"എ യു പി എസ് ആനക്കൽ(ಎ.ಯು.ಪಿ.ಎಸ್ ಆನೆಕಲ್)" എന്ന താളിന്റെ പതിപ്പുകൾ തമ്മിലുള്ള വ്യത്യാസം
എ യു പി എസ് ആനക്കൽ(ಎ.ಯು.ಪಿ.ಎಸ್ ಆನೆಕಲ್) (മൂലരൂപം കാണുക)
10:32, 23 ജനുവരി 2017-നു നിലവിലുണ്ടായിരുന്ന രൂപം
, 23 ജനുവരി 2017തിരുത്തലിനു സംഗ്രഹമില്ല
(→MAP) |
No edit summary |
||
വരി 28: | വരി 28: | ||
== ചരിത്രം (ಇತಿಹಾಸ) == | == ചരിത്രം (ಇತಿಹಾಸ) == | ||
'''ಎ.ಯು.ಪಿ.ಶಾಲೆ.ಆನೆಕಲ್ಲು''' | |||
ಆತ್ಮೀಯರೇ ವಂದನೆಗಳು. | ಆತ್ಮೀಯರೇ ವಂದನೆಗಳು. | ||
ನಮ್ಮ ಶಾಲೆಯು ಗ್ರಾಮೀಣ ಪ್ರದೇಶವಾದ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತಿಗೊಳಪಟ್ಟ ಕೊಡ್ಲಮೊಗರು ಗ್ರಾಮದಲ್ಲಿದೆ. ಶಾಲೆಯು 1925 ರಲ್ಲಿ ಆನೆಕಲ್ಲು ನಾರಾಯಣ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. 1930 ರ ನಂತರದ ದಾಖಲೆಗಳು ಲಭ್ಯವಿದೆ. ನಂತರ ಸೊಡಂಕೂರು ಸುಬ್ರಾಯ ಭಟ್ಟರು ಮುಂದುವರಿಸಿ ಸೊಡಂಕೂರು ಶಂಭಟ್ಟರಿಗೆ ಹಸ್ತಾಂತರಿಸಿದರು. ಆರಂಭದಲ್ಲಿ 1 ರಿಂದ 5 ನೇ ತರಗತಿ ತನಕ ಇದ್ದು 1968 ರಲ್ಲಿ ಯು.ಪಿ ಆಗಿ ಭಡ್ತಿ ಪಡೆಯಿತು. 1982 ರಿಂದ ಶ್ರೀಮತಿ ಶಂಕರಿ ಅಮ್ಮ ಪ್ರಬಂಧಕರಾಗಿ ಮುನ್ನಡೆಸಿ ಪ್ರಸ್ತುತ ಶ್ರೀಮತಿ ಮಾಲತಿ ಟಿ ಭಟ್ಟರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. | ನಮ್ಮ ಶಾಲೆಯು ಗ್ರಾಮೀಣ ಪ್ರದೇಶವಾದ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತಿಗೊಳಪಟ್ಟ ಕೊಡ್ಲಮೊಗರು ಗ್ರಾಮದಲ್ಲಿದೆ. ಶಾಲೆಯು 1925 ರಲ್ಲಿ ಆನೆಕಲ್ಲು ನಾರಾಯಣ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. 1930 ರ ನಂತರದ ದಾಖಲೆಗಳು ಲಭ್ಯವಿದೆ. ನಂತರ ಸೊಡಂಕೂರು ಸುಬ್ರಾಯ ಭಟ್ಟರು ಮುಂದುವರಿಸಿ ಸೊಡಂಕೂರು ಶಂಭಟ್ಟರಿಗೆ ಹಸ್ತಾಂತರಿಸಿದರು. ಆರಂಭದಲ್ಲಿ 1 ರಿಂದ 5 ನೇ ತರಗತಿ ತನಕ ಇದ್ದು 1968 ರಲ್ಲಿ ಯು.ಪಿ ಆಗಿ ಭಡ್ತಿ ಪಡೆಯಿತು. 1982 ರಿಂದ ಶ್ರೀಮತಿ ಶಂಕರಿ ಅಮ್ಮ ಪ್ರಬಂಧಕರಾಗಿ ಮುನ್ನಡೆಸಿ ಪ್ರಸ್ತುತ ಶ್ರೀಮತಿ ಮಾಲತಿ ಟಿ ಭಟ್ಟರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. |