Jump to content
സഹായം

ಪ್ರವೇಶಿಸಿರಿ (ಸಹಾಯ)
உள்ளேற (உதவி)

"ജി.എച്ച്.എസ്. എസ്. പൈവളികെ" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
വരി 63: വരി 63:
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GHSS PAIVALIKE .  1957 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE  പഞ്ചായത്തിലെ KAYARKATTE എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 5 to 12 ക്ലാസുകൾ നിലവിലുണ്ട്.  '''

----
----
ಗಡಿನಾಡು ಕಾಸರಗೋಡಿನ  ಅತ್ಯಂತ ಹಳೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆ ನಮ್ಮದು. ಹಳೆಯ ಕಾಲಕ್ಕಿಂತಲೂ  ವಿದ್ಯಾರ್ಥಿಗಳ‌ ಸಂಖ್ಯೆ ಇದೀಗ ಕಡಿಮೆಯಾದರೂ  ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉತ್ತಮ ಪರೀಕ್ಷಾ ಫಲಿತಾಂಶ ಹಾಗೂ ವಿದ್ಯಾರ್ಥಿ ಶಿಸ್ತಿನ ಮೂಲಕ ಒಳ್ಳೆಯ ರೀತಿಯಲ್ಲಿ ಶಾಲೆ ಮುನ್ನಡೆಯುತ್ತಾ ಬಂದಿದೆ. 2025-26 ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಶೈಕ್ಷಣಿಕ ಸಾಧನೆ ಹಾಗೂ ಮಕ್ಕಳ ಪಠ್ಯೇತರ ಚಟುವಟಿಕೆಗಳು ಉತ್ತಮ ಪಡಿಸಿಕೊಂಡು ಶಾಲೆಯನ್ನು ಮಂದೆಕೊಂಡು ಹೋಗಬೇಕು ಎಂಬುದು ನಮ್ಮ ಇರಾದೆ. ಜನರ ಸಹಭಾಗಿತ್ವ ಹಾಗೂ ಸರಕಾರದ ಸಹಕಾರದೊಂದಿಗೆ ಇನ್ನಷ್ಟು ಉತ್ತಮ ಮಟ್ಟಕ್ಕೆ ತಲುಪಿಸಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. 
 ಕಟ್ಟೆ ವಿಷನ್
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಳ್ಳುವ ಈ ಯೋಜನೆಯನ್ನು ಈಗಾಗಲೇ ಚರ್ಚಿಸಿ ಅಂತಿಮ ರೂಪುರೇಷೆ ನೀಡಲಾಗಿದೆ. ಶಾಲೆಯ ಅಭಿವೃದ್ಧಿಯಲ್ಲಿ ಜನರ ಸಹಭಾಗಿತ್ವ ಉತ್ತಮ ಪಡಿಸಲು ಶಾಲಾ ಪ್ರೊಟೆಕ್ಷನ್ ಕಮಿಟಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ಸಕ್ರಿಯಗೊಳಿಸಲಾಗುವುದು.ಹೆತ್ತವರನ್ನು, ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವ  ಹಾಗೂ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸುವ ಉದ್ದೇಶದೊಂದಿಗೆ ಶಾಲೆಯ ಪರಿಸರವನ್ನು ಹಚ್ಚ ಹಸಿರಾಗಿಸುವ ಗ್ರೀನ್ ಮಿಷನ್ ನಮ್ಮ ಮುಂದಿದೆ. ಹೈಯರ್ ಸೆಕೆಂಡರಿ ವಿಭಾಗದಲ್ಲಿ ಉತ್ತಮ ರೀತಿಯ ಶಿಸ್ತನ್ನು ಖಾತರಿಪಡಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ.ಶಿಸ್ತು ಮತ್ತು ಕಲಿಕಾ ಗುಣಮಟ್ಟ ಎರಡು ವಿಚಾರದಲ್ಲಿ ಪ್ರಾಯೋಗಿಕವಾದ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಸರಿಸುಮಾರು ಎಂಟು ಎಕ್ರೆಗಿಂತಲೂ ಮಿಗಿಲಾದ ಜಾಗವನ್ನು ಶಾಲೆ ಹೊಂದಿದೆ.ಆದರೆ ಇಲ್ಲಿಯವರೆಗೆ ಜಾಗದ ಗಡಿಯನ್ನು ಗುರುತಿಸಲು, ಖಚಿತಪಡಿಸಲು ಕೆಲವೊಂದು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿಲ್ಲ. ಇದೀಗ ರೀ ಸರ್ವೇ ಮೂಲಕ ಗಡಿಯನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದ್ದು ಸರ್ಕಾರ ಹಾಗೂ ಪಂಚಾಯತಿಗಳ ಸಹಕಾರದೊಂದಿಗೆ ಶಾಲೆಗೆ ಸುತ್ತುಗೋಡೆಯನ್ನು ನಿರ್ಮಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
   ಹೊಸ ಹೈಸ್ಕೂಲ್ ಕಟ್ಟಡದ ಮುಂಭಾಗದಲ್ಲಿ ಸುಂದರವಾದ ವೃಂದಾವನ ಹಾಗೂ ಮಕ್ಕಳಿಗೆ ಪ್ರಯೋಜನವಾಗುವಂತೆ ಉತ್ತಮ ರೀತಿಯಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಇರಿಸಲಾಗಿದೆ.ಪಾಳುಬಿದ್ದಿರುವ ಹಳೆಯ ಶಾಲಾ ಕಟ್ಟಡಗಳನ್ನು ಹಾಗೂ ಶೌಚಾಲಯಗಳನ್ನು ತೆರವುಗೊಳಿಸಿ ಸ್ವಸಜ್ಜಿತವಾದ ಒಂದು ಕಟ್ಟಡ ಹಾಗೂ ಶೌಚಾಲಯವನ್ನು ನಿರ್ಮಿಸುವ ಯೋಜನೆಯು ನಮ್ಮ ಮುಂದಿದೆ.ಇಂತಹ ಹಲವು ಕಾರ್ಯಕ್ರಮಗಳು ಕಾಯರ್ ಕಟ್ಟೆ ವಿಷನ್  ಎಂಬ ಯೋಜನೆಯಲ್ಲಿ ಒಳಗೊಂಡಿವೆ. 
   ಕಲಿಕೆಯಲ್ಲಿ ಅತ್ಯಂತ ಹಿಂದುಳಿದಿರುವ 5ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿ ಹಾಗೂ ಕಲಿಕಾ ಪ್ರೋತ್ಸಾಹವನ್ನು ಕೊಟ್ಟು ಶೈಕ್ಷಣಿಕ ಸಾಧನೆಯಲ್ಲಿ ಮುಂದೆ ಬರುವಂತೆ ಈಗಾಗಲೇ ಕೆಲವು ಯೋಜನೆಯನ್ನು ಆರಂಭಿಸಲಾಗಿದೆ. ಕೃಷಿಯ ಬಗ್ಗೆ ಪರಿಸರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚು ತಿಳುವಳಿಕೆ ಮತ್ತು ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಶಾಲೆಯ ಪರಿಸರದಲ್ಲಿ ಅತ್ಯುತ್ತಮವಾದ ಕೃಷಿ ತೋಟವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳ ಸೃಜನಾತ್ಮಕವಾದ ಸಾಮರ್ಥ್ಯವನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು ಸಾಹಿತ್ಯ, ವಿಜ್ಞಾನ, ಸಾಮಾಜಿಕ, ತಾಂತ್ರಿಕ ಗಣಿತ ವಿಚಾರಕ್ಕೆ ಸಂಬಂಧಿಸಿದ ಶಿಬಿರವನ್ನು ನಡೆಸಲು ಉದ್ದೇಶಿಸಲಾಗಿದೆ. ವಿವಿಧ ಹಂತಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಕರೆಸಿ ವಿಚಾರ ವಿನಿಮಯ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು. 
    ಒಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹಿರಿಮೆ, ಗರಿಮೆ ಹೊಂದಿರುವ ನಮ್ಮ ಶಾಲೆಯನ್ನು ಎಲ್ಲಾ ರೀತಿಯಲ್ಲಿ ಮುನ್ನೆಲೆಗೆ ತರುವ ಪ್ರಯತ್ನಗಳು ಈ ಶೈಕ್ಷಣಿಕ ವರ್ಷದಲ್ಲಿಯೂ ಮುಂದುವರೆಯಲಿದೆ. ಶಾಲಾ ಶಿಕ್ಷಕರಕ್ಷಕ ಸಂಘ, ಶಾಲಾ ಸಂಪನ್ಮೂಲ ಗುಂಪು, ಎಸ್ ಎಂ ಸಿ, ಊರ ಪರಊರ ಜನರ ಪೂರ್ಣ ಸಹಕಾರ ಹಾಗೂ ಸಹಭಾಗಿತ್ವದಲ್ಲಿ ಯೋಜನೆಗಳು ಅನುಷ್ಠಾನಗೊಳ್ಳಲಿದೆ.
== ചരിത്രം ==
== ചരിത്രം ==
1957-ന് മുംബ് പൈവളികെ പഞ്ചയത്തിൽ ഹൈസ്കൂൾ ഉണ്ടയിരുന്നില്ല. 1956-ൽ ഭാഷാടീസ്ഥാനമായ ശേഷം ഈ പ്രദേശാ കേരള സസ്ഥാനത്തീന്റെ ഭാഗമായി കഴിഞ്ഞു. സ്കൂളിലേക്ക് ആവശ്യമുള്ള സ്ഥലവും മൈതാനം ആയ  1.50 ‌ഏക്കർ സ്ഥലം ബായാർ ഗ്രാമത്തീലെ ബഹുമന്യരായ ശ്രീ ഖദ്ര്യ് ബ്യര്യ് അവർകളും ,1.35 ഏക്കർ സ്തലം ബഹുമാന്യരയ ശ്രീ കുണ്ടേരി തിരുമലെശ്വ്വാര ഭറ്റ് & അവരുടെ സഹോദരൻ ഉദാരമായീ കൊടുത്തിരുന്നു. അതിന്റെ ശേഷം ശ്രീ കുണ്ടേരി നാരായണ ഭട്ടിന്റെ നേതൃത്വത്തിൽ നാട്ടുകാരുടെ സഹകരണത്തോടെ വിദ്യലയത്തിന്റെ പ്രധാന കെട്ടിടം നിർമിതമായി. സ്കൂളിന് എതിർ വശത്ത് കാസർഗോഡിൽ ഏറ്റവും ഉയരമുള്ള സ്ഥലമായ [[പൊസഡിഗുമ്പെ]] സ്ഥിതി ച്ചെയ്യുന്നു

വരി 202: വരി 210:

==  '''<u>ಅವಿರತ ಪ್ರಯತ್ನದ ಫಲಶ್ರುತಿ ಎಸ್‌ ಎಸ್ ಎಲ್ ಸಿ ಫಲಿತಾಂಶದಲ್ಲಿ ಹೊರಹೊಮ್ಮಿದ ಪೈವಳಿಕೆ ಕಾಯರ್ ಕಟ್ಟೆ ಶಾಲೆ ಸಾಧನೆ</u>''' ==
==  '''<u>ಅವಿರತ ಪ್ರಯತ್ನದ ಫಲಶ್ರುತಿ ಎಸ್‌ ಎಸ್ ಎಲ್ ಸಿ ಫಲಿತಾಂಶದಲ್ಲಿ ಹೊರಹೊಮ್ಮಿದ ಪೈವಳಿಕೆ ಕಾಯರ್ ಕಟ್ಟೆ ಶಾಲೆ ಸಾಧನೆ</u>''' ==
[[പ്രമാണം:11017 2022-25 SSLC BATCH.jpg|ലഘുചിത്രം]]
ಪೈವಳಿಕೆ:
ಪೈವಳಿಕೆ:
ಕೇರಳ ರಾಜ್ಯ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಸರಕಾರಿ ಉನ್ನತ ಪ್ರೌಢಶಾಲೆ ಪೈವಳಿಕೆ ಕಾಯರ್ ಕಟ್ಟೆ  ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ಗಡಿನಾಡಿನ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಕನ್ನಡ ಮಾಧ್ಯಮ ಶಾಲೆ ಉತ್ತಮ ಸಾಧನೆ ತೋರಿರುವುದು ನಿರಂತರ ಪ್ರಯತ್ನದ ಫಲಶ್ರುತಿ ಎನ್ನಲಾಗಿದೆ. ಕಳೆದ ಐದಾರು ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿ ಫಲಿತಾಂಶದಲ್ಲೂ ಹಿನ್ನಡೆ ಪಡೆದಿತ್ತು.ಒಂದು ಕಾಲದಲ್ಲಿ ಸಾವಿರಾರು ಕನ್ನಡ ವಿದ್ಯಾರ್ಥಿಗಳು ಕಲಿಯುತ್ತಿದ್ದ ಶಾಲೆಯಲ್ಲಿ ಸೌಕರ್ಯಗಳ ಕೊರತೆ ಹಾಗೂ ಇತರೆ ಕಾರಣಗಳಿಂದ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿತಗೊಂಡು ಗತಕಾಲದ ವೈಭವವನ್ನು ಕಳೆದುಕೊಳ್ಳುವ ಹಂತದಲ್ಲಿತ್ತು.ಇದೀಗ ಉತ್ತಮ ಫಲಿತಾಂಶದೊಂದಿಗೆ ಶಾಲೆ ಮತ್ತೆ ಮುನ್ನೆಲೆಗೆ ಬಂದಿದೆ.

373

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2753790" എന്ന താളിൽനിന്ന് ശേഖരിച്ചത്