G. L. P. S Majibail
G. L. P. S Majibail | |||
[[Image: |center|320px|സ്കൂൾ ചിത്രം]] | |||
Established | 1972 | ||
School Code | 11215 | ||
Place | manjeshwara | ||
Address | Govt L P School Majibail , Post Majibail,Via Manjeshwar | ||
PIN Code | 671323 | ||
School Phone | 8547075315 | ||
School Email | hmglpsmajibail@gmail.com | ||
Web Site | |||
District | Kasargod | ||
Educational District | Kasargod | ||
Sub District | Manjeshwaram
| ||
Catogery | L P | ||
Type | General | ||
Sections | 1-4 | ||
Medium | Kannada | ||
No of Boys | 9 | ||
No of Girls | 11 | ||
Total Students | 20 | ||
No of Teachers | 4 | ||
Principal | |||
Head Master | Jaishankar V G | ||
P.T.A. President | SUNDARA KODDE | ||
പ്രോജക്ടുകൾ | |||
---|---|---|---|
E-Vidhyarangam | Help | ||
19/ 01/ 2017 ന് 11215 ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
== ചരിത്രം (ಇತಿಹಾಸ) ==ಕೇರಳದ ತುತ್ತ ತುದಿಯ ಜಿಲ್ಲೆ ಕಾಸರಗೋಡಿನಿಂದ 25 ಕಿ.ಮೀ. ದೂರದಲ್ಲಿ ನೆಲೆನಿಂತಿದೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲು. ಇದು ಮಿಂಜ ಗ್ರಾಮ ಪಂಚಾಯತಿನ ಮಜಿಬೈಲು ಗ್ರಾಮದಲ್ಲಿ ಕಾರ್ಯವೆಸಗುತ್ತಿದೆ. ಈಗಿನ ಶಾಲಾ ಕಟ್ಟಡವು 18/12/1972ಕ್ಕೆ ರೂಪುಗೊಂಡಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿ ಮೊದಲಿದ್ದ ಶಾಲೆ ಸುಟ್ಟು ಬೂದಿಯಾಯಿತು. ನಂತರ ಹಲವಾರು ಸಂಘ ಸಂಸ್ಥೆಗಳ ಹಾಗೂ ಊರವರ ನೆರವಿನಿಂದ ಈಗಿನ ಶಾಲೆ ಅಸ್ತಿತ್ವಕ್ಕೆ ಬಂತು. ಆರಂಭದ ಕಾಲಘಟ್ಟದಲ್ಲಿ ಕನ್ನಡ, ಮಲಯಾಳ , ಅರಾಬಿಕ್ ಇದ್ದರೂ ಅಧ್ಯಾಪಕರ ಕೊರತೆಯಿಂದ 2002ರಿಂದ ಮಲಯಾಳಕ್ಕೆ ದಾಖಲಾತಿ ಆಗಲಿಲ್ಲ. ಸದ್ಯ ಕನ್ನಡ ಮಾಧ್ಯಮದಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ. ಒಟ್ಟು 2.01ಎಕರೆಗಳ ಸ್ಥಳ ವಿಸ್ತೀರ್ಣ ಹೊಂದಿದ್ದು ಮಕ್ಕಳ ಕಲಿಕೆಗೆ ಯೋಗ್ಯವಾಗಿದೆ.
ഭൗതികസൗകര്യങ്ങള് (ಭೌತಿಕ ಸೌಕರ್ಯಗಳು)
ಕುಡಿನೀರಿಗಾಗಿ ಬಾವಿ ಇದೆ . ಒಟ್ಟು 5 ತರಗತಿ ಕೋಣೆಗಳಿವೆ. ಶಾಲೆಯು ವಿದ್ಯುತ್ ಸಂಪರ್ಕ ಹೊಂದಿದೆ. ಶಿಶು ಕೇಂದ್ರಿತ ವಿದ್ಯಾಭ್ಯಾಸದ ಅಂಗವಾಗಿ ಮಕ್ಕಳಿಗೆ ಜಾರುಬಂಡಿ ತಿರುಗುತೊಟ್ಟಿಲು ಇದೆ. ಸಣ್ಣದಾದ ಆಟದ ಮೈದಾನವಿದೆ. ಸುಸಜ್ಜಿತವಾದ ಅಡುಗೆಕೋಣೆ ಇದೆ. ಒಂದು ಕಂಪ್ಯೂಟರ್ ಹಾಗೂ ಒಂದು ಲ್ಯಾಪ್ಟಾಪ್ ಇದೆ. ಇಂಟರ್ನೆಟ್ ಸಂಪರ್ಕ ಹೊಂದಿವೆ. 2 ಪಾಯಿಖಾನೆಗಳು 2 ಯುರಿನಲ್ಗಳು ಇವೆ.
പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)
ವಿಜ್ಞಾನ ಸಂಘ, ಗಣಿತ ಸಂಘ, ಆರೋಗ್ಯಸಂಘ, ವಿದ್ಯಾರಂಗ