"ജി.എച്ച്.എസ്. എസ്. മൊഗ്രാൽ പുത്തൂർ/അക്ഷരവൃക്ഷം/ಸೋಲರಿಯದ ಭಾರತ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 1: വരി 1:
{BoxTop1
{BoxTop1
| തലക്കെട്ട്=ಸೋಲರಿಯದ ಭಾರತ
| തലക്കെട്ട്=ಸೋಲರಿಯದ ಭಾರತ
| color=2
| color=5
}}
}}
<center> <poem>
<center> <poem>

05:50, 19 ഏപ്രിൽ 2020-നു നിലവിലുണ്ടായിരുന്ന രൂപം

{BoxTop1 | തലക്കെട്ട്=ಸೋಲರಿಯದ ಭಾರತ | color=5 }}

ಹೋಗಣ್ಣ ಹೋಗಣ್ಣ ಓ ಕೋರೋಣ
 ಬದುಕಲು ಬಿಡುವೆಯ ಈ ಮನುಜ ಕುಲವನ್ನು.
 ಓ ಮಹಾಮಾರಿ ಕೋರೋಣ
 ನೀ ನಡುಗಿಸಿದೆ ನಿನ್ನ ತವರು ಚೀನವನ್ನು.
 ಕೆಂಗಡಿಸಿದೆ ರಾಷ್ಟ್ರ ರಾಷ್ಟ್ರಗಳನ್ನು.
 ನಿನ್ನ ಅಟ್ಟಹಾಸಕ್ಕೆ ಕನಸೆಂದು ಭಾವಿಸು ಭಾರತವನ್ನು
 ನಮ್ಮದಿದು ಮುಕ್ಕೋಟಿ ದೇವತೆಗಳ ತವರಣ್ಣ
 ಹೋಗಣ್ಣ ಹೋಗಣ್ಣ ಓ ಕೋರೋಣ
 ಬದುಕಲು ಬಿಡುವೆಯ ಈ ಮನುಜಕುಲವನ್ನು
 ನಡುಗಿದನು ನಿನ್ನೆದುರು
 ಜಗತ್ತಿನ ಹಿರಿಯಣ್ಣ
 ನಾನು ನನ್ನಿಂದ ಎಂಬುವವರಿಗೆ
 ತಿಳಿಸಿದೆ ತಕ್ಕ ಪಾಠವನ್ನು
 ಆದರೂ ಅಸಾಧ್ಯ
 ನಿನ್ನಿಂದ ನಡುಗಿಸಲು ಭಾರತವನ್ನು
 ಅದಕ್ಕೊಂದು ಕಾರಣ
 ಧೈರ್ಯ ಶೌರ್ಯ ಏಕತೆಯಿಂದ
 ಸಾಕಿದ ತಾಯಿಭಾರತೀಯ
 ಮಕ್ಕಳು ನಾವಣ್ಣ
 ಹೋಗಣ್ಣ ಹೋಗಣ್ಣ ಓ ಕೋರೋಣ
 ಬದುಕಲು ಬಿಡುವೆಯ ಈ ಮನುಜ ಕುಲವನ್ನು

ಶ್ರಾವ್ಯ.ಯು .
X ജി.എച്ച്.എസ്. എസ്. മൊഗ്രാൽ പുത്തൂർ
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത