ನಮ್ಮೀ ಶಾಲೆಯಲ್ಲಿ ೩೨ ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೇಶವ ಶರ್ಮ ರವರು ಫೆಬ್ರವರಿ ೯ ರಂದು ದೇವರ ಪಾದ ಸೇರಿದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲು ಶಾಲೆಯಲ್ಲಿ "ನುಡಿ ನಮನ "ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತು.
PEN FRIEND
ಮಕ್ಕಳು ಹಾಗು ಅಧ್ಯಾಪಕರು ತಾವು ಬರೆದು ಶಾಯಿ ಮುಗಿದ ಪೆನ್ ಗಳನ್ನು ಅಲ್ಲಲ್ಲಿ ಬಿಸಾಡದೆ PEN FRIEND ಎಂಬ ಪೆಟ್ಟಿಗೆಯೊಳಗೆ ಹಾಕಿ ಪರಿಸರ ಸಂರಕ್ಷಣೆಯಲ್ಲಿ ಭಾಗವಾಗಲು ಪ್ರೇರೇಪಿಸುವುದು .
UP ಸಾಹಿತ್ಯ ಸಭೆ online
AEO VISIT
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಯತೀಶ್ ಕುಮಾರ್ ರೈ ಅವರು ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳ ಕಲಿಕೆಯ ಪ್ರಗತಿಯನ್ನು ಹಾಗು ಶಾಲೆಯ ವಾತಾವರಣವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯಗಳನ್ನು ಹೇಳಿ ಮಕ್ಕಳಿಗೆ ಶುಭಾಶಯಗಳನ್ನು ಕೋರಿದರು.
೨೦೨೧-೨೨ ನೇ ಶೈಕ್ಶಣಿಕ ವರ್ಷವು ಕೋವಿಡ್ ಮಾನದಂಡಗಳೊಂದಿಗೆ ಪುನರಾರಂಭಗೊಂಡಿತು .
ಗಣರಾಜ್ಯೋತ್ಸವ
ದಿನಾಂಕ ೨೬/೦೧/೨೦೨೨ ನೇ ಬುಧವಾರ ನಮ್ಮೀ ಶಾಲೆಯಲ್ಲಿ corona ಮಾನದಂಡಗಳನ್ನು ಪಾಲಿಸಿಕೊಂಡು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು ಮತ್ತು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರು ಸೇರಿ ಗಣರಾಜ್ಯೋತ್ಸವ ವನ್ನು ಆಚರಿಸಿದೆವು .ಶಾಲಾ ಮುಖ್ಯೋಪಾಧ್ಯಾಯರು ರಾಷ್ಟ್ರ ಧ್ವಜಾಹರಣ ಗೈದರು
ನೆರೆ ಪರಿಹಾರ ನಿಧಿ
ಕೇರಳ ರಾಜ್ಯವು ನೆರೆ ಸಮಸ್ಯೆಯಿಂದಿರುವಾಗ ಮಕ್ಕಳು ತಮ್ಮ ಕೈಯಿಂದಾಗುವಷ್ಟು ಸಹಾಯ ಮಾಡಿದರು