Jump to content
സഹായം

"എ എൽ പി എസ് ബെഡ്രമ്പള്ള ಎ.ಎಲ್.ಪಿ.ಎಸ್.ಬೆದ್ರಂಪಳ್ಳ/ക്ലബ്ബുകൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
വരി 11: വരി 11:

ನಮ್ಮ ಶಾಲೆಯಲ್ಲಿ ಪರಿಸರ ಕ್ಲಬ್ ರೂಪೀಕರಿಸಿದ್ದೇವೆ. ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಲು ಮತ್ತು ಮಕ್ಕಳು ಪರಿಸರದ ಒಡನಾಟದ ಉದ್ದೇಶದೊಂದಿಗೆ ಈ ಕ್ಲಬ್ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಾಡುಗಳು ನಾಶವಾಗುವ ಈ ಸಂದರ್ಭದಲ್ಲಿ ಗಿಡಮರಗಳ ಮಹತ್ವ ತಿಳಿಯುವುದು ಅತ್ಯಗತ್ಯ ವಾಗಿದೆ.ಭೂಮಿಯ ಮೇಲೆ ಮನುಷ್ಯ ಮಾತ್ರವಾಗಿರದೇ ಅನೇಕ ಜೀವ ಸಂಕುಲಗಳು ವಾಸಿಸುತ್ತವೆ. ಎಲ್ಲಾ ಜೀವಸಂಕುಲಗಳಿಗೂ ಮುಖ್ಯವಾಗಿ ಬೇಕಾಗಿರುವುದು ಪರಿಸರ. ನಮ್ಮ ಸುತ್ತಮುತ್ತಲಿರುವ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಂಡಾಗ ಮಾತ್ರ ಸದೃಢವಾದ ಆರೋಗ್ಯ ಸಾಧ್ಯ.ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವಲ್ಲಿ ಪರಿಸರ ಕ್ಲಬ್ ಪ್ರಧಾನಪಾತ್ರವಹಿಸುತ್ತದೆ.

<u>ನಡೆಸಿದ ಕಾರ್ಯಕ್ರಮಗಳು</u>
* ಶಾಲಾ ಪರಿಸರ ಶುಚೀಕರಣ
* ಗಿಡ ನೆಡುವುದು
* ಎಲ್ಲಾ ವಿದ್ಯಾರ್ಥಿಗಳ ಮನೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ
* ಪರಿಸರ ಸಂರಕ್ಷಣೆ ಯ ಕುರಿತಾದ ವಿಶೇಷ ತರಗತಿಗಳು
* ಪೋಸ್ಟರ್ ತಯಾರಿ
12

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1547346" എന്ന താളിൽനിന്ന് ശേഖരിച്ചത്