ജി.എച്ച്.എസ്‌. ഉദ്യാവർ/അക്ഷരവൃക്ഷം/ ಅಳಿವಿನಂಚಿನತ್ತ ಪರಿಸರ

Schoolwiki സംരംഭത്തിൽ നിന്ന്
17:40, 17 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= ಅಳಿವಿನಂಚಿನತ್ತ ಪರಿಸರ | color= 1 }} <poem> <...' താൾ സൃഷ്ടിച്ചിരിക്കുന്നു)
ಅಳಿವಿನಂಚಿನತ್ತ ಪರಿಸರ
 


ಸ್ವಚ್ಛಂದವಾದ ಈ ಪರಿಸರ
ನೋಡಲೆಷ್ಟು ಸುಂದರ
ಜೀವಸಂಕುಲದ ಸಾಗರ
ಆಹಾ! ಎಷ್ಟೊಂದು ಮನೋಹರ ಈ ಪರಿಸರ

ಪ್ರಕೃತಿ ರಮಣೀಯ ನೈಪುಣ್ಯ
ಮನುಕುಲ ಕಾಡಿದರಾಗುವುದು ಕಾಠಿಣ್ಯ
ಮಾನವನ ಗೆಳೆತನವೇ ಮಾಲಿನ್ಯ
ಅದ ತ್ಯಜಿಸಿದರಾಗುವೇ ಗಣ್ಯ

ಪರಿಸರ ಸಂಪತ್ತು ಗಳ ಉಳಿವು
ಮಾನವನಿಗಿದುವೇ ದೇವರ ವರವು
ಸ್ವಚ್ಛ ಪರಿಸರ ದ ನಾಶವು
ಖಂಡಿತ ಮನುಕುಲದ ಅಳಿವು

Shravya H
10 B ജി.എച്ച്.എസ്‌. ഉദ്യാവർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത