"എസ്. എ.ടി.എച്ച്.എസ്. മഞ്ചേശ്വർ/പ്രവർത്തനങ്ങൾ/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
 
(ഒരേ ഉപയോക്താവ് ചെയ്ത ഇടയ്ക്കുള്ള 53 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
{{Yearframe/Pages}}
{{Yearframe/Pages}}
[[പ്രമാണം:11007 2 2024.jpeg|നടുവിൽ|ലഘുചിത്രം|Club inauguration 2024]]
[[പ്രമാണം:11007 7 2024.jpeg|ഇടത്ത്‌|ലഘുചിത്രം|ಎಸ್‌.ಎ.ಟಿ ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ದಳದ ವತಿಯಿಂದ ಆಚರಿಸಿದ ವಿಶ್ವ ಪರಿಸರ ದಿನಾಚರಣೆ ಸಂಭ್ರಮ.]]
[[പ്രമാണം:11007 3 2024.jpeg|ലഘുചിത്രം|Club Inaugration 2024ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳದ  ಶಾಲೆಯಲ್ಲಿ ವಿವಿಧ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮಎಸ್ ಎ ಟಿ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ  ವಿವಿಧ ಕ್ಲಬ್ ಉದ್ಘಾಟನಾ ಸಮಾರಂಭವು ಪ್ರಭಾರ ಮುಖ್ಯೋಪಾಧ್ಯಾಯ ಪೂರ್ಣಯ್ಯ ಪುರಾಣಿಕ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ  ಪ್ರೌಢ ಶಾಲಾ ಎಸ್ ಆರ್ ಜಿ ಕನ್ವೀನರ್ ಗಣೇಶ್ ಪ್ರಸಾದ್ ನಾಯಕ್ ಮತ್ತು ಯು.ಪಿ ವಿಭಾಗದ ಎಸ್ ಆರ್ ಜಿ ಕನ್ವೀನರ್ ಅಜಿತ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯದರ್ಶಿ ಕಿರಣ್ ಕುಮಾರ್ ಉಪಸ್ಥಿತರಿದ್ದರು. ಮಕ್ಕಳ ವಿಜ್ಞಾನ ಪ್ರಯೋಗದ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು. ಮಾದಕ ವಿರೋಧಿ ಸಮಿತಿಯ ಸದಸ್ಯತ್ವ ಕಾರ್ಡನ್ನು ಮಕ್ಕಳಿಗೆ ವಿತರಿಸಲಾಯಿತು ಮತ್ತು ಮಾದಕ ವಿರೋಧಿ ದಿನದ ರಸಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಲಾಯಿತು.  ವಿವಿಧ ಕ್ಲಬ್‌ಗಳ ವಿದ್ಯಾರ್ಥಿಗಳು  ವಿಷಯಾಧಾರಿತ ಚಟುವಟಿಕೆಗಳನ್ನು ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳಾದ ಮಯೂರ,ಅನ್ವಿತಾ ಮೇಘ, ಧೃತಿ ಕಾರ್ಯಕ್ರಮವನ್ನು ನಿರ್ವಹಿಸಿದರು.


ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.]]
== <u>'''2024 JUNE MONTH  ACTIVITY'''</u> ==
[[പ്രമാണം:11007 YOGADAY 4 23.jpeg|ഇടത്ത്‌|ലഘുചിത്രം|Yoga Day 2024]]
[[പ്രമാണം:11007 7 2024.jpeg|ഇടത്ത്‌|300x300px|[[പ്രമാണം:11007 26 2024.jpg|100px]]ಎಸ್‌.ಎ.ಟಿ ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ದಳದ ವತಿಯಿಂದ ಆಚರಿಸಿದ ವಿಶ್ವ ಪರಿಸರ ದಿನಾಚರಣೆ ಸಂಭ್ರಮ.]]
[[പ്രമാണം:11007 3 2024.jpeg|ലഘുചിത്രം|[[പ്രമാണം:11007 2 2024.jpeg|നടുവിൽ|ലഘുചിത്രം|Club inauguration 2024]]Club Inaugration 2024ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳದ  ಶಾಲೆಯಲ್ಲಿ ವಿವಿಧ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮಎಸ್ ಎ ಟಿ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ  ವಿವಿಧ ಕ್ಲಬ್ ಉದ್ಘಾಟನಾ ಸಮಾರಂಭವು ಪ್ರಭಾರ ಮುಖ್ಯೋಪಾಧ್ಯಾಯ ಪೂರ್ಣಯ್ಯ ಪುರಾಣಿಕ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ  ಪ್ರೌಢ ಶಾಲಾ ಎಸ್ ಆರ್ ಜಿ ಕನ್ವೀನರ್ ಗಣೇಶ್ ಪ್ರಸಾದ್ ನಾಯಕ್ ಮತ್ತು ಯು.ಪಿ ವಿಭಾಗದ ಎಸ್ ಆರ್ ಜಿ ಕನ್ವೀನರ್ ಅಜಿತ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯದರ್ಶಿ ಕಿರಣ್ ಕುಮಾರ್ ಉಪಸ್ಥಿತರಿದ್ದರು. ಮಕ್ಕಳ ವಿಜ್ಞಾನ ಪ್ರಯೋಗದ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು. ಮಾದಕ ವಿರೋಧಿ ಸಮಿತಿಯ ಸದಸ್ಯತ್ವ ಕಾರ್ಡನ್ನು ಮಕ್ಕಳಿಗೆ ವಿತರಿಸಲಾಯಿತು ಮತ್ತು ಮಾದಕ ವಿರೋಧಿ ದಿನದ ರಸಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಲಾಯಿತು.  ವಿವಿಧ ಕ್ಲಬ್‌ಗಳ ವಿದ್ಯಾರ್ಥಿಗಳು  ವಿಷಯಾಧಾರಿತ ಚಟುವಟಿಕೆಗಳನ್ನು ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳಾದ ಮಯೂರ,ಅನ್ವಿತಾ ಮೇಘ, ಧೃತಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.]]
[[പ്രമാണം:11007 11 2024.jpeg|ഇടത്ത്‌|ലഘുചിത്രം]]
[[പ്രമാണം:11007 41 2024.jpg|ഇടത്ത്‌|ലഘുചിത്രം|ಪ್ರವೇಶೋತ್ಸವ 2024]]
[[പ്രമാണം:11007 12 2024.jpeg|നടുവിൽ|ലഘുചിത്രം|ವಿಶ್ವ ಯೋಗ ದಿನಾಚರಣೆ ಪ್ರಯುಕ್ತ  ಎಸ್ ಎ ಟಿ ಶಾಲೆಯಲ್ಲಿ  ಸ್ಕೌಟ್ ಮತ್ತು ಗೈಡ್ ದಳದ ವತಿಯಿಂದ  ಯೋಗ ದಿನ ಆಚರಣೆಯನ್ನು  ನಡೆಸಲಾಯಿತು. ಯೋಗ ತರಬೇತಿ ಪಡೆದ  ಅಧ್ಯಾಪಕರಾದ   ಈಶ್ವರ ಕಿದೂರು  ಹಾಗೂ   ಜಯಪ್ರಕಾಶ್ ಶೆಟ್ಟಿ ಬೇಳ ಇವರಿಂದ ಯೋಗಾ ತರಬೇತಿಯು ನಡೆಯಿತು.]]
[[പ്രമാണം:11007 10 2024.jpeg|ഇടത്ത്‌|ലഘുചിത്രം|Anti Drugs programme 2024]]
[[പ്രമാണം:11007 5 2024.jpeg|ഇടത്ത്‌|ലഘുചിത്രം|ಮಾದಕ ವಿರೋಧಿ ದಿನದ ಅಂಗವಾಗಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಹಮ್ಮಿಕೊಂಡ ಪೋಸ್ಟರ್ ರಚನೆ  ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.]][[പ്രമാണം:11007 6 2024.jpeg|നടുവിൽ|ലഘുചിത്രം|[[പ്രമാണം:11007 13 2024.jpg|ലഘുചിത്രം]]'''<u>ನಮ್ಮ ನಡೆ ಕೃಷಿಯ ಕಡೆ</u>'''ಈಗಿನ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಎಸ್ ಏ ಟಿ ಶಾಲೆಯ ಸ್ಕೌಟ್ ಹಾಗೂ ಗೈಡ್ ದಳದ ವತಿಯಿಂದ ತಾರೀಕು ಇಂದು  ಶ್ರೀಮತ್ ಅನಂತೇಶ್ವರ ದೇವಳದ ಗದ್ದೆಯಲ್ಲಿ ನೇಜಿ ನೇಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸುಮಾರು 50 ಮಂದಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸೇರಿಕೊಂಡು ಗದ್ದೆಯಲ್ಲಿ ನೇಜಿಯನ್ನು ನೆಟ್ಟು ಸಂಭ್ರಮಿಸಿದರು. ಸದಾಶಿವ ಮೂಲ್ಯ ಇವರು ಕೃಷಿಯ ಕುರಿತು ಮಾಹಿತಿ ಮತ್ತು ನೇಜಿ ನೆಡುವ ಪ್ರಾತ್ಯಕ್ಷಿಕೆ ಯನ್ನು ನಡೆಸಿದರು. ಸ್ಕೌಟ್ ಅಧ್ಯಾಪಕರಾದ  ಲಕ್ಷ್ಮಿ ದಾಸ್ ಪ್ರಭು  ಹಾಗೂ ಗೈಡ್ ಅಧ್ಯಾಪಿಕೆ ಸುಕನ್ಯಾ ಕೆ ಟಿ  ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು.]]
[[പ്രമാണം:11007 16 2024.jpg|ലഘുചിത്രം|[[പ്രമാണം:11007 17 2024.jpg|ലഘുചിത്രം]][[പ്രമാണം:11007 18 2024.jpg|ലഘുചിത്രം]]ನಮ್ಮ ಶಾಲೆಯಲ್ಲಿ ಮಕ್ಕಳನ್ನು ಕರೆತರುವ ವಾಹನ ಚಾಲಕರ ಸಭೆಯನ್ನು ನಡೆಸಲಾಯಿತು..ಸಾರಿಗೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಮಕ್ಕಳ ಸುರಕ್ಷತೆಯ ಕುರಿತಾದ ಮಾಹಿತಿಯನ್ನು ನೀಡಿದರು..]][[പ്രമാണം:11007 14 2024.jpg|ഇടത്ത്‌|ലഘുചിത്രം|[[പ്രമാണം:11007 15 2024.jpg|ലഘുചിത്രം|Rabis ವಿರುದ್ಧ ಜಾಗೃತಿ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ನಡೆಯಿತು..]]]]
[[പ്രമാണം:11007 19 2024.jpg|നടുവിൽ|ലഘുചിത്രം|[[പ്രമാണം:11007 20 2024.jpg|ലഘുചിത്രം]]ಶ್ರೀಮತ್ ಅನಂತೇಶ್ವರ ದೇವಳದ ಶಾಲೆಗೆ ದೇವಸ್ಥಾನದ ಕೋಶಾಧಿಕಾರಿಗಳಾದ ಶ್ರೀ ಪ್ರಶಾಂತ್ ಪೈ ಕೊಡಮಾಡಿದ 'ಕುಡಿಯುವ ನೀರಿನ ಕೂಲರ್' ಉದ್ಘಾಟನೆ.]]
[[പ്രമാണം:11007 24 2024.jpg|ഇടത്ത്‌|ലഘുചിത്രം|302x302ബിന്ദു|[[പ്രമാണം:11007 21 2024.jpg|ഇടത്ത്‌|ലഘുചിത്രം]]
 
[[പ്രമാണം:11007 23 2024.jpg|ലഘുചിത്രം]][[പ്രമാണം:11007 22 2024.jpg|ലഘുചിത്രം]]ಶ್ರೀಮದ್ ಅನಂತೇಶ್ವರ ಶಾಲೆಯ ಪ್ರೀ ಪ್ರೈಮರಿ ವಿಭಾಗದ ಹೊಸ ಕೊಠಡಿಯನ್ನು  ಶ್ರೀ ಸಂದೇಶ ಉದ್ಯಾವರ್  ವಕೀಲರು ಕರ್ನಾಟಕ ಉಚ್ಚ  ನ್ಯಾಯಾಲಯ ಇವರು ಉದ್ಘಾಟಿಸಿದರು..]]
[[പ്രമാണം:11007 25 2024.jpg|നടുവിൽ|ലഘുചിത്രം|ಶ್ರೀಮತ್ ಅನಂತೇಶ್ವರ ದೇವಳದ ಶಾಲೆಯ ಶತಮಾನೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ 'ಹೆಸರಿನ ಲೇಬಲ್‌' ಬಿಡುಗಡೆ..]]
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
== <u>'''2024 JULY MONTH  ACTIVITY'''</u> ==
<gallery>
പ്രമാണം:11007 Hindi 2.jpeg|alt=|<gallery> പ്രമാണം:11007 Clean 2.jpg|alt= പ്രമാണം:11007 clean 3.jpg|alt= പ്രമാണം:11007 clean 1.jpg|My campus clean campus  </gallery><gallery>
പ്രമാണം:11007 Hindi 2.jpeg|alt=
പ്രമാണം:11007 Hindi 1 .jpeg|alt=
</gallery>ಹಿಂದಿ ಕ್ಲಬ್ಬಿನ ವತಿಯಿಂದ ಎಂಟನೇ ತರಗತಿಯ ಆಯ್ದ ವಿದ್ಯಾರ್ಥಿಗಳಿಂದ " ಏಕಾಂಕಿ ಜ್ಞಾನಮಾರ್ಗ ಎಂಬ ಹಿಂದಿ ರೇಡಿಯೋ ನಾಟಕ  ಕಾರ್ಯಕ್ರಮ ಇಂದು ಶಾಲೆಯಲ್ಲಿ  ಜರಗಿತು . <gallery>
പ്രമാണം:11007 olimpics1.jpg|alt=|ಒಲಿಂಪಿಕ್ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ.. ಪ್ಯಾರಿಸ್ ನಲ್ಲಿ ಜರಗುತ್ತಿರುವ ಒಲಂಪಿಕ್ ಕ್ರೀಡಾಕೂಟದ ದ್ಯೋತಕವಾಗಿ ಇಂದು ಶಾಲೆಯಲ್ಲಿ ಶಾಲಾ ಕ್ರೀಡಾ ಜ್ಯೋತಿಯನ್ನು  ಪ್ರತಿಭಾವಂತ ಕ್ರೀಡಾಪಟುಗಳಿಗೆ ಮುಖ್ಯೋಪಾಧ್ಯಾಯರಿಂದ ಹಸ್ತಾಂತರಿಸಿದ  ಕ್ಷಣ. <gallery> പ്രമാണം:11007 maths3.jpeg|alt= പ്രമാണം:11007 maths1.jpeg|Maths Club </gallery>
പ്രമാണം:11007 olimpics2.jpg|alt=
</gallery>
പ്രമാണം:11007 olimpics2.jpg|alt=
</gallery>പ്രമാണം:11007 Hindi 1 .jpeg|alt=
</gallery>

21:33, 6 ഓഗസ്റ്റ് 2024-നു നിലവിലുള്ള രൂപം

2022-23 വരെ2023-242024-25


2024 JUNE MONTH ACTIVITY

ಎಸ್‌.ಎ.ಟಿ ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ದಳದ ವತಿಯಿಂದ ಆಚರಿಸಿದ ವಿಶ್ವ ಪರಿಸರ ದಿನಾಚರಣೆ ಸಂಭ್ರಮ.
ಎಸ್‌.ಎ.ಟಿ ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ದಳದ ವತಿಯಿಂದ ಆಚರಿಸಿದ ವಿಶ್ವ ಪರಿಸರ ದಿನಾಚರಣೆ ಸಂಭ್ರಮ.
Club inauguration 2024
Club Inaugration 2024ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳದ  ಶಾಲೆಯಲ್ಲಿ ವಿವಿಧ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮಎಸ್ ಎ ಟಿ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ  ವಿವಿಧ ಕ್ಲಬ್ ಉದ್ಘಾಟನಾ ಸಮಾರಂಭವು ಪ್ರಭಾರ ಮುಖ್ಯೋಪಾಧ್ಯಾಯ ಪೂರ್ಣಯ್ಯ ಪುರಾಣಿಕ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ  ಪ್ರೌಢ ಶಾಲಾ ಎಸ್ ಆರ್ ಜಿ ಕನ್ವೀನರ್ ಗಣೇಶ್ ಪ್ರಸಾದ್ ನಾಯಕ್ ಮತ್ತು ಯು.ಪಿ ವಿಭಾಗದ ಎಸ್ ಆರ್ ಜಿ ಕನ್ವೀನರ್ ಅಜಿತ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯದರ್ಶಿ ಕಿರಣ್ ಕುಮಾರ್ ಉಪಸ್ಥಿತರಿದ್ದರು. ಮಕ್ಕಳ ವಿಜ್ಞಾನ ಪ್ರಯೋಗದ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು. ಮಾದಕ ವಿರೋಧಿ ಸಮಿತಿಯ ಸದಸ್ಯತ್ವ ಕಾರ್ಡನ್ನು ಮಕ್ಕಳಿಗೆ ವಿತರಿಸಲಾಯಿತು ಮತ್ತು ಮಾದಕ ವಿರೋಧಿ ದಿನದ ರಸಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಲಾಯಿತು.  ವಿವಿಧ ಕ್ಲಬ್‌ಗಳ ವಿದ್ಯಾರ್ಥಿಗಳು  ವಿಷಯಾಧಾರಿತ ಚಟುವಟಿಕೆಗಳನ್ನು ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳಾದ ಮಯೂರ,ಅನ್ವಿತಾ ಮೇಘ, ಧೃತಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.
ಪ್ರವೇಶೋತ್ಸವ 2024
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ  ಎಸ್ ಎ ಟಿ ಶಾಲೆಯಲ್ಲಿ  ಸ್ಕೌಟ್ ಮತ್ತು ಗೈಡ್ ದಳದ ವತಿಯಿಂದ  ಯೋಗ ದಿನ ಆಚರಣೆಯನ್ನು  ನಡೆಸಲಾಯಿತು. ಯೋಗ ತರಬೇತಿ ಪಡೆದ  ಅಧ್ಯಾಪಕರಾದ   ಈಶ್ವರ ಕಿದೂರು  ಹಾಗೂ   ಜಯಪ್ರಕಾಶ್ ಶೆಟ್ಟಿ ಬೇಳ ಇವರಿಂದ ಯೋಗಾ ತರಬೇತಿಯು ನಡೆಯಿತು.
Anti Drugs programme 2024
ಮಾದಕ ವಿರೋಧಿ ದಿನದ ಅಂಗವಾಗಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಹಮ್ಮಿಕೊಂಡ ಪೋಸ್ಟರ್ ರಚನೆ  ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.
ನಮ್ಮ ನಡೆ ಕೃಷಿಯ ಕಡೆಈಗಿನ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಎಸ್ ಏ ಟಿ ಶಾಲೆಯ ಸ್ಕೌಟ್ ಹಾಗೂ ಗೈಡ್ ದಳದ ವತಿಯಿಂದ ತಾರೀಕು ಇಂದು ಶ್ರೀಮತ್ ಅನಂತೇಶ್ವರ ದೇವಳದ ಗದ್ದೆಯಲ್ಲಿ ನೇಜಿ ನೇಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸುಮಾರು 50 ಮಂದಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸೇರಿಕೊಂಡು ಗದ್ದೆಯಲ್ಲಿ ನೇಜಿಯನ್ನು ನೆಟ್ಟು ಸಂಭ್ರಮಿಸಿದರು. ಸದಾಶಿವ ಮೂಲ್ಯ ಇವರು ಕೃಷಿಯ ಕುರಿತು ಮಾಹಿತಿ ಮತ್ತು ನೇಜಿ ನೆಡುವ ಪ್ರಾತ್ಯಕ್ಷಿಕೆ ಯನ್ನು ನಡೆಸಿದರು. ಸ್ಕೌಟ್ ಅಧ್ಯಾಪಕರಾದ ಲಕ್ಷ್ಮಿ ದಾಸ್ ಪ್ರಭು ಹಾಗೂ ಗೈಡ್ ಅಧ್ಯಾಪಿಕೆ ಸುಕನ್ಯಾ ಕೆ ಟಿ ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು.
ನಮ್ಮ ಶಾಲೆಯಲ್ಲಿ ಮಕ್ಕಳನ್ನು ಕರೆತರುವ ವಾಹನ ಚಾಲಕರ ಸಭೆಯನ್ನು ನಡೆಸಲಾಯಿತು..ಸಾರಿಗೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಮಕ್ಕಳ ಸುರಕ್ಷತೆಯ ಕುರಿತಾದ ಮಾಹಿತಿಯನ್ನು ನೀಡಿದರು..
Rabis ವಿರುದ್ಧ ಜಾಗೃತಿ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ನಡೆಯಿತು..
ಶ್ರೀಮತ್ ಅನಂತೇಶ್ವರ ದೇವಳದ ಶಾಲೆಗೆ ದೇವಸ್ಥಾನದ ಕೋಶಾಧಿಕಾರಿಗಳಾದ ಶ್ರೀ ಪ್ರಶಾಂತ್ ಪೈ ಕೊಡಮಾಡಿದ 'ಕುಡಿಯುವ ನೀರಿನ ಕೂಲರ್' ಉದ್ಘಾಟನೆ.
ಶ್ರೀಮದ್ ಅನಂತೇಶ್ವರ ಶಾಲೆಯ ಪ್ರೀ ಪ್ರೈಮರಿ ವಿಭಾಗದ ಹೊಸ ಕೊಠಡಿಯನ್ನು ಶ್ರೀ ಸಂದೇಶ ಉದ್ಯಾವರ್ ವಕೀಲರು ಕರ್ನಾಟಕ ಉಚ್ಚ ನ್ಯಾಯಾಲಯ ಇವರು ಉದ್ಘಾಟಿಸಿದರು..
ಶ್ರೀಮತ್ ಅನಂತೇಶ್ವರ ದೇವಳದ ಶಾಲೆಯ ಶತಮಾನೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ 'ಹೆಸರಿನ ಲೇಬಲ್‌' ಬಿಡುಗಡೆ..














2024 JULY MONTH ACTIVITY

ಹಿಂದಿ ಕ್ಲಬ್ಬಿನ ವತಿಯಿಂದ ಎಂಟನೇ ತರಗತಿಯ ಆಯ್ದ ವಿದ್ಯಾರ್ಥಿಗಳಿಂದ " ಏಕಾಂಕಿ ಜ್ಞಾನಮಾರ್ಗ ಎಂಬ ಹಿಂದಿ ರೇಡಿಯೋ ನಾಟಕ ಕಾರ್ಯಕ್ರಮ ಇಂದು ಶಾಲೆಯಲ್ಲಿ ಜರಗಿತು .

പ്രമാണം:11007 olimpics2.jpg|alt= </gallery> പ്രമാണം:11007 olimpics2.jpg|alt= </gallery>പ്രമാണം:11007 Hindi 1 .jpeg|alt= </gallery>