ನಮ್ಮಯ ನೆಚ್ಚಿನ ಗಾಂಧಿ ತಾತ ಲೋಕದ ಹೆಮ್ಮೆಯ ಸುಪುತ್ರನೀತ ಸತ್ಯ ಅಹಿಂಸೆ ಯು ಇವರ ಅಸ್ತ್ರ ಚರಕದಿ ಹೊಲಿದರು ಖಾದಿಯ ವಸ್ತ್ರ ನಮ್ಮೀ ದೇಶದ ಧೀರ ಮುಂದಾಳು ಸವೆದರು ಇವರು ಹೋರಾಟದ ಬಾಳು
സാങ്കേതിക പരിശോധന - Manu Mathew തീയ്യതി: 05/ 05/ 2020 >> രചനാവിഭാഗം - കവിത