"G. L. P. S. Mulinja" എന്ന താളിന്റെ പതിപ്പുകൾ തമ്മിലുള്ള വ്യത്യാസം
G. L. P. S. Mulinja (മൂലരൂപം കാണുക)
11:27, 8 ഫെബ്രുവരി 2022-നു നിലവിലുണ്ടായിരുന്ന രൂപം
, 8 ഫെബ്രുവരി 2022→FAMOUS OLD STUDENTS
വരി 133: | വരി 133: | ||
'''ಶುಕ್ರ ೩ ಫಿರೋಜ್'''</blockquote> | '''ಶುಕ್ರ ೩ ಫಿರೋಜ್'''</blockquote> | ||
[[പ്രമാണം:Immune.jpg|ലഘുചിത്രം|550x550px| | [[പ്രമാണം:Immune.jpg|ലഘുചിത്രം|550x550px|നടുവിൽ|കണ്ണി=Special:FilePath/Immune.jpg]] | ||
== FORMER HEADMASTERS == | == FORMER HEADMASTERS == | ||
വരി 198: | വരി 198: | ||
ಉಪ್ಪಳದ ಹೆಸರಾಂತ ಮನೆತನದ ದಿವಂಗತ ಶೀನ ಶೆಟ್ಟಿ ಮತ್ತು ದಿವಂಗತ ದೇವಕಿ ದಂಪತಿಗಳ ಸುಪುತ್ರನಾಗಿ ಜನಿಸಿದವರು,ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವನ್ನು ಪಡೆದು ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಪದವಿ ಪೂರ್ವಶಿಕ್ಷಣವನ್ನು ಫಾರ್ಮಾಸ್ಯುಟಿಕಲ್ ಡಿಪ್ಲೋಮಾ ಪತ್ರಿಕೋದ್ಯಮದಲ್ಲಿ ಪದವಿಯನ್ನು ಗಳಿಸಿದರು. ವೃತ್ತಿಜೀವನದ ಪ್ರಾರಂಭದಲ್ಲಿಪ್ರತಿಷ್ಠಿತ ರಾಮೋಜಿ ಫಿಲಂ ಸೊಸೈಟಿ ಇವರ ಈಟಿವಿ ಕನ್ನಡ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಮುಂದೆ ಸಮಯ ಟಿವಿ ಯಲ್ಲಿ ಔದ್ಯೋಗಿಕವಾದ ಯಶಸ್ಸನ್ನು ಪಡೆದರು. ಪ್ರಸ್ತುತ ಮಾಧ್ಯಮರಂಗದಲ್ಲಿ ಅತ್ಯಂತ ಹೆಸರುವಾಸಿಯಾದ ಏಷ್ಯಾನೆಟ್ ರವರ ಕನ್ನಡ ಸುದ್ದಿವಾಹಿನಿ ಸುವರ್ಣನ್ಯೂಸ್' ಇದರಲ್ಲಿ ಪ್ರಧಾನ ಸುದ್ದಿ ನಿರೂಪಕರಾಗಿ ಮಾಧ್ಯಮರಂಗದಲ್ಲಿ ಹಲವಾರು ಹೊಸತನಕ್ಕೆ ನಾಂದಿ ಹಾಡುತ್ತಾ ಯಶಸ್ಸು ಕೀರ್ತಿಯ ಉತ್ತುಂಗವನ್ನು ಏರುತ್ತಿರುವರು. ರಾಜಕೀಯ, ಧಾರ್ಮಿಕ ಸಾಮಾಜಿಕ, ಧುರೀಣರ ಜೊತೆ ಆತ್ಮೀಯ ಸಂವಾದ, ಸಂದರ್ಶನ ಮಾತ್ರವಲ್ಲದೆ ಭ್ರಷ್ಟಾಚಾರಿ ನಾಲಾಯಕ್ಕು ಮಂತ್ರಿಗಳ ಶಾಸಕರ ಸರಕಾರಿ ಅಧಿಕಾರಿಗಳಲ್ಲಿ ನಿರ್ಭಿಡೆಯಿಂದ ನಿರ್ಭೀತಿಯಿಂದ ಅವರ ತಪ್ಪುಗಳನ್ನು ತಿಳಿಸಿ ತಿದ್ದಿಕೊಳ್ಳುವಂತೆಯು ಕಾರ್ಯೋನ್ಮುಖರಾಗುವಂತೆಯೂ ಮಾಡಿದ ಕೀರ್ತಿ ಇವರದು.... ಸುವರ್ಣ ಚಾನೆಲ್ ನ ಪ್ರಸಿದ್ದ. Big 3 ಕಾರ್ಯಕ್ರಮದ ಮೂಲಕ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾರೆ. ಸಹಾಯ ಹಸ್ತ ನೀಡುವುದರಲ್ಲಿ ಮುಂದಾಳತ್ವವಹಿಸಿ ಉತ್ತರ ಕರ್ನಾಟಕ ಕೊಡಗು ಮುಂತಾದ ಪ್ರದೇಶಗಳಲ್ಲಿ ನೆರೆ ಬಂದ ಸಂದರ್ಭದಲ್ಲಿ 115 ಲಾರಿ ತುಂಬಾ ಸಕ್ಕರೆ ದವಸಧಾನ್ಯಗಳು ಅಕ್ಕಿ ವಸ್ತ್ರ ಔಷಧಿ ಇತ್ಯಾದಿ ಗಳಾಗಿ ಸುಮಾರು 8 ಕೋಟಿಗೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಪ್ರಮುಖ ದಾನಿಗಳಿಂದ ಸಂಗ್ರಹಿಸಿ ಸಂತ್ರಸ್ತರ ಬಳಿಗೆ ಕಳುಹಿಸಿ ದಂತಹ ಮಹಾಕಾರ್ಯ.... ಶಾಲಾ ಮಕ್ಕಳ ಪುಸ್ತಕ ಇನ್ನಿತರ ವಸ್ತುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋದಂತಸಂದರ್ಭದಲ್ಲಿ ಅಸಹಾಯಕರಾಗಿ ರೋಧಿಸುತ್ತಿರುವ ಮಕ್ಕಳಿಗೆ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಪುಸ್ತಕ ಬ್ಯಾಗ್ ಟಿಫಿನ್ ಬಾಕ್ಸ್ ಜಾಮೆಟ್ರಿ ಬಾಕ್ಸ್ ನೀರಿನ ಬಾಟಲ್ ಇತ್ಯಾದಿಗಳನ್ನು ಸುಮಾರು 2500ಕ್ಕೂ ಅಧಿಕ ಮಕ್ಕಳಿಗೆ ನೀಡಿ ವಿದ್ಯಾ ಸರಸ್ವತಿ ಸೇವೆಯನ್ನು ಮಾಡಿರುವುದು ಅವಿಸ್ಮರಣೀಯ. | ಉಪ್ಪಳದ ಹೆಸರಾಂತ ಮನೆತನದ ದಿವಂಗತ ಶೀನ ಶೆಟ್ಟಿ ಮತ್ತು ದಿವಂಗತ ದೇವಕಿ ದಂಪತಿಗಳ ಸುಪುತ್ರನಾಗಿ ಜನಿಸಿದವರು,ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವನ್ನು ಪಡೆದು ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಪದವಿ ಪೂರ್ವಶಿಕ್ಷಣವನ್ನು ಫಾರ್ಮಾಸ್ಯುಟಿಕಲ್ ಡಿಪ್ಲೋಮಾ ಪತ್ರಿಕೋದ್ಯಮದಲ್ಲಿ ಪದವಿಯನ್ನು ಗಳಿಸಿದರು. ವೃತ್ತಿಜೀವನದ ಪ್ರಾರಂಭದಲ್ಲಿಪ್ರತಿಷ್ಠಿತ ರಾಮೋಜಿ ಫಿಲಂ ಸೊಸೈಟಿ ಇವರ ಈಟಿವಿ ಕನ್ನಡ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಮುಂದೆ ಸಮಯ ಟಿವಿ ಯಲ್ಲಿ ಔದ್ಯೋಗಿಕವಾದ ಯಶಸ್ಸನ್ನು ಪಡೆದರು. ಪ್ರಸ್ತುತ ಮಾಧ್ಯಮರಂಗದಲ್ಲಿ ಅತ್ಯಂತ ಹೆಸರುವಾಸಿಯಾದ ಏಷ್ಯಾನೆಟ್ ರವರ ಕನ್ನಡ ಸುದ್ದಿವಾಹಿನಿ ಸುವರ್ಣನ್ಯೂಸ್' ಇದರಲ್ಲಿ ಪ್ರಧಾನ ಸುದ್ದಿ ನಿರೂಪಕರಾಗಿ ಮಾಧ್ಯಮರಂಗದಲ್ಲಿ ಹಲವಾರು ಹೊಸತನಕ್ಕೆ ನಾಂದಿ ಹಾಡುತ್ತಾ ಯಶಸ್ಸು ಕೀರ್ತಿಯ ಉತ್ತುಂಗವನ್ನು ಏರುತ್ತಿರುವರು. ರಾಜಕೀಯ, ಧಾರ್ಮಿಕ ಸಾಮಾಜಿಕ, ಧುರೀಣರ ಜೊತೆ ಆತ್ಮೀಯ ಸಂವಾದ, ಸಂದರ್ಶನ ಮಾತ್ರವಲ್ಲದೆ ಭ್ರಷ್ಟಾಚಾರಿ ನಾಲಾಯಕ್ಕು ಮಂತ್ರಿಗಳ ಶಾಸಕರ ಸರಕಾರಿ ಅಧಿಕಾರಿಗಳಲ್ಲಿ ನಿರ್ಭಿಡೆಯಿಂದ ನಿರ್ಭೀತಿಯಿಂದ ಅವರ ತಪ್ಪುಗಳನ್ನು ತಿಳಿಸಿ ತಿದ್ದಿಕೊಳ್ಳುವಂತೆಯು ಕಾರ್ಯೋನ್ಮುಖರಾಗುವಂತೆಯೂ ಮಾಡಿದ ಕೀರ್ತಿ ಇವರದು.... ಸುವರ್ಣ ಚಾನೆಲ್ ನ ಪ್ರಸಿದ್ದ. Big 3 ಕಾರ್ಯಕ್ರಮದ ಮೂಲಕ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾರೆ. ಸಹಾಯ ಹಸ್ತ ನೀಡುವುದರಲ್ಲಿ ಮುಂದಾಳತ್ವವಹಿಸಿ ಉತ್ತರ ಕರ್ನಾಟಕ ಕೊಡಗು ಮುಂತಾದ ಪ್ರದೇಶಗಳಲ್ಲಿ ನೆರೆ ಬಂದ ಸಂದರ್ಭದಲ್ಲಿ 115 ಲಾರಿ ತುಂಬಾ ಸಕ್ಕರೆ ದವಸಧಾನ್ಯಗಳು ಅಕ್ಕಿ ವಸ್ತ್ರ ಔಷಧಿ ಇತ್ಯಾದಿ ಗಳಾಗಿ ಸುಮಾರು 8 ಕೋಟಿಗೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಪ್ರಮುಖ ದಾನಿಗಳಿಂದ ಸಂಗ್ರಹಿಸಿ ಸಂತ್ರಸ್ತರ ಬಳಿಗೆ ಕಳುಹಿಸಿ ದಂತಹ ಮಹಾಕಾರ್ಯ.... ಶಾಲಾ ಮಕ್ಕಳ ಪುಸ್ತಕ ಇನ್ನಿತರ ವಸ್ತುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋದಂತಸಂದರ್ಭದಲ್ಲಿ ಅಸಹಾಯಕರಾಗಿ ರೋಧಿಸುತ್ತಿರುವ ಮಕ್ಕಳಿಗೆ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಪುಸ್ತಕ ಬ್ಯಾಗ್ ಟಿಫಿನ್ ಬಾಕ್ಸ್ ಜಾಮೆಟ್ರಿ ಬಾಕ್ಸ್ ನೀರಿನ ಬಾಟಲ್ ಇತ್ಯಾದಿಗಳನ್ನು ಸುಮಾರು 2500ಕ್ಕೂ ಅಧಿಕ ಮಕ್ಕಳಿಗೆ ನೀಡಿ ವಿದ್ಯಾ ಸರಸ್ವತಿ ಸೇವೆಯನ್ನು ಮಾಡಿರುವುದು ಅವಿಸ್ಮರಣೀಯ. | ||
[[പ്രമാണം:WIKIANSAAR.jpg|നടുവിൽ|ലഘുചിത്രം]] | |||
== *അൻസാർ അറബി* == | |||
* സാമൂഹ്യപ്രവർത്തകൻ, ബിസിനസ് മാൻ .കോവിഡ് പ്രതിരോധ പ്രവർത്തനങ്ങളിൽ സജീവമാണ്. | |||
==WAY TO REACH SCHOOL== | ==WAY TO REACH SCHOOL== |