എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ
എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ | |||
Established | 1928 | ||
School Code | 11361 | ||
Place | Swarga | ||
Address | S.V.A.U.P.S.swarga. P.O.Padre. Kasaragod | ||
PIN Code | 671552 | ||
School Phone | 04998 - 266162 | ||
School Email | svaups@gmail.com | ||
Web Site | svaups@blogspot.in | ||
District | Kasargod | ||
Educational District | Kasargod | ||
Sub District | Manjeshwaram
| ||
Catogery | Aided | ||
Type | General | ||
Sections | LOWER PRIMARY UPPER PRIMARY | ||
Medium | Kannada | ||
No of Boys | 106 | ||
No of Girls | 72 | ||
Total Students | 182 | ||
No of Teachers | 9 | ||
Principal | |||
Head Master | P.SHIVARAMA BHAT | ||
P.T.A. President | Smt.SUCHITHRA MUNGLIKANA | ||
പ്രോജക്ടുകൾ | |||
---|---|---|---|
E-Vidhyarangam | Help | ||
30/ 12/ 2021 ന് Praveenseethangoli ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
ചരിത്രം (ಇತಿಹಾಸ)
ಬ್ರಿಟಿಷ್ ಆಳ್ವಿಕೆಯ ಮದರಾಸು ಸರಕಾರದ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಪಡ್ರೆ ಗ್ರಾಮದಲ್ಲಿ 1928 ರಲ್ಲಿ ಪ್ರಾರಂಭಗೊಂಡ ವಿದ್ಯಾ ಸಂಸ್ಥೆ 'ಪಡ್ರೆತೋಟದ ಬಯಲು' ಶಾಲೆ . ಇದು ಸಣಗೋಲು ಮನೆತನದ ದಿವಂಗತ ಹೃಷಿಕೇಶ ಭಟ್ಟರ ಮನೆ ಜಗಲಿಯಲ್ಲಿ ಆರಂಭಗೊಂಡು 1944 ರಲ್ಲಿ 'ಸ್ವರ್ಗ'ದಲ್ಲಿರುವ ಖಾಯಂ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ಈಗ 89 ವರ್ಷಗಳು ಸಂದುವು.ಅತ್ಯಂತ ಹಿಂದುಳಿದ ಹರಿಜನ ಗಿರಿಜನ ಪಂಗಡಗಳಿಗೆ ಸೇರಿದ ಕೃಷಿ ಕಾರ್ಮಿಕರ ಬಹುದೊಡ್ಡ ಸಮುದಾಯದ ಮಕ್ಕಳಿಗೆ ಆಶಾಕಿರಣವಾಗಿ ಅವರ ವಿದ್ಯಾಭ್ಯಾಸದ ಕನಸನ್ನು ನನಸಾಗಿಸಲು ರೂಪುಗೊಂಡ ಈ ಸಂಸ್ಥೆ 1979 ರಲ್ಲಿ ಸ್ವಾಮಿ ವಿವೇಕಾನಂದ ಎ.ಯು.ಪಿ.ಶಾಲೆಯಾಗಿ ಪುನರ್ನಾಮಕರಣಗೊಂಡಿತು.ಸ್ವರ್ಗ ಪರಿಸರದ ಸುತ್ತಲಿನ ಪ್ರದೇಶಗಳಾದ ಎಡಮಲೆ, ಮೊಲಕ್ಕಳು, ಬದಿಯಾರು, ಪರ್ತಾಜೆ, ಪಾಣಾಜೆ,ಭಾಗಗಳಿಂದ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಪ್ರಸ್ತುತ ಶ್ರೀ ಹೃಷಿಕೇಶ ವಿ.ಎಸ್ ರವರು ಶಾಲಾ ವ್ಯವಸ್ಥಾಪಕರಾಗಿ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ.
ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
ಎಂಟು ಕೋಣೆಗಳಿರುವ ನೂತನ ಕಟ್ಟಡ, ಕಂಪ್ಯೂಟರ್ ಲ್ಯಾಬ್ ( 8 ) ಪ್ರಯೋಗಾಲಯ, ವಾಚನಾಲಯ, ಪುಸ್ತಕ ಭಂಡಾರ , ಡೈನಿಂಗ್ ಹಾಲ್, ಅಡುಗೆ ಕೋಣೆ, ಆಟದ ಮೈದಾನ, ಹೂದೋಟ, ಮಕ್ಕಳ ಕೈತೋಟ (ತರಕಾರಿ ಕೃಷಿ), ಜೇನು ವ್ಯವಸಾಯ.
പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)
ರೇಡಿಯೋ ಕೇಂದ್ರ, ಸಭೆ, ಭಜನೆ, ವಾರ್ಷಿಕೋತ್ಸವ, ಸಹವಾಸ ಶಿಬಿರಗಳು, ಶೈಕ್ಷಣಿಕ ಪ್ರವಾಸ, ಕರಕುಶಲ ತರಬೇತಿ, ಹೊಲಿಗೆ ತರಬೇತಿ.
മാനേജ്മെന്റ് (ಆಡಳಿತ ವರ್ಗ)
ವ್ಯವಸ್ಥಾಪಕರು
മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)
ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ಶ್ರೀ.ಎನ್.ರಾಮಯ್ಯ ರೈ ಶ್ರೀಮತಿ ಪ್ರೇಮ.ಎ.ಎಸ್ ಶ್ರೀ ವಾಸುದೇವ ಭಟ್ ಎ .ಎಸ್ ಶ್ರೀ.ಈಶ್ವರ ಮಾಸ್ತರ್
പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
ಶ್ರೀ ಶ್ರೀಪಡ್ರೆ ಶ್ರೀ ಈಶ್ವರ ಭಟ್ ದೈತೋಟ ಶ್ರೀ ನಿತ್ಯಾನಂದ ಪಡ್ರೆ ಡಾ| ಸಾವಿತ್ರಿ ದೈತೋಟ ಕುಮಾರಿ ಚಂದ್ರಾವತಿ.ಎಂ
വഴികാട്ടി ( ಮಾರ್ಗದರ್ಶಿ )
{{#multimaps:12.6028,75.0504 |zoom=13}}