಜತ್ ಸನ  ಎಂಬಿವರನ್ನು  ಶಾಲಾ  ಮುಖ್ಯ ಶಿಕ್ಷಕಿ ರಾದಂತಹ  ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು. ==
== ಜಿ ಎಲ್ ಪಿ ಎಸ್  ಮುಳಿಂಜ  ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ  ಮೂರು  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ,  ನಫೀಸತ್ ಅಸ್ಲಾ  ಖದೀಜತ್ ಸನ  ಎಂಬಿವರನ್ನು  ಶಾಲಾ  ಮುಖ್ಯ ಶಿಕ್ಷಕಿ ರಾದಂತಹ  ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು. ==
[[പ്രമാണം:SwadeshmegaquizeWinner.jpeg|നടുവിൽ|ലഘുചിത്രം|558x558ബിന്ദു]]
[[പ്രമാണം:SwadeshmegaquizeWinner.jpeg|നടുവിൽ|ലഘുചിത്രം|558x558ബിന്ദു]]
== ನಮ್ಮ ಮುಳಿಂಜ ಶಾಲೆಗೆ  "ಮರಳಿ ಶಾಲೆಗೆ...." ಛಾಯಾ ಚಿತ್ರಕ್ಕೆ ಲಭಿಸಿದ ಕಾಸರಗೋಡು ಜಿಲ್ಲಾ ಮಟ್ಟದ ತೃತೀಯ ಸ್ಥಾನ ಪಡೆದ ಬಗ್ಗೆ ವಿದ್ಯಾಭ್ಯಾಸ ಇಲಾಖೆಯ ಕೈಟ್ ಕೊಡಮಾಡಿದ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವನ್ನು ಇಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ಸಮ್ಮೇಳನದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಎ ಅವರಿಂದ ಸ್ವೀಕರಿಸಿದ ಕ್ಷಣ.. ==
[[പ്രമാണം:BESTPHOTO.jpg|നടുവിൽ|ലഘുചിത്രം|505x505ബിന്ദു]]

17:04, 5 ഫെബ്രുവരി 2022-നു നിലവിലുണ്ടായിരുന്ന രൂപം

ನಮ್ಮ ಶಾಲೆಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ

ಕೊರೊನಾ ಕಾಲದ ದೀರ್ಘಕಾಲದ ಶಾಲಾ ರಜೆಯ ಬಳಿಕ ಶಾಲೆ ಪುನರಾರಂಭ ಗೊಂಡಾಗ ಕೇರಳದಲ್ಲಿ ಮರಳಿ ಶಾಲೆಗೆ ಎನ್ನುವ ಘೋಷಣೆ ಯೊಂದಿಗೆ ಪ್ರವೇಶೋತ್ಸವದ ಮೂಲಕ ಶಾಲೆ ಆರಂಭ ಗೊಂಡಿತ್ತು. ಕೇರಳ ಸರಕಾರ ವಿದ್ಯಾಭ್ಯಾಸ ಇಲಾಖೆಯ KITE (Kerala Infra Structure and Technology for Education) ಸಂಸ್ಥೆಯು ಆ ಬಗ್ಗೆ ರಾಜ್ಯದಾದ್ಯಂತ ಶಾಲೆಗಳಿಂದ ಪ್ರವೇಶೋತ್ಸವದ ಉತ್ತಮ ಫೊಟೊ ದಾಖಲೆ ಇಲಾಖೆ ಆಹ್ವಾನಿಸಿತ್ತು. ಬಂದ ಚಿತ್ರಗಳಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಬಹುಮಾನಗಳ ಘೋಷಣೆ ಇಂದು ಪ್ರಕಟವಾಗಿದ್ದು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ 12400 ಚಿತ್ರಗಳು ಬಂದಿದ್ದು ಅದರಲ್ಲಿ ಆಯ್ಕೆಗೊಂಡ ಮೂರು ಫೋಟೋಗಳಿಗೆ ಬಹುಮಾನ ಘೋಷಿಸಲಾಗಿದೆ. ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಗೆ ತೃತೀಯ ಬಹುಮಾನ ಲಭಿಸಿರುತ್ತದೆ.


ಜಿ ಎಲ್ ಪಿ ಎಸ್  ಮುಳಿಂಜ  ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ  ಮೂರು  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ,  ನಫೀಸತ್ ಅಸ್ಲಾ  ಖದೀಜತ್ ಸನ  ಎಂಬಿವರನ್ನು  ಶಾಲಾ  ಮುಖ್ಯ ಶಿಕ್ಷಕಿ ರಾದಂತಹ  ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು.

ನಮ್ಮ ಮುಳಿಂಜ ಶಾಲೆಗೆ "ಮರಳಿ ಶಾಲೆಗೆ...." ಛಾಯಾ ಚಿತ್ರಕ್ಕೆ ಲಭಿಸಿದ ಕಾಸರಗೋಡು ಜಿಲ್ಲಾ ಮಟ್ಟದ ತೃತೀಯ ಸ್ಥಾನ ಪಡೆದ ಬಗ್ಗೆ ವಿದ್ಯಾಭ್ಯಾಸ ಇಲಾಖೆಯ ಕೈಟ್ ಕೊಡಮಾಡಿದ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವನ್ನು ಇಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ಸಮ್ಮೇಳನದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಎ ಅವರಿಂದ ಸ್ವೀಕರಿಸಿದ ಕ್ಷಣ..

"https://schoolwiki.in/index.php?title=G._L._P._S._Mulinja/അംഗീകാരങ്ങൾ&oldid=1598479" എന്ന താളിൽനിന്ന് ശേഖരിച്ചത്