ഹിന്ദു എ യു പി എസ് ചിപ്പാർ(ಹಿಂದೂ ಎ.ಯು.ಪಿ.ಎಸ್ ಚಿಪ್ಪಾರು)/പ്രവർത്തനങ്ങൾ

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ANTI-DRUG CAMPAIGN

ANTI-DRUG CAMPAIGN








SCHOOL PRAVESHOTSAVA 2023-24















ರಾಷ್ಟ್ರೀಯ ವಾಚನಾ ಮಾಸಾಚರಣೆ

ಶ್ರೀ ಪನ್ನಿಕರ್ ಅವರ ಚರಮ ದಿನದ ಪ್ರಯುಕ್ತ ರಾಷ್ಟ್ರೀಯ ವಾಚನ ಮಾಸಾಚರಣೆಯ ಉದ್ಗಾಟನ ಸಮಾರಂಭವನ್ನು 19 ಜುನ್ನಿಂದಾ 18 ಜೂಲೈರ ವರೆಗೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ‌ ನಿವ್ರತ ಮುಖ್ಯೋಪಾಧ್ಯಾಯರಾದ ದಾಸಪ್ಪ‌‌ ಶೆಟ್ಟಿ , ಜನಶಕ್ತಿ ಗ್ರಂಥಾಲಯದ ಗ್ರಂಥ ಪಾಲಕಿ ಜಯಲಕ್ಷ್ಮಿ , ಶಾಲಾ‌ ಮುಖ್ಯೋಪಾಧ್ಯಾಯಿನಿಯಾದ ವಿಧ್ಯಾಲಕ್ಷ್ಮಿ ,ಶಾಲಾ‌ ಶಿಕ್ಷಕಿ ಶೈಲಿನಿರವರು ಭಾಗವಹಿಸಿದ್ದರು.

ನ೦ತರ ಪುಸ್ತಕ ಪ್ರದರ್ಶನ ನಡೆಯಿತು .

೨೦/೦೬/೨೦೨೩ರ೦ದು ರಸಪ್ರಶ್ನೆ ಸ್ಪರ್ದೆಯನ್ನು ನಡೆಸಲಾಯಿತು.
























ಓದಿನ‌ ಟಿಪ್ಪಣಿಯ ಪೆಟ್ಟಿಗೆಯನ್ನು ನಿವ್ರತ ಮುಖ್ಯೋಪಾಧ್ಯಾಯರಾದ ದಾಸಪ್ಪ‌‌ ಶೆಟ್ಟಿ ಮತ್ತು ಜನಶಕ್ತಿ ಗ್ರಂಥಾಲಯದ ಗ್ರಂಥ ಪಾಲಕಿ ಜಯಲಕ್ಷ್ಮಿ ಯವರು ಉದ್ಘಾಟಿಸಿದರು.

















ಜೂನ್ ೨೨ರ೦ದು ರಾಷ್ಟ್ರೀಯ ವಾಚನಾ ಮಾಸಾಚರಣೆಯ ಪ್ರಯುಕ್ತ ಮಕ್ಕಳಿಗಾಗಿ ಕಥೆ ಹಾಗೂ ಕವಿತಾ‌ ರಚನಾ ಕಮ್ಮಟವನ್ನು ಶ್ರಿ ವಿ.ಬಿ. ಕುಳವರ್ಮರವರು ನಡೆಸಿಕೊಟ್ಟರು.

































೨೧/೦೭/೨೦೨೩ ಶುಕ್ರವಾರದ೦ದು ರಷ್ತ್ರೀಯ ವಾಚನಾ ಮಾಸಾಚರಣೆ ಸಮರೋಪ ಸಮಾರ೦ಭ ನಡೆಯಿತು.ಈ ಸಮಾರ೦ಭದ ಉದ್ಘಾಟನೆ ಮತ್ತು

ಹಸ್ತಪತ್ರಿಕೆ ಬಿಡುಗಡೆಯನ್ನು ಶ್ರೀ ಶೇಖರ ಶೆಟ್ಟಿ ನೆರವೇರಿಸಿದರು.ಈ ಸಮಾರ೦ಭದ ಅಧ್ಯಕ್ಷತೆಯನ್ನು ಶ್ರೀ ಖಲೀಲ್ ನರ್ನಕಟ್ಟ ಇವರು ವಹಿಸಿದರು.ಮುಖ್ಯ ಅಥಿತಿಗಲಾಗಿ ಶ್ರೀ ನಾರಾಯನ ಭಟ್ , ಶ್ರೀ ದಾಸಪ್ಪ ಶೆಟ್ಟಿ ಆಗಮಿಸಿದ್ದರು.ಈ ಸಮಾರ೦ಭಕ್ಕೆ ಸ್ವಾಗತವನ್ನು ನಮ್ಮ ಶಲೆಯ ಮುಖ್ಯೋಪಾಧ್ಯಾಯಿನಿ ಶ್ರ್ರೀಮತಿ ವಿದ್ಯಾಲಕ್ಷ್ಮೀ ಈವರು ನೆರವೇರಿಸಿದರು . ನಿರೂಪಣೆಯನ್ನು ಶ್ರೀಮತಿ ಪ್ರೇಮಲತಾ‌ ಟೀಚರ್ ನೆರವೇರಿಸಿದರು . ಶ್ರೀಮತಿ ಜಯಲಕ್ಷ್ಮೀ ಟೀಚರ್ ಕಾರ್ಯಕ್ರಮಕ್ಕೆ‌ ಧನ್ಯವಾದವಿತ್ತರು.


























INTERNATIONAL YOGA DAY











































INDEPENDENCE DAY































Onam Celebration











































Teachers Day Celebration




























































UREKA SHASTRA KERALAM VIJNANOTHSAVA 2023




























ChristmasDayCelebration2k23




























SchoolDay02/02/2023















































Tourday 01/03/2024





































Shaala Praveshotsava 2024
























































ವಿಶ್ವ ಪರಿಸರ ದಿನ

National Reading Day



















































International Yoga Day





















































International Anti Drug Day



























































































































School Election