5,822
തിരുത്തലുകൾ
No edit summary |
No edit summary |
||
വരി 59: | വരി 59: | ||
|logo_size=50px | |logo_size=50px | ||
}} | }} | ||
---- | |||
'''കാസർഗോഡ് റവന്യൂ ജില്ലയിൽ മാഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് ST.JOSEPH'S AUPS KALIYUR . 1885 ലാണ് ഈ വിദ്യാലയം സ്ഥാപിതമായത്. മീഞ്ച പഞ്ചായത്ത് ലെ VORKADY എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്. ''' | |||
---- | |||
== ചരിത്രം (ಇತಿಹಾಸ) == | == ചരിത്രം (ಇತಿಹಾಸ) == | ||
ಕಳಿಯೂರು ವರ್ಕಾಡಿ ಪಾವೂರು ಎಂಬೀ ಮೂರು ಗ್ರಾಮೀಣ ಪ್ರದೇಶಗಳ ಸಂಗಮ ಕೇಂದ್ರವೂ, ಪ್ರಕೃತಿಯ ಸೊಬಗನ್ನೆಲ್ಲಾ ತನ್ನೊಡಲಲ್ಲಿರಿಸಿ ಕಂಗೊಳಿಸುವ ಪ್ರಶಾಂತ ರಮ್ಯ ತಾಣವೂ ಆಗಿರುವ ವರ್ಕಾಡಿಯಲ್ಲಿ ಅಂದಿನ ಧರ್ಮಗುರುಗಳಾಗಿದ್ದ ವಂ| ಸ್ವಾಮಿ ಸಿಪ್ರಿಯನ್ ಕುವೆಲ್ಲೊರವರು ಈ ವಿದ್ಯಾದೇಗುಲವನ್ನು ಕ್ರಿ.ಶ 1898ರಲ್ಲಿ ನಿರ್ಮಿಸಿದರು. ಕ್ರಿ.ಶ 1955 ರಲ್ಲಿ ಹಿರಿಯ ಫ್ರಾಥಮಿಕ ಶಾಲೆಯಾಗಿ ಭಢ್ತಿಗೊಂಡಿತು. ಈ ಶಾಲೆಯ ಪೂರ್ವ ಭಾಗದಲ್ಲಿ ಇತಿಹಾಸ ಪ್ರಸಿದ್ಧವಾದ ಏಸುಕ್ರಿಸ್ತರ ತಿರುಹೃದಯದ ದೇವಾಲಯವು ಶೋಭಿಸುತ್ತಿದೆ. ಸುಮಾರು 119 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ವಿದ್ಯಾ ಸಂಸ್ಥೆಯಲ್ಲಿ 21 ಶಿಕ್ಷಕರೂ, 2 ಕಂಪ್ಯೂಟರ್ ಶಿಕ್ಷಕಿಯರೂ ಓರ್ವ office attendent ಸೇವೆ ಸಲ್ಲಿಸುತ್ತಿರುವರು. | ಕಳಿಯೂರು ವರ್ಕಾಡಿ ಪಾವೂರು ಎಂಬೀ ಮೂರು ಗ್ರಾಮೀಣ ಪ್ರದೇಶಗಳ ಸಂಗಮ ಕೇಂದ್ರವೂ, ಪ್ರಕೃತಿಯ ಸೊಬಗನ್ನೆಲ್ಲಾ ತನ್ನೊಡಲಲ್ಲಿರಿಸಿ ಕಂಗೊಳಿಸುವ ಪ್ರಶಾಂತ ರಮ್ಯ ತಾಣವೂ ಆಗಿರುವ ವರ್ಕಾಡಿಯಲ್ಲಿ ಅಂದಿನ ಧರ್ಮಗುರುಗಳಾಗಿದ್ದ ವಂ| ಸ್ವಾಮಿ ಸಿಪ್ರಿಯನ್ ಕುವೆಲ್ಲೊರವರು ಈ ವಿದ್ಯಾದೇಗುಲವನ್ನು ಕ್ರಿ.ಶ 1898ರಲ್ಲಿ ನಿರ್ಮಿಸಿದರು. ಕ್ರಿ.ಶ 1955 ರಲ್ಲಿ ಹಿರಿಯ ಫ್ರಾಥಮಿಕ ಶಾಲೆಯಾಗಿ ಭಢ್ತಿಗೊಂಡಿತು. ಈ ಶಾಲೆಯ ಪೂರ್ವ ಭಾಗದಲ್ಲಿ ಇತಿಹಾಸ ಪ್ರಸಿದ್ಧವಾದ ಏಸುಕ್ರಿಸ್ತರ ತಿರುಹೃದಯದ ದೇವಾಲಯವು ಶೋಭಿಸುತ್ತಿದೆ. ಸುಮಾರು 119 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ವಿದ್ಯಾ ಸಂಸ್ಥೆಯಲ್ಲಿ 21 ಶಿಕ್ಷಕರೂ, 2 ಕಂಪ್ಯೂಟರ್ ಶಿಕ್ಷಕಿಯರೂ ಓರ್ವ office attendent ಸೇವೆ ಸಲ್ಲಿಸುತ್ತಿರುವರು. |
തിരുത്തലുകൾ