18,998
തിരുത്തലുകൾ
No edit summary |
No edit summary |
||
വരി 32: | വരി 32: | ||
ನಮ್ಮ ಶಾಲೆಯು ಗ್ರಾಮೀಣ ಪ್ರದೇಶವಾದ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತಿಗೊಳಪಟ್ಟ ಕೊಡ್ಲಮೊಗರು ಗ್ರಾಮದಲ್ಲಿದೆ. ಶಾಲೆಯು 1925 ರಲ್ಲಿ ಆನೆಕಲ್ಲು ನಾರಾಯಣ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. 1930 ರ ನಂತರದ ದಾಖಲೆಗಳು ಲಭ್ಯವಿದೆ. ನಂತರ ಸೊಡಂಕೂರು ಸುಬ್ರಾಯ ಭಟ್ಟರು ಮುಂದುವರಿಸಿ ಸೊಡಂಕೂರು ಶಂಭಟ್ಟರಿಗೆ ಹಸ್ತಾಂತರಿಸಿದರು. ಆರಂಭದಲ್ಲಿ 1 ರಿಂದ 5 ನೇ ತರಗತಿ ತನಕ ಇದ್ದು 1968 ರಲ್ಲಿ ಯು.ಪಿ ಆಗಿ ಭಡ್ತಿ ಪಡೆಯಿತು. 1982 ರಿಂದ ಶ್ರೀಮತಿ ಶಂಕರಿ ಅಮ್ಮ ಪ್ರಬಂಧಕರಾಗಿ ಮುನ್ನಡೆಸಿ ಪ್ರಸ್ತುತ ಶ್ರೀಮತಿ ಮಾಲತಿ ಟಿ ಭಟ್ಟರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. | ನಮ್ಮ ಶಾಲೆಯು ಗ್ರಾಮೀಣ ಪ್ರದೇಶವಾದ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತಿಗೊಳಪಟ್ಟ ಕೊಡ್ಲಮೊಗರು ಗ್ರಾಮದಲ್ಲಿದೆ. ಶಾಲೆಯು 1925 ರಲ್ಲಿ ಆನೆಕಲ್ಲು ನಾರಾಯಣ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. 1930 ರ ನಂತರದ ದಾಖಲೆಗಳು ಲಭ್ಯವಿದೆ. ನಂತರ ಸೊಡಂಕೂರು ಸುಬ್ರಾಯ ಭಟ್ಟರು ಮುಂದುವರಿಸಿ ಸೊಡಂಕೂರು ಶಂಭಟ್ಟರಿಗೆ ಹಸ್ತಾಂತರಿಸಿದರು. ಆರಂಭದಲ್ಲಿ 1 ರಿಂದ 5 ನೇ ತರಗತಿ ತನಕ ಇದ್ದು 1968 ರಲ್ಲಿ ಯು.ಪಿ ಆಗಿ ಭಡ್ತಿ ಪಡೆಯಿತು. 1982 ರಿಂದ ಶ್ರೀಮತಿ ಶಂಕರಿ ಅಮ್ಮ ಪ್ರಬಂಧಕರಾಗಿ ಮುನ್ನಡೆಸಿ ಪ್ರಸ್ತುತ ಶ್ರೀಮತಿ ಮಾಲತಿ ಟಿ ಭಟ್ಟರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. | ||
== | == ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) == | ||
ನಮ್ಮಲ್ಲಿ ಸಾಕಷ್ಟು ತರಗತಿ ಕೋಣೆಗಳಿವೆ. ಪೀಠೋಪಕರಣಗಳಿವೆ. ಕಂಪ್ಯೂಟರ್ ಕೊಠಡಿ 5 ಕಂಪ್ಯೂಟರ್ ಗಳು ಅಧ್ಯಾಪಕರ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿ, ಕೊಳವೆ ಬಾವಿ ಆಟದ ಬಯಲು ಗ್ರಂಥಾಲಯ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾಚನಾಲಯ ಕ್ರೀಡಾಂಗಣದ ಲಭ್ಯತೆಯಿದೆ. | ನಮ್ಮಲ್ಲಿ ಸಾಕಷ್ಟು ತರಗತಿ ಕೋಣೆಗಳಿವೆ. ಪೀಠೋಪಕರಣಗಳಿವೆ. ಕಂಪ್ಯೂಟರ್ ಕೊಠಡಿ 5 ಕಂಪ್ಯೂಟರ್ ಗಳು ಅಧ್ಯಾಪಕರ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿ, ಕೊಳವೆ ಬಾವಿ ಆಟದ ಬಯಲು ಗ್ರಂಥಾಲಯ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾಚನಾಲಯ ಕ್ರೀಡಾಂಗಣದ ಲಭ್ಯತೆಯಿದೆ. | ||
== പാഠ്യേതര | == പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)== | ||
ನಮ್ಮ ಶಾಲೆಯಲ್ಲಿ ಪಾಠ್ಯೇತರ ಚಟುವಟಿಕೆಗಳಾದ ಭಾರತ್ ಸ್ಕೌಟ್-ಗೈಡ್, ಕಬ್ ಗುಂಪುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತೀ ತಿಂಗಳುಶಾಲಾ ಸಾಹಿತ್ಯ ಸಭೆ ನಡೆಯುತ್ತದೆ. ಇದಲ್ಲದೆ ಕಲೋತ್ಸವ, ಕಲಾ,ಸಾಹಿತ್ಯ, ವಿಜ್ಞಾನ,ಸಮಾಜ,ವೃತಿಪರಿಚಯದ ತರಬೇತಿ ನೀಡಲಾಗುತ್ತದೆ. | ನಮ್ಮ ಶಾಲೆಯಲ್ಲಿ ಪಾಠ್ಯೇತರ ಚಟುವಟಿಕೆಗಳಾದ ಭಾರತ್ ಸ್ಕೌಟ್-ಗೈಡ್, ಕಬ್ ಗುಂಪುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತೀ ತಿಂಗಳುಶಾಲಾ ಸಾಹಿತ್ಯ ಸಭೆ ನಡೆಯುತ್ತದೆ. ಇದಲ್ಲದೆ ಕಲೋತ್ಸವ, ಕಲಾ,ಸಾಹಿತ್ಯ, ವಿಜ್ಞಾನ,ಸಮಾಜ,ವೃತಿಪರಿಚಯದ ತರಬೇತಿ ನೀಡಲಾಗುತ್ತದೆ. | ||
ಈ ವರ್ಷ ರಾಜ್ಯಮಟ್ಟದ ವೃತಿಪರಿಚಯ ಮೇಳದಲ್ಲಿ ನಮ್ಮಶಾಲೆಯು ಭಾಗವಹಿಸಿದೆ. | ಈ ವರ್ಷ ರಾಜ್ಯಮಟ್ಟದ ವೃತಿಪರಿಚಯ ಮೇಳದಲ್ಲಿ ನಮ್ಮಶಾಲೆಯು ಭಾಗವಹಿಸಿದೆ. | ||
വരി 42: | വരി 42: | ||
ಶಾಲಾ ಪ್ರಬಂಧಕರಾಗಿ ಶೀಮತಿ ಮಾಲತಿ.ಟಿ.ಭಟ್ಟರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯವಾದ ವ್ಯವಸ್ಥೆಯಯನ್ನು ಮಾಡುತ್ತಿದ್ದಾರೆ. | ಶಾಲಾ ಪ್ರಬಂಧಕರಾಗಿ ಶೀಮತಿ ಮಾಲತಿ.ಟಿ.ಭಟ್ಟರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯವಾದ ವ್ಯವಸ್ಥೆಯಯನ್ನು ಮಾಡುತ್ತಿದ್ದಾರೆ. | ||
== | == മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)== | ||
SODANKOOR SHAM BHAT | SODANKOOR SHAM BHAT | ||
KAJE KEISHNA BHAT | KAJE KEISHNA BHAT | ||
വരി 49: | വരി 49: | ||
GOPALA.A | GOPALA.A | ||
== പ്രശസ്തരായ | == പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | ||
DR.SOORYANARAYANA.S BAMS | DR.SOORYANARAYANA.S BAMS | ||
DR.SUBRHAMANYA BHAT.T BAMS | DR.SUBRHAMANYA BHAT.T BAMS | ||
വരി 67: | വരി 67: | ||
==MAP== | ==MAP== | ||
ಕಾಸರಗೋಡು-ಮಂಗಳೂರು ರಾಷ್ಘ್ರೀಯ ಹೆದ್ದಾರಿ 66 ರಲ್ಲಿ ಹೊಸಂಗಡಿ (ಮಂಜೇಶ್ವರ ರೈಲ್ವೇ ನಿಲ್ದಾಣದ ಸಮೀಪ) ಪೂರ್ವಕ್ಕೆ ಪುತ್ತೂರು ರಸ್ತೆಯಲ್ಲಿ 15 ಕಿಲೋಮೀಟರು ದೂರದಲ್ಲಿ ಆನೆಕಲ್ಲು ಬಸ್ಸು ನಿಲ್ದಾಣದ ಹಿಂಬದಿಯಲ್ಲಿ ನಮ್ಮ ಶಾಲೆಯಿದೆ. ತಮಗೆಲ್ಲರಿಗೆ ಆದರದ ಸ್ವಾಗತ. | ಕಾಸರಗೋಡು-ಮಂಗಳೂರು ರಾಷ್ಘ್ರೀಯ ಹೆದ್ದಾರಿ 66 ರಲ್ಲಿ ಹೊಸಂಗಡಿ (ಮಂಜೇಶ್ವರ ರೈಲ್ವೇ ನಿಲ್ದಾಣದ ಸಮೀಪ) ಪೂರ್ವಕ್ಕೆ ಪುತ್ತೂರು ರಸ್ತೆಯಲ್ಲಿ 15 ಕಿಲೋಮೀಟರು ದೂರದಲ್ಲಿ ಆನೆಕಲ್ಲು ಬಸ್ಸು ನಿಲ್ದಾಣದ ಹಿಂಬದಿಯಲ್ಲಿ ನಮ್ಮ ಶಾಲೆಯಿದೆ. ತಮಗೆಲ್ಲರಿಗೆ ಆದರದ ಸ್ವಾಗತ. | ||
<!--visbot verified-chils-> |