YOGA DAY.ENVIRONMENT DAY 2024_2025ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಅಣಕು ಪಾರ್ಲಿಮೆಂಟ್ ಅಧಿವೇಶನ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕಾಯರ್ ಕಟ್ಟೆ ಪೈವಳಿಕೆ ಶಾಲೆಯಲ್ಲಿ ನಡೆಯಿತು. ಮಾದಕ ವ್ಯಸನದಿಂದ ಉಂಟಾಗುವ ಸಾಮಾಜಿಕ,ಆರ್ಥಿಕ, ಕೌಟುಂಬಿಕ,ಆರೋಗ್ಯ ದುಷ್ಪರಿಣಾಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.ಮಾದಕ ವಸ್ತುಗಳ ಉಪಯೋಗದ ಹಾಗೂ ಅದರಿಂದುಂಟಾಗುವ ದುಷೃತ್ಯದ ವಿರುದ್ಧ ಮಸೂದೆ ಮಂಡಿಸಿ ಅಂಗೀಕರಿಸಲಾಯಿತು. ಪ್ರಧಾನ ಮಂತ್ರಿ, ಸಚಿವರು, ಪ್ರತಿಪಕ್ಷ ನಾಯಕ, ಸಭಾಧ್ಯಕ್ಷ ಜವಾಬ್ದಾರಿಯನ್ನು ಮಕ್ಕಳು ಅತ್ಯುತ್ತಮವಾಗಿ ನಿಭಾಯಿಸಿದರು. ಪ್ರಭಾರ ಮುಖ್ಯೋಪಾಧ್ಯಾಯರಾದ ಹರೀಶ್ ಕುಮಾರ್ ಬಿ, ಅಧ್ಯಾಪಕರು ಮಕ್ಕಳಿಗೆ ಮಾರ್ಗದರ್ಶನವನ್ನು ನೀಡಿದರು.2024 – 2025 ರ ಶೈಕ್ಷಣಿಕ ವರ್ಷವು 2024 ಜೂನ್ 3 ರಂದು ನವಾಗತರನ್ನು ಶಾಲೆಗೆ ಸ್ವಾಗತಿಸುವ ಮೂಲಕ ಬಹಳ ವಿಜೃಂಭಣೆಯಿಂದ ನೆರವೇರಿತು.PRAVESHANOTSAVA 2024-2025CHANDRADIN 2024
2024 JULY MONTH ACTIVITIES.
.Population day.
2024 August month Activities.
ಪರಿಸರ ಕ್ಲಬ್ ನ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಕೃಷಿ ಕೆಲಸ.ನಶಾ ಮುಕ್ತ ಭಾರತ ದ --ಪ್ರತಿಜ್ಞೆ