ജി എച്ച് ഡബ്ലൂ എൽ പി എസ് മംഗൽപാടി

10:48, 27 ഡിസംബർ 2021-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ)
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
ജി എച്ച് ഡബ്ലൂ എൽ പി എസ് മംഗൽപാടി
വിലാസം
 Cherugoli

 Cherugoli
കാസറഗോഡ്
,
 671324
സ്ഥാപിതം 
വിവരങ്ങൾ
ഫോൺ 244588
ഇമെയിൽ mangalpady@gmail.com
വെബ്‍സൈറ്റ്
കോഡുകൾ
സ്കൂൾ കോഡ് 11207 (11207 സമേതം)
വിദ്യാഭ്യാസ ഭരണസംവിധാനം
റവന്യൂ ജില്ലകാസറഗോഡ്
വിദ്യാഭ്യാസ ജില്ല കാസറഗോഡ്
സ്കൂൾ ഭരണ വിഭാഗം
സ്കൂൾ വിഭാഗംപൊതു വിദ്യാലയം
പഠന വിഭാഗങ്ങൾ
എൽ.പി

യു.പി
മാദ്ധ്യമംമലയാളം‌ 
സ്കൂൾ നേതൃത്വം
പ്രധാന അദ്ധ്യാപകൻRama D          
അവസാനം തിരുത്തിയത്
27-12-2021Ajamalne


പ്രോജക്ടുകൾ



HISTORY

1924 ಮದ್ರಾಸ್ ಸರಕಾರ ಅಧೀನದಲ್ಲಿ ಈ ಶಾಲೆ ಆರಂಭಗೊಂಡಿತು.ಮಂಗಲ್ಪಾಡಿ ಗ್ರಾಮ ಪಂಚಾಯತಿ ಹರಿಜನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೇಬರ್ ಶಾಲೆ ಮಂಗಲ್ಪಾಡಿ ಎಂಬ ಹೆಸರಿನೊಂದಿಗೆ ಶಾಲೆ ಸ್ಥಾಪನೆಗೊಂಡಿತು.1929ರಲ್ಲಿ ಮೆಂಟರಿ ಶಾಲೆಯಾಗಿ 5ನೇ ತರಗತಿಯವರೆಗೆ ಕಾರ್ಯಾರಂಭಗೊಂಡಿತು.50 ಮಕ್ಕಳು ಎರಡು ಶಿಕ್ಷಕರನ್ನೊಳಗೊಂಡ ಈ ಶಾಲೆ 1967ರಲ್ಲಿ ಮುಚ್ಚುವುದಾಗಿ ಘೋಷಿಸಲ್ಪಟ್ಟಿತು.ಆ ಸಂದರ್ಭದಲ್ಲಿ ಈ ಊರಿನ ಜನರ ಪ್ರಯತ್ನದ ಫಲವಾಗಿ 1974ರಲ್ಲಿ ಚೆರುಗೋಳಿ ಪ್ರದೇಶದಲ್ಲಿ ಒಂದೂವರೆ ಎಕ್ರೆ ಸ್ಥಳ ಶಾಲೆಗಾಗಿ ಲಭಿಸಿತು. 14.06.1976ರಲ್ಲಿ ಈ ಊರ ವಿದ್ಯಾಭಿಮಾನಿಗಳ ಪರಿಶ್ರಮದಿಂದ ಸುಧೃಢವಾದ ಕಟ್ಟಡ ನಿರ್ಮಾಣವಾಯಿತು.ಪ್ರಸ್ತುತ ಈ ಶಾಲೆಯಲ್ಲಿ ಮಲಯಾಳಂ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆ ನಡೆಯುತ್ತಿದೆ. ಎಲ್ಲಾ ಮಕ್ಕಳಿಗೂ ಐಟಿ ವಿದ್ಯಾಭ್ಯಾಸ ನೀಡಲಾಗುತ್ತಿದೆ.ಅಂತರ್ಜಾಲ ಸಂಪರ್ಕವನ್ನು ಹೊಂದಿದೆ.ಮುಂದಿನ ದಿನಗಳಲ್ಲಿ ನಮ್ಮೀ ಶಾಲೆ ಹೈಟೆಕ್ ಶಾಲೆ ಆಗಬೇಕೆಂಬುದು ನಮ್ಮೆಲ್ಲರ ಅಭಿಲಾಷೆ.

INFRASTRUCTURE

  • ೩೦.೪೮ x ೬. m Tiled ಮತ್ತು ೧೯. ೫೦ x ೬. ೧೦ m -R R C building ಇದೆ
  • ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇಕಾದಷ್ಟು ಕಕ್ಕುಸ್ ಹಾಗೂ ಶೌಚಾಲಯಗಳು ಇವೆ
  • ಅಂತರ್ಜಾಲ ಸೌಕರ್ಯವಿದೆ .
  • ಕುಡಿಯುವ ನೀರಿಗೆ ಬೋರವೆಲ್ ಇದ್ದು ಟ್ಯಾಂಕ್ ಹಾಗು ನಲ್ಲಿ ವ್ಯವಸ್ಥೆ ಇದೆ .
  • ಪ್ರತ್ಯೇಕ ಅಡುಗೆ ಮನೆ ಇದೆ

CO-CURRICULAR ACTIVITIES

  • ಮಕ್ಕಳ ಸೃಜನಶೀಲತೆಯನ್ನು ಬೆಳೆಸುವುದಕ್ಕಾಗಿ ಪ್ರತಿ ವಾರ ಬಲ ಸಭೆ ನಡೆಸಲಾಗುವುದು .
  • ಕೈ ತೋಟ ನಿರ್ಮಾಣ ಮಾಡಲಾಗುವುದು
  • ಲೈಬ್ರರಿಯನ್ನು ಅಮ್ಮಂದಿರಿಗೂ ನೀಡಲಾಗುವುದು

മാനേജ്‌മെന്റ്

FORMER HEADMASTERS

ಹಿಂದಿನ ಮುಖ್ಯೋಪಾಧ್ಯಾರುಗಳು

  1. ಶಾಂತ ಶೆಟ್ಟಿಗಾರ್
  2. ಶಾಂತ ಚೆರುಗೋಳಿ
  3. ರಾಮಪ್ಪ ಐಲ್
  4. ಮುಹಮ್ಮದ್ ಪೈವಳಿಕೆ
  5. ಮುಹಮ್ಮದ್ ಆರಿಕ್ಕಾಡಿ
  6. ಗೋಪಾಲ ಎಂ
  7. ರಾಘವ ಬಲ್ಲಾಳ್

WAY TO REACH SCHOOL

{{#multimaps:12.6516,74.9192 |zoom=13}}