Jump to content
സഹായം

"G. L. P. S. Pathur" എന്ന താളിന്റെ പതിപ്പുകൾ തമ്മിലുള്ള വ്യത്യാസം

660 ബൈറ്റുകൾ കൂട്ടിച്ചേർത്തിരിക്കുന്നു ,  22 ജനുവരി 2022
തിരുത്തലിനു സംഗ്രഹമില്ല
No edit summary
No edit summary
വരി 59: വരി 59:
|logo_size=50px
|logo_size=50px
}}
}}
----
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS PATHUR .  1949 ലാണ് ഈ വിദ്യാലയം സ്ഥാപിതമായത്. വോർക്കാടി VORKADY  പഞ്ചായത്തിലെ MITHAU എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.  '''
----
== HISTORY ==
== HISTORY ==
ಪಾತೂರ್ ಎಂಬ ಸ್ಥಳ ನಾಮದಲ್ಲಿ ಮಿತ್ತಾವು  ಎಂಬ ಊರಿನಲ್ಲಿ ನೆಲೆಗೊಂಡಿರುವುದೇ ಪಾತೂರ್ ಸರಕಾರಿ  ಕಿರಿಯ ಪ್ರಾಥಮಿಕ ಶಾಲೆ.ಈ ಶಾಲೆಯಲ್ಲಿ ೧ರಿಂದ೪ ತರಗತಿಗಳ ತನಕವಿದ್ದು ಕನ್ನಡ ಮಾದ್ಯಮ ಶಾಲೆಯಾಗಿದೆ.ಈ ಶಾಲೆಯು ಸುಮಾರು ೨ಎಕ್ರೆ೩೪ಸೆಂಟ್ಸು  ಸ್ಥಳವನ್ನು ತನ್ನ ಒಡಲಿನಲ್ಲಿಟ್ಟುಕೊಂಡು ತನ್ನ ಸಿರಿವಂತಿಕೆಯನ್ನು ಸಾರುತಿದೆ.ಈ ಶಾಲೆಯನ್ನು ಶ್ರೀಮಂತಗೊಳಿಸಿದವರು ಈ ಊರಿನ ಕೊಡುಗೈ ದಾನಿ ಶ್ರೀ ಬಾಲಕೃಷ್ಣ ಪೊಯ್ಯತ್ತಾಯರು.ಈ ಶಾಲೆಯು ಇತೀಚಿನ ದಿನಗಳಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ.೨ ಕಿ.ಮೀ ಸುತ್ತಳತೆಗಳಲ್ಲಿ ಕರ್ನಾಟಕದ ಶಾಲೆಗಳೂ ,೧ ಶಾಲೆ  ಸುತ್ತಳತೆಯಲ್ಲಿ ಯಂ.ಜಿ.ಯಲ್.ಸಿ ಶಾಲೆಯೂ ಈ ಶಾಲೆಯ ಮಕ್ಕಳನ್ನು ತನ್ನತ್ತ ಸೆಳೆದು ಮಕ್ಕಳ ಸಂಖ್ಯೆಯಲ್ಲಿ ಶ್ರೀಮಂತವಾಗಿದ್ದ ಹಿರಿಯಣ್ಣನಾದ ಈ ಶಾಲೆಯು ಬಡವಾಗಿಸುತ್ತಿದೆ.

"https://schoolwiki.in/പ്രത്യേകം:മൊബൈൽവ്യത്യാസം/1370476" എന്ന താളിൽനിന്ന് ശേഖരിച്ചത്