5,822
തിരുത്തലുകൾ
No edit summary റ്റാഗുകൾ: മൊബൈൽ സൈറ്റ് മൊബൈൽ വെബിലെ തിരുത്ത് |
|||
വരി 64: | വരി 64: | ||
== SCHOOL HISTORY == | == SCHOOL HISTORY == | ||
ಬಾಕ್ರಬೈಲು ಎ.ಯು.ಪಿ.ಶಾಲೆಯು ವರ್ಕಾಡಿ ಗ್ರಾಮ ಪಂಚಾಯತಿನ 7 ನೇ ವಾರ್ಡಿನ ಪಾತೂರು ಗ್ರಾಮದ ಬಾಕ್ರಬೈಲು ಎಂಬಲ್ಲಿದೆ. ಬಾಕ್ರಬೈಲು, ಪಾತೂರು, ತಲೆಕ್ಕಿ, ನಡಿಬೈಲು, ಕಜೆ, ಆರ್ವಾರ್, ಮಾಂಡೆಲ್, ಡಿಪ್ಪ ಎಂಬಿತ್ಯಾದಿ ಪ್ರದೇಶಗಳ ಮಕ್ಕಳು ಈ ಶಾಲೆಯನ್ನು ಆಶ್ರಯಿಸಿರುತ್ತಾರೆ. ಬದಿಮಲೆ, ನಡಿಬೈಲು, ಕಜೆ, ತಲೆಕ್ಕಿ ಎಂಬೀ ಅಂಗನವಾಡಿಗಳನ್ನು ಬಿಟ್ಟರೆ ಮತ್ತೆ ಯಾವುದೇ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ವಿದ್ಯಾಲಯದಲ್ಲಿ ಶಿಕ್ಷಣ ಮುಂದುವರಿಸಲು ಆಶ್ರಯಿಸುತ್ತಿಲ್ಲ. | ಬಾಕ್ರಬೈಲು ಎ.ಯು.ಪಿ.ಶಾಲೆಯು ವರ್ಕಾಡಿ ಗ್ರಾಮ ಪಂಚಾಯತಿನ 7 ನೇ ವಾರ್ಡಿನ ಪಾತೂರು ಗ್ರಾಮದ ಬಾಕ್ರಬೈಲು ಎಂಬಲ್ಲಿದೆ. ಬಾಕ್ರಬೈಲು, ಪಾತೂರು, ತಲೆಕ್ಕಿ, ನಡಿಬೈಲು, ಕಜೆ, ಆರ್ವಾರ್, ಮಾಂಡೆಲ್, ಡಿಪ್ಪ ಎಂಬಿತ್ಯಾದಿ ಪ್ರದೇಶಗಳ ಮಕ್ಕಳು ಈ ಶಾಲೆಯನ್ನು ಆಶ್ರಯಿಸಿರುತ್ತಾರೆ. ಬದಿಮಲೆ, ನಡಿಬೈಲು, ಕಜೆ, ತಲೆಕ್ಕಿ ಎಂಬೀ ಅಂಗನವಾಡಿಗಳನ್ನು ಬಿಟ್ಟರೆ ಮತ್ತೆ ಯಾವುದೇ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ವಿದ್ಯಾಲಯದಲ್ಲಿ ಶಿಕ್ಷಣ ಮುಂದುವರಿಸಲು ಆಶ್ರಯಿಸುತ್ತಿಲ್ಲ. | ||
== INFRASTRUCTURE == | == INFRASTRUCTURE == | ||
ಶಾಲೆಯಲ್ಲಿ ಒಟ್ಟು ೧೩ ತರಗತಿ ಕೋಣೆಗಳಿದ್ದು, ಅದರಲ್ಲಿ ೮ ತರಗತಿ ಕೋಣೆಗಳು ಪ್ರೀ.ಕೆ.ಇ.ಆರ್ ತರಗತಿ ಕೋಣೆಗಳಾಗಿವೆ. ಕಂಪ್ಯೂಟರ್ ಗಳಿರುವ ಸುವ್ಯವಸ್ಥಿತವಾದ ಐಟಿ ಲ್ಯಾಬ್, ಮುಖ್ಯೋಪಾಧ್ಯಾಯರ ಕೊಠಡಿ, ಉತ್ತಮವಾದ, ಕಲಿಕೆಗೆ ಪೂರಕವಾದ ಪ್ರೀ ಪ್ರೈಮರಿ ತರಗತಿ ಕೋಣೆ,ಸ್ವಚ್ಛ - ಸುಸಜ್ಜಿತ ಅಡುಗೆ ಕೋಣೆ, ಕುಡಿನೀರು ಮೂಲಗಳಾದ ಬಾವಿ ಮತ್ತು ಕೊಳವೆ ಬಾವಿ, ಗ್ರಂಥಾಲಯ, ವಿಜ್ಞಾನ ಲ್ಯಾಬ್, ಮಕ್ಕಳ ಆಟೋಟ ಚಟುವಟಿಕೆಗಳಿಗೆ ಪ್ರೋತ್ಸಾಹಕರವಾಗಿರುವಂತಹ ಆಟದ ಮೈದಾನ,ಹುಡುಗ - ಹುಡುಗಿಯರಿಗೆ ಅನ್ಯೋಜ್ಯವಾದ ಮೂತ್ರದೊಡ್ಡಿ ಇರುವುದು. | ಶಾಲೆಯಲ್ಲಿ ಒಟ್ಟು ೧೩ ತರಗತಿ ಕೋಣೆಗಳಿದ್ದು, ಅದರಲ್ಲಿ ೮ ತರಗತಿ ಕೋಣೆಗಳು ಪ್ರೀ.ಕೆ.ಇ.ಆರ್ ತರಗತಿ ಕೋಣೆಗಳಾಗಿವೆ. ಕಂಪ್ಯೂಟರ್ ಗಳಿರುವ ಸುವ್ಯವಸ್ಥಿತವಾದ ಐಟಿ ಲ್ಯಾಬ್, ಮುಖ್ಯೋಪಾಧ್ಯಾಯರ ಕೊಠಡಿ, ಉತ್ತಮವಾದ, ಕಲಿಕೆಗೆ ಪೂರಕವಾದ ಪ್ರೀ ಪ್ರೈಮರಿ ತರಗತಿ ಕೋಣೆ,ಸ್ವಚ್ಛ - ಸುಸಜ್ಜಿತ ಅಡುಗೆ ಕೋಣೆ, ಕುಡಿನೀರು ಮೂಲಗಳಾದ ಬಾವಿ ಮತ್ತು ಕೊಳವೆ ಬಾವಿ, ಗ್ರಂಥಾಲಯ, ವಿಜ್ಞಾನ ಲ್ಯಾಬ್, ಮಕ್ಕಳ ಆಟೋಟ ಚಟುವಟಿಕೆಗಳಿಗೆ ಪ್ರೋತ್ಸಾಹಕರವಾಗಿರುವಂತಹ ಆಟದ ಮೈದಾನ,ಹುಡುಗ - ಹುಡುಗಿಯರಿಗೆ ಅನ್ಯೋಜ್ಯವಾದ ಮೂತ್ರದೊಡ್ಡಿ ಇರುವುದು.[[എ യു പി എസ് ബാക്കര ബൈൽ(ಎ.ಯು.ಪಿ.ಎಸ್ ಬಾಕ್ರಬೈಲು)/പ്രവർത്തനങ്ങൾ|(Read more)]] | ||
== CO-CURRICULAR ACTIVITIES == | == CO-CURRICULAR ACTIVITIES == |
തിരുത്തലുകൾ