Jump to content
സഹായം

"G. L. P. S. Mulinja/എന്റെ ഗ്രാമം" എന്ന താളിന്റെ പതിപ്പുകൾ തമ്മിലുള്ള വ്യത്യാസം

120 ബൈറ്റുകൾ കൂട്ടിച്ചേർത്തിരിക്കുന്നു ,  8 ഫെബ്രുവരി 2022
('= ನನ್ನ ಊರು = == ನಮ್ಮ ಶಾಲೆ ಮುಳಿಂಜ . ಕೇರಳ ರಾಜ್ಯದ ಕಾಸರ...' താൾ സൃഷ്ടിച്ചിരിക്കുന്നു)
 
വരി 2: വരി 2:

== ನಮ್ಮ ಶಾಲೆ ಮುಳಿಂಜ . ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೆಶ್ವರ್ ತಾಲೂಕಿನ ಮಂಗಲ್ಪಾಡಿ ಪಂಚಾಯತಿನ ಉಪ್ಪಳ ಟೌನ್ ಗ್ರಾಮದ ಮುಳಿಂಜದಲ್ಲಿದೆ . ಮುಳಿಂಜ ಪುಟ್ಟ ಊರು . ಸಮೃದ್ಧವಾದ ಹಳ್ಳಿ ಇದಾಗಿದೆ . ಎಲ್ಲಾ ಜಾತಿಯವರು ಮತದವರು ಇಲ್ಲಿ ನೆಲೆಸಿದ್ದಾರೆ . ಕನ್ನಡ ,ಮಲೆಯಾಳಂ ,ಹಿಂದಿ ಕೊಂಕಣಿ ತುಳು ನಾಡು ಇದಾಗಿದೆ . ಶಾಲೆಯ ಪಕ್ಕದಲ್ಲಿಯೇ ಉಪ್ಪಳ ಬಸ್ ನಿಲ್ದಾಣ ಹಾಗೂ ತುಸುದೂರದಲ್ಲಿ ಉಪ್ಪಳ ರೈಲ್ವೆ ನಿಲ್ದಾಣವಿದೆ . ಹಾಗಾಗಿ ಎಲ್ಲಾ ಸೌಕರ್ಯ ಇರುವ ನಾಡು ಇದಾಗಿದೆ . ಅಲ್ಲದೇ ಕರಾವಳಿ ಪ್ರದೇಶವಾಗಿದ್ದು ಅನತಿದೂರದಲ್ಲಿ ಅರಬೀ ಸಮುದ್ರವಿದೆ .ಇ ತ್ತೀಚಿನ ವರ್ಷ ಶಾಲೆಗೆ ಹಾಜರಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ . ನಮ್ಮ ಶಾಲೆಯಲ್ಲಿ ಕನ್ನಡ ಮಲೆಯಾಳ ಮಾಧ್ಯಮಗಳಿವೆ . ಮುಳಿಂಜ ಊರು ಕಲೆಗಳ ಸಂಸ್ಕೃತಿಗಳ ಕಲಾಗಾರರ ನಾಡು . ಕಥಕ್ಕಳಿಯು ಕೇರಳ ರಾಜ್ಯದ ಕಲೆಯಾಗಿದೆ . ಯಕ್ಷಗಾನ ಕಾಸರಗೋಡು ಜಿಲ್ಲೆಯ ಪ್ರಸಿದ್ದವಾದ ಕಲೆಯಾಗಿದೆ .ಯಕ್ಷಗಾನದ ಇನ್ನೊಂದುಪ್ರಕಾರವಾದ ತಾಳೆಮದ್ದಳೆಯು ಬಹಳ ಪ್ರಸಿದ್ದಿ ಪಡೆದಿದೆ . ==

[[പ്രമാണം:Wikitaalamaddale.jpg|നടുവിൽ|ലഘുചിത്രം|470x470ബിന്ദു]]

== ಇಂದಿಗೂ ಹಲವಾರು ಯುವಕ ಯುವತಿಯರು ಕಲೆಯನ್ನು ವ್ಯಾಸಂಗ ಮಾಡುತ್ತಿದ್ದಾರೆ . ನೆರೆಯ ಉಪ್ಪಳ ಟೌನ್ ನಲ್ಲಿ ಇಂದಿಗೂ ಯಕ್ಷಗಾನ ಸಜೀವವಾಗಿ ನೆಲೆನಿಂತಿದೆ . ==

697

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1623212" എന്ന താളിൽനിന്ന് ശേഖരിച്ചത്