G. L. P. S. Mulinja/സൗകര്യങ്ങൾ

Schoolwiki സംരംഭത്തിൽ നിന്ന്
11:51, 8 ഫെബ്രുവരി 2022-നു ഉണ്ടായിരുന്ന രൂപം സൃഷ്ടിച്ചത്:- 11217 (സംവാദം | സംഭാവനകൾ)

ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಒಂದು ಮಾದರಿ ಶಾಲೆಯಾಗಿ ಸಮಾಜದಲ್ಲಿ ಗುರುತಿಸಬೇಕು. ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವ ಭೌತಿಕ ಸೌಕರ್ಯ ಒದಗಿಸುವಲ್ಲಿ ಊರ ಪರವೂರ ಕೊಡುಗೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲರ ಸಹಾಯ ಸಹಕಾರ ನಿರೀಕ್ಷಿಸುತ್ತೇವೆ. ಸಾರ್ವಜನಿಕ ಸಂರಕ್ಷಣ ಯಜ್ಞ ಎಂಬ ಉತ್ತಮ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಕೇರಳ ಸರಕಾರ ಆಯೋಜಿಸಿದ ಯೋಜನೆ ಎಲ್ಲಾ ಸಂಘ ಸಂಸ್ಥೆಗಳು ಹಳೆವಿದ್ಯಾರ್ಥಿಗಳು ಎಲ್ಲರ ಸಹಾಯ ಸಹಕಾರ ಅಗತ್ಯ..

ಊರಿಗೊಂದು ಶಾಲೆ ಊರಿಗೊಂದು ದೇವಾಲಯ ಅಥವಾ ಪ್ರಾರ್ಥನಾ ಮಂದಿರ ಇದ್ದ ಹಾಗೆ ಅದನ್ನು ಕಟ್ಟಿ ಬೆಳೆಸಲು ನಾವೆಲ್ಲಾ ಕಟಿಬದ್ಧರಾಗಬೇಕು.

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
"https://schoolwiki.in/index.php?title=G._L._P._S._Mulinja/സൗകര്യങ്ങൾ&oldid=1620510" എന്ന താളിൽനിന്ന് ശേഖരിച്ചത്