"എസ് എൽ പി എസ് അഗൽപാടി ಎಸ್.ಎ.ಪಿ.ಎ..ಎಲ್.ಪಿ.ಎಸ್.ಅಗಲ್ಪಾಡಿ" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
വരി 61: വരി 61:
}}
}}
== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
  ಕುಂಬಡ್ಡಾಜೆ ಪಂಚಾಯಿತಿನ ಉಬ್ರಂಗಳ ಗ್ರಾಮದಲ್ಲಿ ಇರುವ ಈ ವಿದ್ಯಾಸಂಸ್ಥೆಯು ಪ್ರಸ್ತುತ  ಕುಂಬಡ್ಡಾಜೆ ಪಂಚಾಯತಿನ 11 ನೇ ವಾರ್ಡಿನಲ್ಲಿ ನೆಲೆನಿಂತಿದೆ. ಇತರ ಸಮೀಪದಲ್ಲಿ ಅಗಲ್ಪಾಡಿ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿ ಇದೆ. ಸುಮಾರು 400 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲೂಕಿಗೆ ವಲಸೆ ಬಂದ ವೈದಿಕ ಕುಟುಂಬವಾದ ಬಳ್ಳಪದವು ಕುಟುಂಬದ ವಾಸುದೇವ ಉಪಾಧ್ಯಾಯರು ಈ ಸಂಸ್ಥೆಯ ಸ್ಥಾಪಕರಾಗಿದ್ದಾರೆ.1923 ರಲ್ಲಿ ಕರ್ರ್ಹಾಡ ಬ್ರಾಹ್ಮಣ  ಅಭ್ಯುದಯ ಸಂಘ ಸ್ಥಾಪನೆಗೊಂಡು ನೊಂದಾವಣೆ ಗೊಂಡಿತು. ಈ ಸಂಘದ ನೇತೃತ್ವದಲ್ಲಿ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಒಂದು ವೇದಪಾಠಶಾಲೆ ಮತ್ತು ಸಂಸ್ಕೃತ ಶಾಲೆ ಆರಂಭವಾಗುತ್ತದೆ. 1956 ರಲ್ಲಿ ಕರ್ರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘವು ಕರ್ರ್ಹಾಡ ಬ್ರಾಹ್ಮಣ ವಿದ್ಯಾಭಿ ವರ್ಧಕ ಸಂಘ ಎಂದು ಪುನರ್ನವೀಕರಣಗೊಂಡಿತು.
  ಕುಂಬ್ಡಾಜೆ ಪಂಚಾಯಿತಿನ ಉಬ್ರಂಗಳ ಗ್ರಾಮದಲ್ಲಿ ಇರುವ ಈ ವಿದ್ಯಾಸಂಸ್ಥೆಯು ಪ್ರಸ್ತುತ  ಕುಂಬಡ್ಡಾಜೆ ಪಂಚಾಯತಿನ 11 ನೇ ವಾರ್ಡಿನಲ್ಲಿ ನೆಲೆನಿಂತಿದೆ. ಇತರ ಸಮೀಪದಲ್ಲಿ ಅಗಲ್ಪಾಡಿ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿ ಇದೆ. ಸುಮಾರು 400 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲೂಕಿಗೆ ವಲಸೆ ಬಂದ ವೈದಿಕ ಕುಟುಂಬವಾದ ಬಳ್ಳಪದವು ಕುಟುಂಬದ ವಾಸುದೇವ ಉಪಾಧ್ಯಾಯರು ಈ ಸಂಸ್ಥೆಯ ಸ್ಥಾಪಕರಾಗಿದ್ದಾರೆ.1923 ರಲ್ಲಿ ಕರ್ರ್ಹಾಡ ಬ್ರಾಹ್ಮಣ  ಅಭ್ಯುದಯ ಸಂಘ ಸ್ಥಾಪನೆಗೊಂಡು ನೊಂದಾವಣೆ ಗೊಂಡಿತು. ಈ ಸಂಘದ ನೇತೃತ್ವದಲ್ಲಿ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಒಂದು ವೇದಪಾಠಶಾಲೆ ಮತ್ತು ಸಂಸ್ಕೃತ ಶಾಲೆ ಆರಂಭವಾಗುತ್ತದೆ. 1956 ರಲ್ಲಿ ಕರ್ರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘವು ಕರ್ರ್ಹಾಡ ಬ್ರಾಹ್ಮಣ ವಿದ್ಯಾಭಿ ವರ್ಧಕ ಸಂಘ ಎಂದು ಪುನರ್ನವೀಕರಣಗೊಂಡಿತು.
  1946 ಎಂಬುದು ಈ ಶಾಲೆಯ ಪ್ರಗತಿ ಪಥದ ಮೈಲುಗಲ್ಲು ಎಂದು ಹೇಳಬಹುದು. ದೇವಸ್ಥಾನದ ಸಮೀಪ ಇರುವ ಗುಡ್ಡದಲ್ಲಿ ಹೊಸ ಕಟ್ಟಡ ನಿರ್ಮಿಸಲ್ಪಟ್ಟಿತು. ಮುಂದೆ ಈ ಶಾಲೆ ಹಂತಹಂತವಾಗಿ ಬೆಳೆಯುತ್ತಾ ಶಾಲೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಇರುವ ಕಟ್ಟಡಗಳಲ್ಲಿ ಯುಪಿ ವಿಭಾಗ ಹೈಸ್ಕೂಲ್ ವಿಭಾಗ ಮತ್ತು ಹೈಯರ್ ಸೆಕೆಂಡರಿ ವಿಭಾಗ ವನ್ನು ತೆರೆದಿದೆ.
  1946 ಎಂಬುದು ಈ ಶಾಲೆಯ ಪ್ರಗತಿ ಪಥದ ಮೈಲುಗಲ್ಲು ಎಂದು ಹೇಳಬಹುದು. ದೇವಸ್ಥಾನದ ಸಮೀಪ ಇರುವ ಗುಡ್ಡದಲ್ಲಿ ಹೊಸ ಕಟ್ಟಡ ನಿರ್ಮಿಸಲ್ಪಟ್ಟಿತು. ಮುಂದೆ ಈ ಶಾಲೆ ಹಂತಹಂತವಾಗಿ ಬೆಳೆಯುತ್ತಾ ಶಾಲೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಇರುವ ಕಟ್ಟಡಗಳಲ್ಲಿ ಯುಪಿ ವಿಭಾಗ ಹೈಸ್ಕೂಲ್ ವಿಭಾಗ ಮತ್ತು ಹೈಯರ್ ಸೆಕೆಂಡರಿ ವಿಭಾಗ ವನ್ನು ತೆರೆದಿದೆ.
  ಪ್ರಸ್ತುತ ಈ ಶಾಲೆಯು ಪ್ರೀ ಕೆ ಯಿ ಆರ್ ಕಟ್ಟಡದಲ್ಲಿ ಕಾರ್ಯವೆಸಗುತ್ತಿದೆ.
  ಪ್ರಸ್ತುತ ಈ ಶಾಲೆಯು ಪ್ರೀ ಕೆ ಯಿ ಆರ್ ಕಟ್ಟಡದಲ್ಲಿ ಕಾರ್ಯವೆಸಗುತ್ತಿದೆ.
വരി 68: വരി 68:
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==


ಆಟದ ಮೈದಾನ
* ಆಟದ ಮೈದಾನ
 
* ಶಾಲಾ ಮೈದಾನ
. ಶಾಲಾ ಮೈದಾನ
* ಸುಸಜ್ಜಿತ ತರಗತಿ ಕೋಣೆಗಳು
 
* ಪೀಠೋಪಕರಣಗಳು
.ಸುಸಜ್ಜಿತ ತರಗತಿ ಕೋಣೆಗಳು
* I C T ಉಪಕರಣಗಳು
 
* ಶಾಲಾ ವಾಹನ ವ್ಯವಸ್ಥೆ
. ಪೀಠೋಪಕರಣಗಳು
 
. 1 C T ಉಪಕರಣಗಳು
 
. ಶಾಲಾ ವಾಹನ ವ್ಯವಸ್ಥೆ


== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==
== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==


 
* Yoga Class
* Awareness class for the parents<br />
== മാനേജ്‌മെന്റ് (ಆಡಳಿತ ವರ್ಗ)==
== മാനേജ്‌മെന്റ് (ಆಡಳಿತ ವರ್ಗ)==


വരി 107: വരി 103:
Kayyara kinhanna rai,sri keshavananda bharathi swamiji edneer
Kayyara kinhanna rai,sri keshavananda bharathi swamiji edneer


==വഴികാട്ടി ( ಮಾರ್ಗದರ್ಶಿ )==
==വഴികാട്ടി ( ಮಾರ್ಗದರ್ಶಿ )==<!-- #multimaps:എന്നതിനുശേഷം സ്കൂൾ  സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->
 
<!-- #multimaps:എന്നതിനുശേഷം സ്കൂൾ  സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->
{{#multimaps:12.571068, 75.104070 |zoom=18}}
{{#multimaps:12.571068, 75.104070 |zoom=18}}
<!--visbot  verified-chils->-->
<!--visbot  verified-chils->-->
214

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2142692" എന്ന താളിൽനിന്ന് ശേഖരിച്ചത്