എസ് എസ് എൽ പി എസ് പനെയാല ಎಸ್.ಎಸ್.ಎ.ಎಲ್.ಪಿ.ಎಸ್.ಪನೆಯಾಲ
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
എസ് എസ് എൽ പി എസ് പനെയാല ಎಸ್.ಎಸ್.ಎ.ಎಲ್.ಪಿ.ಎಸ್.ಪನೆಯಾಲ | |
---|---|
വിലാസം | |
Paneyala Kinningar Post, Bellur , Kinningar പി.ഒ. , 671551 , കാസർഗോഡ് ജില്ല | |
സ്ഥാപിതം | 14 - 04 - 1955 |
വിവരങ്ങൾ | |
ഫോൺ | 9495766175 |
ഇമെയിൽ | 11318ssalpspaneyala@gmail.com |
കോഡുകൾ | |
സ്കൂൾ കോഡ് | 11318 (സമേതം) |
യുഡൈസ് കോഡ് | 32010200603 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | കുമ്പള |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | കാസർഗോഡ് |
താലൂക്ക് | കാസർഗോഡ് |
ബ്ലോക്ക് പഞ്ചായത്ത് | നീലേശ്വരം |
തദ്ദേശസ്വയംഭരണസ്ഥാപനം | ബെള്ളൂർ പഞ്ചായത്ത് |
വാർഡ് | 12 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | എയ്ഡഡ് |
സ്കൂൾ വിഭാഗം | പൊതുവിദ്യാലയം |
പഠന വിഭാഗങ്ങൾ | എൽ.പി |
സ്കൂൾ തലം | 1 മുതൽ 4 വരെ 1 to 4 |
മാദ്ധ്യമം | കന്നട KANNADA |
സ്ഥിതിവിവരക്കണക്ക് | |
ആൺകുട്ടികൾ | 19 |
പെൺകുട്ടികൾ | 21 |
ആകെ വിദ്യാർത്ഥികൾ | 40 |
അദ്ധ്യാപകർ | 4 |
ഹയർസെക്കന്ററി | |
ആൺകുട്ടികൾ | 0 |
പെൺകുട്ടികൾ | 0 |
ആകെ വിദ്യാർത്ഥികൾ | 0 |
വൊക്കേഷണൽ ഹയർസെക്കന്ററി | |
ആൺകുട്ടികൾ | 0 |
പെൺകുട്ടികൾ | 0 |
സ്കൂൾ നേതൃത്വം | |
പ്രിൻസിപ്പൽ | N A |
പ്രധാന അദ്ധ്യാപകൻ | GOPALA KRISHNA BHAT K G |
പി.ടി.എ. പ്രസിഡണ്ട് | Appakunhi maniyani |
എം.പി.ടി.എ. പ്രസിഡണ്ട് | Geetha |
അവസാനം തിരുത്തിയത് | |
04-03-2024 | 11318paneyala |
ಇತಿಹಾಸ
ಹಚ್ಚ ಹಸಿರಿನ ಪ್ರಕೃತಿಕ ಸುಂದರ ಶಾಂತ ಪರಿಸರದಲ್ಲಿ ನೆಲೆಗೊಂಡ ಒಂದು ಗ್ರಾಮೀಣ ಪ್ರದೇಶದ ಶಾಲೆ. ಹತ್ತಿರ ವನಶಾಸ್ತಾರ ಎಂಬ ದೇವಸ್ಥಾನ ಸ್ಥಿತಿಗೊಂಡಿದ್ದು, ಆ ಹೆಸರಿನಿಂದಲೇ ೧೯೫೫ ರಲ್ಲಿ ಪ್ರಾರಂಭಗೊಂಡ ಸಂಸ್ಥೆ. ಹತ್ತು ಹಲವು ಬಡ, ಮಧ್ಯಮ ವರ್ಗದ ಜನರ ಅಕ್ಷರ ಹಸಿವನ್ನು ನೀಗಿಸಿದ ಶಾಲೆ.
ಭೌತಿಕ ಸೌಕರ್ಯಗಳು
ಮಕ್ಕಳ ಕಲಿಕೆಗೆ ಅಗತ್ಯವಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಒಳಗೊಂಡಿದೆ.
ಪಠ್ಯೇತರ ಚಟುವಟಿಕೆಗಳು
ಮಕ್ಕಳ ಕಲಿಕೆಗೆ ಅನುಯೋಜ್ಯವಾದ ಹಲವು ರೀತಿಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
- ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ
- ಬಯಲು ಪ್ರವಾಸ
- ಸಂದರ್ಶನ
- ಸಾಹಿತ್ಯ ಸಭೆ sdd
- ಹಲೋ ಇಂಗ್ಲೀಷ್
- ಶಾಲಾ ಎಸೆಂಬ್ಲಿ
- ಹುಡುಕಿ ಹೇಳು
- ಅಭಿನಯ
- ಶಾಲಾ ವಾರ್ಷಿಕೋತ್ಸವ
- ಕೃಷಿ
- ನಿರ್ಮಾಣ ಚಟುವಟಿಕೆ
ಆಡಳಿತ ವರ್ಗ
- 1955 ರಿಂದ 1976ರ ವರೆಗೆ ಶ್ರೀ ಕೇಶವ ಭಟ್ಟ್ಟ್
- 1976ರಿಂದ 2020ರ ವರೆಗೆ ಶ್ರೀ ಪರಮೇಶ್ವರ ಭಟ್ಟ್
- 2020ರಿಂದ ಶ್ರೀ ಕೇಶವ ಮೂರ್ತಿ
ಹಿಂದಿನ ಮುಖ್ಯೋಪಾಧ್ಯಾಯರುಗಳು
- ಪಕ್ಕೀರ ಮಾಸ್ಟರ್
- ಎಂ ನಾರಾಯಣ ರೈ
- ಬೈಂಕಿ ಶೆಟ್ಟಿ
- ಬಾಲಕೃಷ್ಣ ಪೂಜಾರಿ
- ಕೃಷ್ಣ ಮಾಸ್ಟರ್
ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು
- ರಾಧಾಕೃಷ್ಣ ಶೆಟ್ಟಿ ಪೆರ್ವತ್ತೋಡಿ (ಡಾಕ್ಟರ್)
- ಮಹೇಶ್ ಭಟ್ಟ್ (ಡಾಕ್ಟರ್)
- ಚೆನ್ನಕೇಶವ ಭಟ್ಟ್ (ಪ್ರಾಧ್ಯಾಪಕರು)
- ರಾಮಚಂದ್ರ ಭಟ್ಟ್ (ಪ್ರಾಧ್ಯಾಪಕರು)
- ಮಹಾಬಲೇಶ್ವರ ಭಟ್ಟ್ (ವಾಯು ಸೇನೆ)
- ಭಾಸ್ಕರ ಅಡ್ವಾಳ (ಅಧ್ಯಾಪಕರು ಹಾಗೂ ಸಾಹಿತಿ)
- ದಯಾನಂದ ರೈ ಕಳ್ವಾಜೆ (ಸಾಹಿತಿ)
വഴികാട്ടി ( ಮಾರ್ಗದರ್ಶಿ )
{{#multimaps:12.60067,75.15156 |zoom=13}}