ഉള്ളടക്കത്തിലേക്ക് പോവുക

ജി എച്ച് എസ്‌ കടമ്പാർ/എന്റെ ഗ്രാമം

Schoolwiki സംരംഭത്തിൽ നിന്ന്

ಕಡಂಬಾರ್ ನ ವೈವಿಧ್ಯತೆಯ ಕಡೆ ಒಂದು ನೋಟ

==== ಕಾಸರಗೋಡಿನ ಮಂಜೇಶ್ವರ ಭಾಗದಲ್ಲಿರುವ ಸಣ್ಣ ಗ್ರಾಮ ಕಡಂಬಾರ್. ಆ ಗ್ರಾಮದಲ್ಲಿರುವ ಶಾಲೆಯಾಗಿದೆ ಸರಕಾರಿ ಉನ್ನತ ಪ್ರೌಢ ಶಾಲೆ ಕಡಂಬಾರ್. ====GHS Kadambar

smallest river in kerala

• ಚರಿತ್ರೆ

ಕಡಂಬಾರ್ ಎಂಬುವುದು ಕೇರಳದ ಗಡಿಯಲ್ಲಿ ರುವ ಒಂದು ಗ್ರಾಮವಾಗಿದೆ. ವಿವಿಧ ಭಾಷೆಗಳನ್ನಾಡುವ ಜನರು.

ಹಿಂದು ಮುಸ್ಲಿಂ ಕ್ರೈಸ್ತರೆಂಬ ಬೇಧವಿಲ್ಲದೆ ಒಂದಾಗಿ ಜೀವಿಸುವರು.

ಭೂಗೋಳಶಾಸ್ತ್ರ smallest river in kerala

ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಪ್ರದೇಶವಾಗಿದೆ ಕಡಂಬಾರ್.12 43' 0''N 74 54' 0'' E 328 ಹೆಕ್ಟರ್ ಭೂವಿಸ್ತೀರ್ಣ. ಸಮೀಪದಲ್ಲಿ ಮಂಜೇಶ್ವರ ಹೊಳೆಯಲ್ಲಿನ ಮನೋಹರವಾದ ಹರಿವು ಕಾಣಬಹುದು.

• ಆರಾಧನಾಲಯಗಳು

  • ಕಡಂಬಾರ್ ಮಖಾಂ ಮಸೀದಿ.kadambar makham
  • ಶ್ರೀ ಮಹಾ ವಿಷ್ಣು ಮೂರ್ತಿ ಮಂದಿರ mahavishnumoorthi temple

• ಸಾರ್ವಜನಿಕ ಸಂಸ್ಥೆಗಳು

  • ಜಿ.ಎಚ್.ಎಸ್ ಕಡಂಬಾರ್
  • ಅಂಚೆ ಕಛೇರಿ
  • ವಿಲೇಜ್ ಆಫೀಸ್

• ಪ್ರಸಿದ್ಧ ವ್ಯಕ್ತಿಗಳು

• ಚಿತ್ರಶಾಲೆ