എസ് .ഡി. പി. എച്ച്. എസ്. ധർമ്മത്തടുക്ക/PTA

Schoolwiki സംരംഭത്തിൽ നിന്ന്
Home2025-26
Archive float 2022-23 float 2023-24 float 2024-25 float 2025-26 float

ರಕ್ಷಕ  ಶಿಕ್ಷಕ  ಸಂಘದ  ಮಹಾಸಭೆ

ತಾ 09.07.2014ರಂದು ಶಾಲಾ  ರಕ್ಷಕ  ಶಿಕ್ಷಕ  ಸಂಘದ ಮಹಾಸಭೆಯು ಸಂಘದ  ಅಧ್ಯಕ್ಷ  moidu kutti master ಅವರ  ಅಧ್ಯಕ್ಷತೆಯಲ್ಲಿ  ಜರಗಿತು . ಶಾಲಾ  ಮ್ಯಾನೇಜರ್  ಶ್ರೀ ಯನ್ ಸುಬ್ಬಣ್ಣ  ಭಟ್  ಶುಭಾಶಂಸನೆಗೈದರು..ಸಭೆಯಲ್ಲಿ ಶಾಲಾ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು. 2014–15ನೇ  ಶೈಕ್ಷಣಿಕ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು.

ನೂತನ ಪದಾಧಿಕಾರಿಗಳು   :

 PRESIDENT                          : MOIDUKUTTY MASTER

 VICE PRESIDENT                : GEETHA SAVITHRI

 MPTA PRESIDENT             : SHANTHA KUMARI

 MPTA VICEPRESIDENT     :WIMLA

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯನ್ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಅಧ್ಯಾಪಕ ಶ್ರೀ ಸತೀಶ್ ಶೆಟ್ಟಿ ಸ್ವಾಗತಿಸಿ,ಅಧ್ಯಾಪಿಕೆ ಶ್ರೀಮತಿ ಸತ್ಯಾವತಿ ಕೆ ವಂದಿಸಿದರು.


ರಕ್ಷಕ  ಶಿಕ್ಷಕ  ಸಂಘದ  ಮಹಾಸಭೆ

27-09-2017ರಂದು ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ನಡೆಯಿತು. PTA ಅಧ್ಯಕ್ಷರಾದ ಶ್ರೀ ಶಂಕರ ಕಾಮತ್ ಅಧ್ಯಕ್ಷತೆ ವಹಿಸಿದರು. ಶಾಲಾ ಮ್ಯಾನೇಜರ್ ಶ್ರೀ ಶಂಕರ ನಾರಾಯಣ ಭಟ್ ಶುಭ ಹಾರೈಸಿದರು. ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ರಕ್ಷಕರ ಜವಾಬ್ದಾರಿಯನ್ನು ನೆನಪಿಸಿದರು. ಅರೋಗ್ಯ ಇಲಾಖೆಯ ಅರೋಗ್ಯ ಅಧಿಕಾರಿಗಳು, ಸಹಾಯಕರು ಇಲಾಖೆಯಿಂದ ನೀಡುವ ಚುಚ್ಚುಮದ್ದುಗಳ ಕುರಿತು ಮಾಹಿತಿ ನೀಡಿದರು


ರಕ್ಷಕಶಿಕ್ಷಕ  ಸಂಘದ  ಸಭೆ

ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಸಭೆಯು 10-01-2018 ರಂದು ಜರಗಿತು