G. L. P. S. Kunjathur/പ്രവർത്തനങ്ങൾ

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
ಜನವರಿ 26 ಬುಧವಾರದಂದು ನಮ್ಮ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ಮುಖ್ಯೋಪಾಧ್ಯಾಯರು ಧ್ವಜಾರೋಹಣಗೈದರು. ಧ್ವಜ ಗೀತೆಯನ್ನು ಅಧ್ಯಾಪಿಕೆಯರು ಹಾಡಿದರು. ವಾರ್ಡ್ ಮೆಂಬರ್ ಹಾಗೂ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರು ಮತ್ತು ವಾರ್ಡ್ ಮೆಂಬರ್ ಈ ದಿನದ ಕುರಿತು ಕೆಲವು ವಿಷಯವನ್ನು ಮಂಡಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

"https://schoolwiki.in/index.php?title=G._L._P._S._Kunjathur/പ്രവർത്തനങ്ങൾ&oldid=1521993" എന്ന താളിൽനിന്ന് ശേഖരിച്ചത്