"എസ് .ഡി. പി. എച്ച്. എസ്. ധർമ്മത്തടുക്ക/വിദ്യാരംഗം/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
വരി 1: | വരി 1: | ||
<div style="box-shadow:10px 10px 5px #FF6500;margin:0 auto; padding:0.9em 0.9em 0.5em 0.5em; border-radius:10px; border:2px solid gray; background-image:-webkit-radial-gradient(white, #fdd4d4); font-size:100%; text-align:justify; width:95%; color:black;"> | |||
== <b class="term"><font size="6" color="#FF029F" face="Century Schoolbook L" font>ಓದಿನ ಟಿಪ್ಪಣಿ ಸ್ಪರ್ಧೆ</font></b> == | == <b class="term"><font size="6" color="#FF029F" face="Century Schoolbook L" font>ಓದಿನ ಟಿಪ್ಪಣಿ ಸ್ಪರ್ಧೆ</font></b> == | ||
<font size="5" color="black" face="Noto Serif Kannada" font>ಓದಿನ ಟಿಪ್ಪಣಿ ಸ್ಪರ್ಧೆ ನಡೆಸುವುದರಿಂದ ಮಗುವಿನಲ್ಲಿ ಓದುವಿಕೆಯಲ್ಲಿ ಆಸಕ್ತಿ ಮೂಡುವುದರೊಂದಿಗೆ ಜ್ಞಾನಾರ್ಜನೆಯೂ ಉಂಟಾಗುತ್ತದೆ ಅಲ್ಲದೆ ಓದಿನ ಟಿಪ್ಪಣಿ ರಚಿಸುವ ಕೌಶಲ್ಯವೂ ಬೆಳೆಯುತ್ತದೆ. | <font size="5" color="black" face="Noto Serif Kannada" font>ಓದಿನ ಟಿಪ್ಪಣಿ ಸ್ಪರ್ಧೆ ನಡೆಸುವುದರಿಂದ ಮಗುವಿನಲ್ಲಿ ಓದುವಿಕೆಯಲ್ಲಿ ಆಸಕ್ತಿ ಮೂಡುವುದರೊಂದಿಗೆ ಜ್ಞಾನಾರ್ಜನೆಯೂ ಉಂಟಾಗುತ್ತದೆ ಅಲ್ಲದೆ ಓದಿನ ಟಿಪ್ಪಣಿ ರಚಿಸುವ ಕೌಶಲ್ಯವೂ ಬೆಳೆಯುತ್ತದೆ. | ||
10:55, 3 സെപ്റ്റംബർ 2024-നു നിലവിലുണ്ടായിരുന്ന രൂപം
ಓದಿನ ಟಿಪ್ಪಣಿ ಸ್ಪರ್ಧೆ
ಓದಿನ ಟಿಪ್ಪಣಿ ಸ್ಪರ್ಧೆ ನಡೆಸುವುದರಿಂದ ಮಗುವಿನಲ್ಲಿ ಓದುವಿಕೆಯಲ್ಲಿ ಆಸಕ್ತಿ ಮೂಡುವುದರೊಂದಿಗೆ ಜ್ಞಾನಾರ್ಜನೆಯೂ ಉಂಟಾಗುತ್ತದೆ ಅಲ್ಲದೆ ಓದಿನ ಟಿಪ್ಪಣಿ ರಚಿಸುವ ಕೌಶಲ್ಯವೂ ಬೆಳೆಯುತ್ತದೆ.
ಓದಿನ ಟಿಪ್ಪಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು. ಪ್ರಥಮ: ನೂತನ್ ಎಡಕ್ಕಾನ 10ಸಿ ಅತ್ಯುತ್ತಮ 5 ಬಹುಮಾನ ವಿಜೇತರು 1 ಕಡೀಜ ಸಫ 9ಸಿ 2 ಮನೀಶ್ ಕೃಷ್ಣ 9ಡಿ 3 ಫಾತಿಮತ್ ಕೌಸರ 9ಎ 4 ಅಫ್ಲಾಹ AA 8ಸಿ 6 ವೀಕ್ಷಿತ್ 9ಸಿ ಇವರಿಗೆ ಪ್ರಸನ್ನ ವಿ ಚೆಕ್ಕೆಮನೆ ಅವರು ಬರೆದ "ಹೂ ಮಳೆಗೆ ಮಿನುಗುವ ಮೇಘಗಳು" ಕಥಾ ಸಂಕಲನ ಪುಸ್ತಕವನ್ನು ಬಹುಮಾನವಾಗಿ ಕೊಡಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ 100 ಪುಟದ ಪುಸ್ತಕವನ್ನು ನೀಡಲಾಯಿತು.
ರಸ ಪ್ರಶ್ನೆ
28/06/2024ರಂದು ಕನ್ನಡ,ಹಿಂದಿ ಮತ್ತು ಆಂಗ್ಲಭಾಷೆಯ ಸಾಹಿತ್ಯಆಧಾರಿಸಿ ರಸಪ್ರಶ್ನೆಯನ್ನು ಆಯಾಯ ಭಾಷೆಯಲ್ಲಿ ಏರ್ಪಡಿಸಲಾಯಿತು.ಮಕ್ಕಳಲ್ಲಿ ಓದುವಿಕೆಯ ಹವ್ಯಾಸ ಮೂಡಿಸುವುದು ಮತ್ತು ಸ್ಮರಣಶಕ್ತಿ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ಆಸ್ವಾದನ ಟಿಪ್ಪಣಿ ಸ್ಪರ್ಧೆ
ದಿನಾಂಕ 27/06/2024ರಂದು ಕನ್ನಡ ಕವನ ಆಸ್ವಾದನ ಟಿಪ್ಪಣಿ ಸ್ಪರ್ಧೆಯನ್ನು ಕವಿಗಳು, ಕವನಗಳ ಪರಿಚಯ ಮೂಡಿಸುವ ಉದ್ದೇಶದಿಂದ ಮತ್ತು ಆಸ್ವಾದನಾ ಟಿಪ್ಪಣಿ ರಚಿಸುವ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಯಿತು..
ಆಸ್ವಾದನ ಟಿಪ್ಪಣಿ ಸ್ಪರ್ಧೆ
2024-25ನೇ ಶೈಕ್ಷಣಿಕ ವರ್ಷದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನೆಯು ಜೂನ್21ನೇ ತಾರೀಕಿನಂದು ಶಾಲಾ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮವನ್ನು ಶಾಲಾ ಪ್ರಬಂಧಕರಾದ ಶ್ರೀ ಶಂಕರ ನಾರಾಯಣ ಭಟ್ ಸರ್ ದೀಪ ಬೆಳಗಿಸಿ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಸರ್ ಅಧ್ಯಕ್ಷತೆವಹಿಸಿದ್ದರು.ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ ಕುಮಾರಿ ಶ್ರೀಪ್ರಿಯಾ 9 ಡಿ ಮತ್ತು ಜತೆ ಕಾರ್ಯದರ್ಶಿಯಾಗಿ ಭವಿಷ್ ಶೆಟ್ಟಿ 8ಡಿ ಆಯ್ಕೆಯಾದರು.