ಸ್ವಚ್ಛಂದವಾದ ಈ ಪರಿಸರ ನೋಡಲೆಷ್ಟು ಸುಂದರ ಜೀವಸಂಕುಲದ ಸಾಗರ ಆಹಾ! ಎಷ್ಟೊಂದು ಮನೋಹರ ಈ ಪರಿಸರ ಪ್ರಕೃತಿ ರಮಣೀಯ ನೈಪುಣ್ಯ ಮನುಕುಲ ಕಾಡಿದರಾಗುವುದು ಕಾಠಿಣ್ಯ ಮಾನವನ ಗೆಳೆತನವೇ ಮಾಲಿನ್ಯ ಅದ ತ್ಯಜಿಸಿದರಾಗುವೇ ಗಣ್ಯ ಪರಿಸರ ಸಂಪತ್ತು ಗಳ ಉಳಿವು ಮಾನವನಿಗಿದುವೇ ದೇವರ ವರವು ಸ್ವಚ್ಛ ಪರಿಸರ ದ ನಾಶವು ಖಂಡಿತ ಮನುಕುಲದ ಅಳಿವು
സാങ്കേതിക പരിശോധന - Latheefkp തീയ്യതി: 06/ 05/ 2020 >> രചനാവിഭാഗം - കവിത