Jump to content
സഹായം

"G. L. P. S. Mulinja/എന്റെ ഗ്രാമം" എന്ന താളിന്റെ പതിപ്പുകൾ തമ്മിലുള്ള വ്യത്യാസം

2,153 ബൈറ്റുകൾ കൂട്ടിച്ചേർത്തിരിക്കുന്നു ,  9 ഫെബ്രുവരി 2022
വരി 20: വരി 20:
== ಕೊರಗಜ್ಜ ಆರಾಧನೆಯ ಬೀಡು . ಈ ದೇವರುಗಳ ಉತ್ಸವಗಳು ಇಲ್ಲಿ ಬಹಳ ಸಂಭ್ರಮಗಳಿಂದ ನಡೆಯುತ್ತದೆ. ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ . ಸಂಸ್ಕೃತಿಗಳು ನಾಡಿನ ಜನರನ್ನು ಸುಸಂಕೃತರನ್ನಾಗಿ ಮಾಡುತ್ತದೆ . ಕಲೆಗಳು ನಮ್ಮ ಸಂಸ್ಕೃತಿಗಳ ಪ್ರತಿಬಿಂಬವಾಗಿದೆ . ==
== ಕೊರಗಜ್ಜ ಆರಾಧನೆಯ ಬೀಡು . ಈ ದೇವರುಗಳ ಉತ್ಸವಗಳು ಇಲ್ಲಿ ಬಹಳ ಸಂಭ್ರಮಗಳಿಂದ ನಡೆಯುತ್ತದೆ. ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ . ಸಂಸ್ಕೃತಿಗಳು ನಾಡಿನ ಜನರನ್ನು ಸುಸಂಕೃತರನ್ನಾಗಿ ಮಾಡುತ್ತದೆ . ಕಲೆಗಳು ನಮ್ಮ ಸಂಸ್ಕೃತಿಗಳ ಪ್ರತಿಬಿಂಬವಾಗಿದೆ . ==


== ಹೀಗೆ ವಿವಿಧ ಸಂಸ್ಕೃತಿ ಕಲೆಗಳ ಮತಗಳ ಜಾತಿಗಳ ನೆಲೆವೀಡಾದ ಮುಳಿಂಜದಲ್ಲಿ ಈಗ ಸಾಕಷ್ಟು ಅನ್ಯ ರಾಜ್ಯದ ಜನರು ಹೊಟ್ಟೆಪಾಡಿಗಾಗಿ ಕೆಲಸವನ್ನು ಆರಿಸಿಕೊಂಡು ನಮ್ಮಲ್ಲಿಗೆ ಬಂದಿದ್ದಾರೆ . ಜಾರ್ಕಂಡ ,ಮಹಾರಾಷ್ಟ್ರ , ಬಿಹಾರ , ಉತ್ತರಪ್ರದೇಶ , ಹಾವೇರಿ , ಹೀಗೆ ಹಲವು ಕಡೆಗಳಿಂದ ಬಂದು ಇಲ್ಲಿ ಕೆಲಸಮಾಡಿ ಜೀವನಸಾಗಿಸುತ್ತಾರೆ . ಅಂತವರ ಮಕ್ಕಳು ಕಲಿಕೆಗೆ ನಮ್ಮ ಶಾಲೆಯನ್ನು ಆಶ್ರಯಿಸುತ್ತಾರೆ . ==
== ಹೀಗೆ ವಿವಿಧ ಸಂಸ್ಕೃತಿ ಕಲೆಗಳ ಮತಗಳ ಜಾತಿಗಳ ನೆಲೆವೀಡಾದ ಮುಳಿಂಜದಲ್ಲಿ ಈಗ ಸಾಕಷ್ಟು ಅನ್ಯ ರಾಜ್ಯದ ಜನರು ಹೊಟ್ಟೆಪಾಡಿಗಾಗಿ ಕೆಲಸವನ್ನು ಆರಿಸಿಕೊಂಡು ನಮ್ಮಲ್ಲಿಗೆ ಬಂದಿದ್ದಾರೆ . ಜಾರ್ಕಂಡ ,ಮಹಾರಾಷ್ಟ್ರ , ಬಿಹಾರ , ಉತ್ತರಪ್ರದೇಶ , ಹಾವೇರಿ , ಹೀಗೆ ಹಲವು ಕಡೆಗಳಿಂದ ಬಂದು ಇಲ್ಲಿ ಕೆಲಸಮಾಡಿ ಜೀವನಸಾಗಿಸುತ್ತಾರೆ . ಅಂತವರ ಮಕ್ಕಳು ಕಲಿಕೆಗೆ ನಮ್ಮ ಶಾಲೆಯನ್ನು ಆಶ್ರಹಿಸುತ್ತಿದ್ದಾರೆ . ==
 
== ಮರಾಠಿ ಬಿಹಾರಿ ಹಿಂದಿ ಮಾತನಾಡುವ ಈ ಮಕ್ಕಳನ್ನು ಕಲಿಕೆಯ ಮುಖ್ಯ ಧಾರೆಗೆ ತರಲು ಹರಸಾಹಸ ಅಗತ್ಯ. ಅವರು ಆರ್ಥಿಕವಾಗಿ ಕಡುಬಡವರು.ಕೇವಲ ಒಂದೇ ಒಂದು ಚಿಕ್ಕ ಕೋಣೆಯಲ್ಲಿ ವಾಸ್ತವ್ಯ. ಆ ಗುಡಿಸಲಿನ ಗೋಡೆಗಳಿಗೆ ಸಾರಣೆಯೇ ಕಾಣದ ಶೋಚನೀಯ ಸ್ಥಿತಿ.ಬೆಳ್ಳಂಬೆಳಗ್ಗೆ ಹೆತ್ತವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಮನೆಯ ಕೀ ಮಕ್ಕಳ ಕೈಯಲ್ಲಿ. ಹಲವು ಸಲ ಬೆಳಗ್ಗೆ ತಿಂಡಿಯೂ ಆಗುವುದಿಲ್ಲ. ಹೀಗಿರುವ ಸ್ಥಿತಿಯಲ್ಲಿ ಅವರ ಕಲಿಕೆಯ ಬಗ್ಗೆ ಗಮನ ಕೊಡುವುದು ಸಾಧ್ಯವೇ? ಇಲ್ಲ, ಇವರ ಸಂಕಷ್ಟಗಳನ್ನು ಮನೆ ಸಂದರ್ಶಿಸಿ ತಿಳಿದ ನಮ್ಮ ಶಿಕ್ಷಕರು ಶಾಲೆಯಲ್ಲಿ ಬೆಳಗ್ಗಿನ ಉಪಹಾರ ವ್ಯವಸ್ಥೆ ಮಾಡಲಾಯಿತು.ಕಲಿಕೋಪಕರಣ ಗಳನ್ನು ಉಚಿತವಾಗಿ ಶಾಲಾ ವತಿಯಿಂದ ಕಳೆದ ಕೆಲವು ವರ್ಷಗಳಿಂದ ನೀಡುತ್ತಾ ಬಂದಿದೆ.ಅದನ್ನು ಮತ್ತಷ್ಟು ಪುಷ್ಟಿ ಗೊಳಿಸಬೇಕು. ಮಕ್ಕಳ ಕಲಿಕೆಗಾಗಿ ಹೆಚ್ಚು ಸೌಲಭ್ಯ ಒದಗಿಸಬೇಕು ಮತ್ತು ಇದಕ್ಕಾಗಿ ಎಲ್ಲರ ಸಹಾಯ ಸಹಕಾರ ಅಗತ್ಯ. ಆ ಮಕ್ಕಳನ್ನು ಇತರರಂತೆ ಸಮಾಜದ ಧಾರೆಯಲ್ಲಿ ತರಲು ಅವರಿಗೆ ವಿಶೇಷ ತರಗತಿಗಳು ಕಾರ್ಯಗಾರಗಳನ್ನು ಏರ್ಪಡಿಸಬೇಕು. ಮಾನಸಿಕವಾಗಿ ಸುಭದ್ರಗೊಳಿಸುವ ಕಾರ್ಯ ನಮ್ಮಿಂದ ಆಗಬೇಕು. ==
697

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1628129" എന്ന താളിൽനിന്ന് ശേഖരിച്ചത്