"സെന്റ് ജോസഫ് എ യു പി എസ് കളിയൂർ(ಸೈಂಟ್ ಜೋಸೆಫ್ಸ್ ಎ.ಯು.ಪಿ.ಎಸ್ ಕಳಿಯೂರು)" എന്ന താളിന്റെ പതിപ്പുകൾ തമ്മിലുള്ള വ്യത്യാസം
വരി 62: | വരി 62: | ||
== പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | == പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | ||
* ಶ್ರೀ ಹರ್ಷಾದ್ ವರ್ಕಾಡಿ | |||
* ಡಾಕ್ಟರ್.ಅಬ್ದುಲ್ ಮಜೀದ್ | |||
* ಡಾಕ್ಟರ್ ಶಂಕರ್ ಕೆ.ಯಸ್ | |||
* ಶ್ರೀ ಗೋಪಾಲ್ ಶೆಟ್ಟಿ | |||
* ಶ್ರೀ ಶ್ರೀಪತಿ ರಾವ್ | |||
* ಶ್ರೀ ನಂದ ಕುಮಾರ್ | |||
* ಶ್ರೀ ಸೂರ್ಯಮೂರ್ತಿ | |||
* ಶ್ರೀ ರೋಬರ್ಟ್ ಡಿ ಸೋಜ | |||
* ಶ್ರೀ ರಾಧಾಕೃಷ್ಣ | |||
* ಶ್ರೀಮತಿ ಜ್ಯೋತಿ | |||
* ಶ್ರೀಮತಿ ಶ್ವೇತ ಡಿ ಸೋಜ | |||
== ಶಾಲೆಗೆ ತಲುಪಲಿರುವ ದಾರಿ== | == ಶಾಲೆಗೆ ತಲುಪಲಿರುವ ದಾರಿ== | ||
ಕಾಸರಗೋಡು ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಂಗಡಿಯಿಂದ ಹತ್ತು ಕಿಲೋ ಮೀಟರ್ ಆನೆಕಲ್ಲು ದಾರಿಯಲ್ಲಿ ಸಂಚರಿಸಿದಾಗ ವರ್ಕಾಡಿ ಚರ್ಚ್ ಬಳಿ ಇದೆ. | ಕಾಸರಗೋಡು ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಂಗಡಿಯಿಂದ ಹತ್ತು ಕಿಲೋ ಮೀಟರ್ ಆನೆಕಲ್ಲು ದಾರಿಯಲ್ಲಿ ಸಂಚರಿಸಿದಾಗ ವರ್ಕಾಡಿ ಚರ್ಚ್ ಬಳಿ ಇದೆ. |
19:33, 20 ജനുവരി 2017-നു നിലവിലുണ്ടായിരുന്ന രൂപം
സെന്റ് ജോസഫ് എ യു പി എസ് കളിയൂർ(ಸೈಂಟ್ ಜೋಸೆಫ್ಸ್ ಎ.ಯು.ಪಿ.ಎಸ್ ಕಳಿಯೂರು) | |||
Established | 1898 | ||
School Code | 11266 | ||
Place | Kaliyur | ||
Address | St.Joseph's AUP S kaliyur Vorkady p.o | ||
PIN Code | 671323 | ||
School Phone | 04998 203584 | ||
School Email | stjosephkaliyur@gmail.com | ||
Web Site | |||
District | Kasargod | ||
Educational District | Kasargod | ||
Sub District | Manjeshwaram
| ||
Catogery | Aided | ||
Type | General | ||
Sections | I- IV V-VII | ||
Medium | Kannada ,English | ||
No of Boys | 325 | ||
No of Girls | 322 | ||
Total Students | 647 | ||
No of Teachers | 21 | ||
Principal | |||
Head Master | PUSHPAVATHI A | ||
P.T.A. President | GOPALAKRISHNA P | ||
പ്രോജക്ടുകൾ | |||
---|---|---|---|
E-Vidhyarangam | Help | ||
20/ 01/ 2017 ന് 11266 ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
ചരിത്രം (ಇತಿಹಾಸ)
ಕಳಿಯೂರು ವರ್ಕಾಡಿ ಪಾವೂರು ಎಂಬೀ ಮೂರು ಗ್ರಾಮೀಣ ಪ್ರದೇಶಗಳ ಸಂಗಮ ಕೇಂದ್ರವೂ, ಪ್ರಕೃತಿಯ ಸೊಬಗನ್ನೆಲ್ಲಾ ತನ್ನೊಡಲಲ್ಲಿರಿಸಿ ಕಂಗೊಳಿಸುವ ಪ್ರಶಾಂತ ರಮ್ಯ ತಾಣವೂ ಆಗಿರುವ ವರ್ಕಾಡಿಯಲ್ಲಿ ಅಂದಿನ ಧರ್ಮಗುರುಗಳಾಗಿದ್ದ ವಂ| ಸ್ವಾಮಿ ಸಿಪ್ರಿಯನ್ ಕುವೆಲ್ಲೊರವರು ಈ ವಿದ್ಯಾದೇಗುಲವನ್ನು ಕ್ರಿ.ಶ 1898ರಲ್ಲಿ ನಿರ್ಮಿಸಿದರು. ಕ್ರಿ.ಶ 1955 ರಲ್ಲಿ ಹಿರಿಯ ಫ್ರಾಥಮಿಕ ಶಾಲೆಯಾಗಿ ಭಢ್ತಿಗೊಂಡಿತು. ಈ ಶಾಲೆಯ ಪೂರ್ವ ಭಾಗದಲ್ಲಿ ಇತಿಹಾಸ ಪ್ರಸಿದ್ಧವಾದ ಏಸುಕ್ರಿಸ್ತರ ತಿರುಹೃದಯದ ದೇವಾಲಯವು ಶೋಭಿಸುತ್ತಿದೆ. ಸುಮಾರು 119 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ವಿದ್ಯಾ ಸಂಸ್ಥೆಯಲ್ಲಿ 21 ಶಿಕ್ಷಕರೂ, 2 ಕಂಪ್ಯೂಟರ್ ಶಿಕ್ಷಕಿಯರೂ ಓರ್ವ office attendent ಸೇವೆ ಸಲ್ಲಿಸುತ್ತಿರುವರು.
ഭൗതികസൗകര്യങ്ങള് (ಭೌತಿಕ ಸೌಕರ್ಯಗಳು)
ನೂತನ ಶಾಲಾ ಕಟ್ಟಡ ಯು.ಪಿ ವಿಭಾಗ v-vii ,ನೂತನ ಪಾಕ ಶಾಲೆ, ಸಭಾಂಗಣ ಈಗಾಗಲೇ ನಿರ್ಮಾಣಗೊಂಡಿದೆ.ಮುಂದಿನ ದಿನಗಳಲ್ಲಿ ನೂತನ ಎಲ್.ಪಿ ಕಟ್ಟಡ , compound wall,smart class room ಗಳು ನಿರ್ಮಾಣ ಮಾಡಬೇಕಾಗಿದೆ. ಶಾಲೆಗೆ ಒಂದು ಸುಂದರ ಆವರಣ ಗೋಡೆಯ ಅಗತ್ಯ ಇದೆ.
പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)
SCINCE CLUB ACTIVITIES MATHS CLUB ACTIVITIES SOCIAL CLUB ACTIVITIES LANGUAGE CLUB SMART ENERGY CLUB HEALTH CLUB SCOUT AND GUIDES ತರಕಾರಿ ತೋಟ ಪರಿಸರ ಕ್ಲಬ್ SPORTS CLUB KALOTHSAVA,KREEDOTSAVA ,SCIENCE IT MATHS SOCIAL ಇತ್ಯಾದಿ ಮೇಳಗಳು.
മാനേജ്മെന്റ് (ಆಡಳಿತ ವರ್ಗ)
CATHOLIC BOARD OF EDUCATION BAJJODI MANGALORE SECRETARY: Rev.Fr. Gerald D Souza Local Correspondent : Rev.Fr. Francis Rodrigues
മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)
Sri. Babu Purusha,Sri.Ramayya Shetty , Sri Parameshwara adyanthaya ,
Sri Robert D Souza ,Sr. Helen D Souza ,Sr. Mary P.Pinto
പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
- ಶ್ರೀ ಹರ್ಷಾದ್ ವರ್ಕಾಡಿ
- ಡಾಕ್ಟರ್.ಅಬ್ದುಲ್ ಮಜೀದ್
- ಡಾಕ್ಟರ್ ಶಂಕರ್ ಕೆ.ಯಸ್
- ಶ್ರೀ ಗೋಪಾಲ್ ಶೆಟ್ಟಿ
- ಶ್ರೀ ಶ್ರೀಪತಿ ರಾವ್
- ಶ್ರೀ ನಂದ ಕುಮಾರ್
- ಶ್ರೀ ಸೂರ್ಯಮೂರ್ತಿ
- ಶ್ರೀ ರೋಬರ್ಟ್ ಡಿ ಸೋಜ
- ಶ್ರೀ ರಾಧಾಕೃಷ್ಣ
- ಶ್ರೀಮತಿ ಜ್ಯೋತಿ
- ಶ್ರೀಮತಿ ಶ್ವೇತ ಡಿ ಸೋಜ
ಶಾಲೆಗೆ ತಲುಪಲಿರುವ ದಾರಿ
ಕಾಸರಗೋಡು ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಂಗಡಿಯಿಂದ ಹತ್ತು ಕಿಲೋ ಮೀಟರ್ ಆನೆಕಲ್ಲು ದಾರಿಯಲ್ಲಿ ಸಂಚರಿಸಿದಾಗ ವರ್ಕಾಡಿ ಚರ್ಚ್ ಬಳಿ ಇದೆ.