എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ರಜೆಯ ದಿನದಿ

Schoolwiki സംരംഭത്തിൽ നിന്ന്
ರಜೆಯ ದಿನದಿ

ಶಾಲೆಯು ಮುಗಿದಿತ್ತು ರಜೆಯು ಸಿಕ್ಕಿತ್ತು | ಬೇಸಿಗೆ ರಜಾದಿ ಹೋದೆನು ನಾನು | ಅಜ್ಜಿಯ ಮನೆಗಿಂದು ||1||

ಅಜ್ಜಿಯು ನೋಡಿ ನಕ್ಕು ಹತ್ತಿರ ಬಂತು ಬೆಕ್ಕು | ಅಜ್ಜನು ಮಾಡಿದ ಹಣ್ಣಿನ ತೋಟದಿ | ತಿಂದೆನು ನಾನು ಚಿಕ್ಕು ||2||

ಅಣ್ಣಗೆ ಇದ್ದನು ತಮ್ಮ ಅಲ್ಲಿಗೆ ಬಂದನು ಗುಮ್ಮ | ಜೊತೆಯಲಿ ಆಟ ಒಟ್ಟಿಗೆ ಪಾಠ ಊಟವ ಉನಿಸಲು ಅಮ್ಮ |3|

ರಜೆಯು ಮುಗಿದಿತ್ತು ಆಟವು ಮುಗಿದಿತ್ತು | ಅಜ್ಜಿಯ ಮನೆಯಲಿ ಆಡಿದ ಆಟವು | ನೆನಪಾಗಿಯೇ ಇತ್ತು ||4||



ಗಾನವಿ
9 എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2024
കവിത