"എസ്. എ.ടി.എച്ച്.എസ്. മഞ്ചേശ്വർ/അക്ഷരവൃക്ഷം/ NIREEKSHE......." എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
('{{BoxTop1 | തലക്കെട്ട്= NIREEKSHE....... | color= 4 }} <center> <poem> ನಿರೀಕ್ಷೆ...' താൾ സൃഷ്ടിച്ചിരിക്കുന്നു)
 
No edit summary
 
വരി 46: വരി 46:
| color= 3
| color= 3
}}
}}
{{verification4| name=pcsupriya| തരം= കവിത}}
[[വർഗ്ഗം:അക്ഷരവൃക്ഷം 2020 കന്നട രചനകൾ]]

16:56, 5 മേയ് 2020-നു നിലവിലുള്ള രൂപം

NIREEKSHE.......


  ನಿರೀಕ್ಷೆ.......

ತುಂಬು ಸಡಗರದ ಸಮಯವು
ತುಂಬು ಮನರಂಜನೆಯ ಕಾಲವು
ಹೂ ಫಲಗಳ ವಸಂತ ಕಾಲವು
ಅಡಗಿತೇ ತಮ್ಮೊಳಗೇ ನಿಶ್ಶಬ್ದದಿ II

ಕಂಪಿಸಿದೆ ಒಳಮನದಿ
ವೈರಸ್ ನಭೀಕರತೆಯ ನೆನಪಲಿ
ನೊಂದಿದೆ ಮನವು ವಿಷಾದದಿ
ಕರೆಯದೆ ಅರಿಯದೆ ಬಂತು ಕೊರೋನ ಛಲದಿ II

ಬಾಡಿ ನಿಂದಿಹುದು ಬದುಕು
ಮನದ ನೆಮ್ಮದಿಯ ಅಗಲಿಕೆಯಲಿ
ಬಳಲಿ ನಿಂತಿಹುದು ಜಗವು
ತಮ್ಮವರ ಜೀವದ ರಕ್ಷಣೆಯಲಿ II

ಕನಸ ಹೊತ್ತ ಕಂಗಳು ಮುಚ್ಚದಿರಲಿ
ಜೀವದ ಆಸೆಯು ಬತ್ತದಿರಲಿ
ಪ್ರಯತ್ನದ ಛಲವು ನಿಲ್ಲದಿರಲಿ
ಈ ಜಗದ ರಕ್ಷಣೆಯಲಿ
ಎಂಬ ನಿರೀಕ್ಷೆಯಿದೆ ಮನದ ಮೂಲೆಯಲ್ಲಿ II

                              ಮೇಘಾ ಎನ್
                              9 ಸಿ

MEGHA . N
9 C എസ്. എ.ടി.എച്ച്.എസ്. മഞ്ചേശ്വർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത