G. L. P. S. Kayarkatte
G. L. P. S. Kayarkatte | |||
Established | 1998 | ||
School Code | 11211 | ||
Place | Kayarkatte | ||
Address | Kayarkate, Kasaragod | ||
PIN Code | 671348 | ||
School Phone | 04998206123 | ||
School Email | kayarkatteglps@gmail.com | ||
Web Site | http:www.11211glpskayarkatte.blogspot.in | ||
District | Kasargod | ||
Educational District | Kasargod | ||
Sub District | Manjeshwaram
| ||
Catogery | |||
Type | General | ||
Sections | LP | ||
Medium | Kannada | ||
No of Boys | 27 | ||
No of Girls | 28 | ||
Total Students | 55 | ||
No of Teachers | 5 | ||
Principal | |||
Head Master | GANESHA RAO M | ||
P.T.A. President | Ahammadali Kadenkodi | ||
പ്രോജക്ടുകൾ | |||
---|---|---|---|
E-Vidhyarangam | Help | ||
10/ 02/ 2017 ന് Sabarish ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
ചരിത്രം (ಇತಿಹಾಸ)
ಗ್ರಾಮೀಣ ಪ್ರದೇಶವಾದ ಕಾಯರ್ಕಟ್ಟೆ ಎಂಬ ಪ್ರದೇಶದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಸೌಕರ್ಯವಿದ್ದರೂ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ದೂರದ ಶಾಲೆಗಳನ್ನು ಅಶ್ರಯಿಸಬೇಕಿತ್ತು.ಈ ಸಂದರ್ಭದಲ್ಲಿ ಈ ಊರಿಗೆ ಒಂದು ಪ್ರಾಥಮಿಕ ಶಾಲೆಯ ಅಗತ್ಯವನ್ನು ಮನಗಂಡ ಊರಿನ ವಿದ್ಯಾಭಿಮಾನಿಗಳು ಸೇರಿ 1998 ರಲ್ಲಿ DPEP ವತಿಯಿಂದ ಈ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು.16 ಮಕ್ಕಳಿಂದ ಆರಂಭವಾದ ಈಶಾಲೆಯಲ್ಲಿ ಈಗ 55 ಮಕ್ಕಳು ಕಲಿಯುತಿದ್ದಾರೆ.ಪೈವಳಿಕೆ ಪಂಚಾಯತಿನಲ್ಲಿರುವ ಏಕೈಕ ಸರಕಾರಿ LP ಶಾಲೆ ಇದಾಗಿದೆ.
ഭൗതികസൗകര്യങ്ങള് (ಭೌತಿಕ ಸೌಕರ್ಯಗಳು)
- ನಾಲ್ಕು ತರಗತಿ ಕೋಣೆಗಳನ್ನೊಳಗೊಂಡ ಕಟ್ಟಡ
- ಆಫೀಸು ರೂಂ
- ಅಡುಗೆ ಕೋಣೆ ಮತ್ತು ಡೈನಿಂಗ್ ಹಾಲ್
- ಶಾಲಾ ಮೈದಾನ
- 70% ಪೂರ್ತಿಯಾದ ಆವರಣ ಗೋಡೆ
- ತೆರೆದ ಬಾವಿ ಮತ್ತು ಕೊಳವೆ ಬಾವಿ
പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)
ದಿನಾಚರಣೆಗಳು, ಪ್ರತಿಭಾ ಪ್ರದರ್ಶನ ,ಸಾಹಿತ್ಯ ಸಭೆ
മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)
- ಗಣೇಶ ರಾವ್ ಎಂ (ಪ್ರಭಾರ ಮುಖ್ಯೋಪಾದ್ಯಾಯರು)
- ಕೋಟಿ ಪೂಜಾರಿ. ಎ
- ಶ್ರೀನಿವಾಸ ರಾವ್ . ಎಂ
- ಗಣಪತಿ ಭಟ್ .ಕೆ
- ಅಬ್ದುಲ್ ಹಮೀದ್ ಪಿ
- ಮುಹಮ್ಮದ್ . ಪಿ
- ಚನಿಯಪ್ಪ . ಡಿ
പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
- ಶ್ರದ್ಧಾ ಎನ್
- ತೇಜಸ್ವಿನಿ
വിദ്യാലയത്തിലേക്ക് എത്തുന്നതിനുള്ള മാര്ഗ്ഗങ്ങള് - ಶಾಲೆಗೆ ತಲುಪಲಿರುವ ದಾರಿ
വിദ്യാലയത്തിലേക്ക് എത്തുന്നതിനുള്ള മാര്ഗ്ഗങ്ങള്
|
.
{{#multimaps:12.6933665,74.9899084 |zoom=13}}