എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ಪರಿಸರ ..ಶುಚಿತ್ವ

Schoolwiki സംരംഭത്തിൽ നിന്ന്
17:14, 5 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Nixon C. K. (സംവാദം | സംഭാവനകൾ) (verification)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಪರಿಸರ ಶುಚಿತ್ವ


ಮನುಷ್ಯನ ಆರೋಗ್ಯದಲ್ಲಿ ಪರಿಸರವು ಪ್ರಧಾನ ಪಾತ್ರ ವಹಿಸುತ್ತದೆ. ಸ್ವಚ್ಛ ಪರಿಸರವು ಮನುಷ್ಯನಿಗೆ ಬರುವ ರೋಗವನ್ನು ತಡೆಯುತ್ತದೆ. ಯಾಕೆಂದರೆ ಮನುಷ್ಯನಿಗೆ ಬರುವ ರೋಗಗಳ ಹೆಚ್ಚಿನವು ನಮ್ಮ ಪರಿಸರದಿಂದ ಬರುತ್ತದೆ. ಶುದ್ಧವಲ್ಲದ ವಾಯು, ನೀರು ಮತ್ತು ಗಾಳಿ ರೋಗ ಹರಡುವುದಕ್ಕೆ ವಾಹಕವಾಗಿವೆ. ಉದಾಹರಣೆಗೆ ನಿಂತ ನೀರಲ್ಲಿ ಸೊಳ್ಳೆಗಳು ಉತ್ಪಾದನೆಯಾಗುತ್ತವೆ. ಸೊಳ್ಳೆಗಳಿಂದ ಮಲೇರಿಯಾ, ಡೆಂಗೆ, ಚಿಕೂನ್ ಗುನ್ಯ ಮೊದಲಾದ ರೋಗಗಳು ಹರಡುತ್ತದೆ. ಪರಿಸರದಲ್ಲಿನ ವಿಪರೀತ ಶಬ್ದಗಳು ಮನುಷ್ಯನಿಗೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದ ಕಾರಣ ಪರಿಸರವನ್ನು ಶುಚಿಯಾಗಿ ಇರಿಸುವುದು ನಾವು ಆರೋಗ್ಯವನ್ನು ಕಾಪಾಡಿದಂತೆ. ನಮ್ಮ ಪರಿಸರದ ನೀರು ಮಲಿನವಾಗದಂತೆ ಗಾಳಿ ಕಲುಷಿತವಾದಂತೆ ಕಾಪಾಡೋಣ. ತೆರೆದ ಸ್ಥಳಗಳಲ್ಲಿ ನೀರು ನಿಲ್ಲದ ಹಾಗೆ ನೋಡಿ ಕೋಳ್ಳೊಣ. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸೋಣ. ಹಾಗೂ ನಮ್ಮ ಆರೋಗ್ಯವನ್ನು ಕಾಪಾಡೋಣ.


ಸ್ವರೂಪ್
5 C എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം

 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - ലേഖനം