എസ്.വി. വി.എച്ച്. കൊഡലമോഗർ/അക്ഷരവൃക്ഷം/ ಗಾಂಧೀಜಿ

Schoolwiki സംരംഭത്തിൽ നിന്ന്
ಗಾಂಧೀಜಿ
 


ನಮ್ಮಯ ನೆಚ್ಚಿನ ಗಾಂಧಿ ತಾತ
ಲೋಕದ ಹೆಮ್ಮೆಯ ಸುಪುತ್ರನೀತ
ಸತ್ಯ ಅಹಿಂಸೆ ಯು ಇವರ ಅಸ್ತ್ರ
ಚರಕದಿ ಹೊಲಿದರು ಖಾದಿಯ ವಸ್ತ್ರ
ನಮ್ಮೀ ದೇಶದ ಧೀರ ಮುಂದಾಳು
ಸವೆದರು ಇವರು ಹೋರಾಟದ ಬಾಳು

Sharadhi
9 D എസ്.വി. വി.എച്ച്. കൊഡലമോഗർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത