"എസ് .ഡി. പി. എച്ച്. എസ്. ധർമ്മത്തടുക്ക/PTA/2023-24" എന്ന താളിന്റെ പതിപ്പുകൾ തമ്മിലുള്ള വ്യത്യാസം
എസ് .ഡി. പി. എച്ച്. എസ്. ധർമ്മത്തടുക്ക/PTA/2023-24 (മൂലരൂപം കാണുക)
11:46, 8 സെപ്റ്റംബർ 2024-നു നിലവിലുണ്ടായിരുന്ന രൂപം
, 8 സെപ്റ്റംബർ 2024→ರಕ್ಷಕ ಶಿಕ್ಷಕ ಸಂಘದ ಮಹಾಸಭೆ
No edit summary |
|||
വരി 3: | വരി 3: | ||
== <b class="term"><font size="5" color="blue" face="Noto Serif Kannada" font>ರಕ್ಷಕ ಶಿಕ್ಷಕ ಸಂಘದ ಮಹಾಸಭೆ</font></b> == | == <b class="term"><font size="5" color="blue" face="Noto Serif Kannada" font>ರಕ್ಷಕ ಶಿಕ್ಷಕ ಸಂಘದ ಮಹಾಸಭೆ</font></b> == | ||
<font size="5" color="black" face="Noto Serif Kannada" font> | <font size="5" color="black" face="Noto Serif Kannada" font> | ||
ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕ- ರಕ್ಷಕ ಶಿಕ್ಷಕ ಸಂಘದ ಮಹಾಸಭೆ. | |||
2023-24 ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ 15/07/2023 ರಂದು ಶಾಲಾ ಸಭಾಂಗಣದಲ್ಲಿ ಜರಗಿತು | |||
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಜಾನ್ ಡಿಸೋಜ ವಹಿಸಿದರು. ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್, ಅಧ್ಯಾಪಕ ಶ್ರೀ ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪುಷ್ಪ ಕಮಲಾಕ್ಷ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ಶಿವಪ್ರಸಾದ್ ಕುಡಾಲ್ ಶುಭವನ್ನು ಹಾರೈಸಿದರು. | |||
ಕಾರ್ಯಕ್ರಮದಲ್ಲಿ ಅಧ್ಯಾಪಿಕೆ ಸುನಿತಾ ಕೆ ಉಪಸ್ಥಿತರಿದ್ದರು. ಅಧ್ಯಾಪಿಕೆ ಶ್ರೀಮತಿ ಶ್ವೇತಾ ಕುಮಾರಿ ಎಂ ವರದಿ ವಾಚಿಸಿದರು. | |||
ರಕ್ಷಕ-ಶಿಕ್ಷಕ ಸಂಘದ ಸಮಿತಿಯನ್ನು ಈ ಸಂದರ್ಭದಲ್ಲಿ ರೂಪಿಸಲಾಯಿತು. ವಿದ್ಯಾರ್ಥಿಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶಾಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಹೆತ್ತವರ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು. | |||
ಕಾರ್ಯಕ್ರಮಕ್ಕೆ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶ್ರೀಮತಿ ಸೌಮ್ಯ ಎಂ ಸ್ವಾಗತಿಸಿ, ಶ್ರೀಮತಿ ಉಷಾಪದ್ಮ ಜಿ ವಂದಿಸಿದರು, ಶ್ರೀ ಶಿವನಾರಾಯಣ ಭಟ್ ನಿರೂಪಣೆಯಲ್ಲಿ ಸಹಕರಿಸಿದರು. | |||
ನೂತನ ಪದಾಧಿಕಾರಿಗಳು : | ನೂತನ ಪದಾಧಿಕಾರಿಗಳು : | ||
PRESIDENT:Shiva Prasad Shetty | |||
VICE PRESIDENT:Venugopala Shetty | |||
MPTA PRESIDENT: Pushpa Kamalaksha | |||
MPTA VICEPRESIDENT:Bhagyalakshmi Panja | |||
== <b class="term"><font size="5" color="#a117f5" face="Century Schoolbook L" font>Class PTA Meeting </font></b> == | == <b class="term"><font size="5" color="#a117f5" face="Century Schoolbook L" font>Class PTA Meeting </font></b> == |