Varsha PV RBSK Nurse THGH Mangalpady, ಮುಳಿಂಜ ಶಾಲೆಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ನಿರೀಕ್ಷಿಸಿದರು.. ಹಾಗೆಯೇ ಶಾಲಾ ಆರೋಗ್ಯ ನೋಡಲ್ ಆಫೀಸರ್ ಆದಂತಹ ಅಬ್ದುಲ್ ಬಷೀರ್ ರವರು ಶಾಲೆಯ ಮಕ್ಕಳ ಆರೋಗ್ಯದ ಕುರಿತು ವಿವರಿಸಿದರು.
ಆರೋಗ್ಯ ಕ್ಲಬ್ :: ವಿಶ್ವ ಶುಚಿತ್ವ ಹಾಗೂ ಶಾಲಾ ಶುಚಿತ್ವ ಕಾಪಾಡಲು ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜಯ ನ ನೇತೃತ್ವದಲ್ಲಿ ಆರೋಗ್ಯ ಕ್ಲಬ್ ನ ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು.
ECO CLUB
ಮುಳಿಂಜ ಶಾಲೆಯಲ್ಲಿ ಗಿಡವ ನೆಡುವ ಕಾರ್ಯಕ್ರಮ
ಮುಳಿಂಜ ಶಾಲೆಯಲ್ಲಿ ಗಿಡವ ನೆಡುವ ಕಾರ್ಯಕ್ರಮ .ಮುಳಿಂಜ ಶಾಲೆಯಲ್ಲಿ ಈಕೋ ಕ್ಲಬ್ ನ ಭಾಗವಾಗಿ ಗಿಡವ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು . ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಗಳು ಸಕ್ರೀಯವಾಗಿ ಭಾಗವಹಿಸಿದರು .