G. L. P. S. Mulinja/ക്ലബ്ബുകൾ

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

HEALTH CLUB

Varsha PV RBSK Nurse THGH Mangalpady, ಮುಳಿಂಜ ಶಾಲೆಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ನಿರೀಕ್ಷಿಸಿದರು.. ಹಾಗೆಯೇ ಶಾಲಾ ಆರೋಗ್ಯ ನೋಡಲ್ ಆಫೀಸರ್ ಆದಂತಹ ಅಬ್ದುಲ್ ಬಷೀರ್ ರವರು ಶಾಲೆಯ ಮಕ್ಕಳ ಆರೋಗ್ಯದ ಕುರಿತು ವಿವರಿಸಿದರು.

ಆರೋಗ್ಯ ಕ್ಲಬ್ ::  ವ್ಯಕ್ತಿ ಶುಚಿತ್ವ ಹಾಗೂ ಶಾಲಾ ಶುಚಿತ್ವ  ಕಾಪಾಡಲು  ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜಯ ನ ನೇತೃತ್ವದಲ್ಲಿ ಆರೋಗ್ಯ ಕ್ಲಬ್  ನ  ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು.

ಶಿಕ್ಷಕಿ ರೆಹಮತ್ ಮತ್ತು ಪುಷ್ಪಲತ ಅವರ ಉಸ್ತುವಾರಿಯಲ್ಲಿ ಪ್ರತಿ ತರಗತಿ ವಿದ್ಯಾರ್ಥಿ ಗಳು ಮತ್ತು ತರಗತಿ ಶಿಕ್ಷಕರು ಒಟ್ಟಾಗಿ ಶಾಲಾ ಪರಿಸರ ಶುಚಿಗೊಳಿಸುವುದು. ಎಲ್ಲ ತರಗತಿಯಲ್ಲಿ Mask Snitizer ಒದಗಿಸಿದ್ದು ಸಾಮಾಜಿಕ ಅಂತರವನ್ನು ಕಾಪಾಡುವುದು ಅತೀ ಅಗತ್ಯ. ತರಗತಿಯ ನಾಯಕ ಶುಚಿತ್ವ ಸೇನೆಯ ಒಬ್ಬ ಸೇನಾನಿ. ಈತನೂ ಶಿಕ್ಷಕರು ಗಮನಿಸುತ್ತಾರೆ. ಮಧ್ಯಾಹ್ನದ ಭೋಜನ ಹಾಲು ಮೊಟ್ಟೆ ನೀಡುವಾಗ ಸರಿಯಾಗಿ ಕೊರೋನದ ನಿಯಮವನ್ನು ಪಾಲಿಸಲು ಸಹಕರಿಸುವುದು. ಎಲ್ಲ ತರಗತಿಯಲ್ಲಿ ಕೊರೋನಕ್ಕೆ ಸಂಬಂಧಿಸದ ಪೋಸ್ಟರ್ ಗಳನ್ನು ಮತ್ತು ಶುಚಿತ್ವ ದ ಸೂಚನಾ ಫಲಕಗಳನ್ನು ಘೋಷಣಾ ವಾಕ್ಯಗಳನ್ನು ಬರೆದು ಅಂಟಿಸುವುಸದು. ಪ್ರತಿ ಮಕ್ಕಳು ತಾವು ಶುಚಿಯಾಗಿ ಪರಿಸರವನ್ನು ಶುಚಿಯಾಗಿರಿಸುವ ಪ್ರಜ್ಞೆ ಮೂಡಿಸುವುದು.ಆರೋಗ್ಯವೇ ಭಾಗ್ಯ ಆ ನಿಟ್ಟಿನಲ್ಲಿ ಇದಕ್ಕೆ ಪೂರಕವಾದ ವಿಡಿಯೋಗಳನ್ನು ತೋರಿಸುವುದು. ವೈದ್ಯರಿಂದ ತರಗತಿ ಕೊಡಿಸುವುದು.


ECO CLUB

ಮುಳಿಂಜ  ಶಾಲೆಯಲ್ಲಿ  ಗಿಡವ  ನೆಡುವ  ಕಾರ್ಯಕ್ರಮ

ಮುಳಿಂಜ  ಶಾಲೆಯಲ್ಲಿ  ಗಿಡವ  ನೆಡುವ  ಕಾರ್ಯಕ್ರಮ .ಮುಳಿಂಜ ಶಾಲೆಯಲ್ಲಿ  ಈಕೋ  ಕ್ಲಬ್  ನ  ಭಾಗವಾಗಿ  ಗಿಡವ ನೆಡುವ  ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಯಿತು . ಎಲ್ಲಾ  ವಿದ್ಯಾರ್ಥಿ  ವಿದ್ಯಾರ್ಥಿನಿಯರು  ಸಕ್ರೀಯವಾಗಿ  ಭಾಗವಹಿಸಿದರು .

ಇಕೋ ಕ್ಲಬ್ ವತಿಯಿಂದ ಹೂದೋಟ ನಿರ್ಮಾಣ

"https://schoolwiki.in/index.php?title=G._L._P._S._Mulinja/ക്ലബ്ബുകൾ&oldid=1650139" എന്ന താളിൽനിന്ന് ശേഖരിച്ചത്